Kims Hospital and Research Centre

Website Contact the practice

Kims Hospital and Research Centre (KIMS), Bangalore was established in the year 1980 by the Vokkaligara Sangha

Happy Gandhi Jayanthi 🌺🙏Compassion in Care, Humanity in Every Healing.
02/10/2026

Happy Gandhi Jayanthi 🌺🙏
Compassion in Care, Humanity in Every Healing.

01/10/2026

ಕಿಮ್ಸ್ ಆಸ್ಪತ್ರೆಯಲ್ಲಿ ಆರ್ಥ್ರೋಸ್ಕೋಪಿ , ಕೀಲು ಬದಲಾವಣೆ ಹಾಗೂ ಕ್ರೀಡಾ ಗಾಯಗಳಿಗೆ ಕೈಗೆಟುಕುವ ದರದಲ್ಲಿ ಅತ್ಯಾಧುನಿಕ ಚಿಕಿತ್ಸೆ ಲಭ್ಯವಿದೆ. ಆಯುಷ್ಮಾನ್ ಭಾರತ್ ಯೋಜನೆಯ ಸೌಲಭ್ಯವೂ ಲಭ್ಯವಿದೆ.

30/09/2026

ಕಿಮ್ಸ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಅತ್ಯಾಧುನಿಕ ಚಿಕಿತ್ಸೆ ಮತ್ತು ಸಂಪೂರ್ಣ ಆರೈಕೆ ಲಭ್ಯವಿದೆ. ನಮ್ಮ ಅನುಭವಿ ವೈದ್ಯರ ತಂಡವು ಮಕ್ಕಳ ಆರೋಗ್ಯ ರಕ್ಷಣೆಗೆ ಸದಾ ಸಿದ್ಧವಾಗಿದೆ.

ಇಂದು ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳೊಂದಿಗೆ ಆಸ್ಪತ್ರೆಯ ಅಧ್ಯಕ್ಷರಾದ ಆರ್ ಪ್ರಕಾಶ್ ರವರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂ...
30/09/2026

ಇಂದು ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳೊಂದಿಗೆ ಆಸ್ಪತ್ರೆಯ ಅಧ್ಯಕ್ಷರಾದ ಆರ್ ಪ್ರಕಾಶ್ ರವರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರನ್ನು ಭೇಟಿ ಮಾಡಿ, ಅವರ ಆಶೀರ್ವಾದ ಪಡೆದರು.

ಇಂದು ಕೆಂಪೇಗೌಡ ಆಸ್ಪತ್ರೆಯ ಶ್ರೀ ಧನ್ವಂತರಿ ಮಹಾಗಣಪತಿ ಸೇವಾ ಸಮಿತಿಯಿಂದ ಸಂಕಷ್ಟ ಚತುರ್ಥಿಯ ಪ್ರಯುಕ್ತ ಬೆಳಿಗ್ಗೆ 11.00 ಗಂಟೆಗೆ ಶ್ರೀ ಧನ್ವಂತ...
29/09/2026

ಇಂದು ಕೆಂಪೇಗೌಡ ಆಸ್ಪತ್ರೆಯ ಶ್ರೀ ಧನ್ವಂತರಿ ಮಹಾಗಣಪತಿ ಸೇವಾ ಸಮಿತಿಯಿಂದ ಸಂಕಷ್ಟ ಚತುರ್ಥಿಯ ಪ್ರಯುಕ್ತ ಬೆಳಿಗ್ಗೆ 11.00 ಗಂಟೆಗೆ ಶ್ರೀ ಧನ್ವಂತರಿ ಮಹಾಗಣಪತಿ ದೇವಸ್ಥಾನದಲ್ಲಿ ಹೋಮ - ಹವನ, ಮಹಾಪ್ರಸಾದ ವಿನಿಯೋಗ ಹಾಗೂ 'ಬಿ' ಬ್ಲಾಕ್ 1ನೇ ಮಹಡಿಯಲ್ಲಿರುವ ಶ್ರೀ ಮೂಲ ಗಣಪತಿಗೆ ಅಲಂಕಾರ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಮಧ್ಯಾಹ್ನ 12.30 ಗಂಟೆಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

ಈ ಸಂಧರ್ಭದಲ್ಲಿ ಆಸ್ಪತ್ರೆಯ ಅಧ್ಯಕ್ಷರಾದ ಆರ್. ಪ್ರಕಾಶ್ ರವರು, ಸಂಘದ ನಿರ್ದೇಶಕರುಗಳು, ಆಸ್ಪತ್ರೆಯ ಪದಾಧಿಕಾರಿಗಳು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿ, ಸ್ವಾಮಿಯ ಕೃಪೆಗೆ ಪಾತ್ರರಾದರು.

ನಿಮ್ಮ ಹೃದಯದ ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ನೀಡಿ. ನಿಮ್ಮ ಪ್ರತಿ ಬಡಿತವೂ ಮುಖ್ಯ, ಅದನ್ನು ಪ್ರೀತಿಯಿಂದ ರಕ್ಷಿಸಿ.   ನಿಮ್ಮ ಮತ್ತು ನಿಮ್ಮ ಕುಟು...
29/09/2026

ನಿಮ್ಮ ಹೃದಯದ ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ನೀಡಿ. ನಿಮ್ಮ ಪ್ರತಿ ಬಡಿತವೂ ಮುಖ್ಯ, ಅದನ್ನು ಪ್ರೀತಿಯಿಂದ ರಕ್ಷಿಸಿ. ನಿಮ್ಮ ಮತ್ತು ನಿಮ್ಮ ಕುಟುಂಬದ ಹೃದಯದ ಆರೋಗ್ಯಕ್ಕಾಗಿ ಕಿಮ್ಸ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಿಮ್ಮೊಂದಿಗಿದೆ. ಎಲ್ಲರಿಗೂ ವಿಶ್ವ ಹೃದಯ ದಿನದ ಶುಭಾಶಯಗಳು.

ದಿನಾಂಕ 26 ಸೆಪ್ಟೆಂಬರ್‌ 2026 ರಂದು ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಇಎನ್‍ಟಿ ಮತ್ತು ಹೆಚ್.ಎನ್.ಎಸ್ ವಿಭಾಗದ ವತಿಯಿಂದ "ಕಿಮ್ಸ್‌...
27/09/2026

ದಿನಾಂಕ 26 ಸೆಪ್ಟೆಂಬರ್‌ 2026 ರಂದು ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಇಎನ್‍ಟಿ ಮತ್ತು ಹೆಚ್.ಎನ್.ಎಸ್ ವಿಭಾಗದ ವತಿಯಿಂದ "ಕಿಮ್ಸ್‌ ಲ್ಯಾರಿಂಗಾಲಜಿ ಅಪ್‌ಡೇಟ್ 2026" ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ನುಂಗುವಿಕೆಯಲ್ಲಿನ ತೊಂದರೆ ಮತ್ತು ಹ್ಯಾಂಡ್ಸ್-ಆನ್ ಫೀಸ್ ತರಬೇತಿಯ ಕುರಿತು ಹಂತ-ಹಂತದ ಮಾರ್ಗದರ್ಶನ ನೀಡಲಾಯಿತು.

ಆಧುನಿಕ ತಂತ್ರಜ್ಞಾನ ಹಾಗೂ ಉನ್ನತ ವೈದ್ಯಕೀಯ ಶಿಕ್ಷಣದೊಂದಿಗೆ, ಅತ್ಯುತ್ತಮ ರೋಗಿ ಆರೈಕೆ ಮತ್ತು ಅರಿವಳಿಕೆ ಸೇವೆಗಳನ್ನು ಒದಗಿಸಲು KIMS ನ ಅರಿವಳ...
26/09/2026

ಆಧುನಿಕ ತಂತ್ರಜ್ಞಾನ ಹಾಗೂ ಉನ್ನತ ವೈದ್ಯಕೀಯ ಶಿಕ್ಷಣದೊಂದಿಗೆ, ಅತ್ಯುತ್ತಮ ರೋಗಿ ಆರೈಕೆ ಮತ್ತು ಅರಿವಳಿಕೆ ಸೇವೆಗಳನ್ನು ಒದಗಿಸಲು KIMS ನ ಅರಿವಳಿಕೆ ವಿಭಾಗ ಬದ್ಧವಾಗಿದೆ.

25/09/2026

ಕಿಮ್ಸ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಉತ್ತಮ ಆರೋಗ್ಯ ಸೇವೆಗಳನ್ನು ಕೈಗೆಟುಕುವ ವೆಚ್ಚದಲ್ಲಿ ಸಾರ್ವಜನಿಕರಿಗೆ ತಲುಪಿಸುತ್ತಿದೆ. ನಮ್ಮಲ್ಲಿ ಅನುಭವಿ ವೈದ್ಯರ ತಂಡ, ಆಧುನಿಕ ಲ್ಯಾಬ್, MRI, CT ಸ್ಕ್ಯಾನ್ ಹಾಗೂ ICU ಸೌಲಭ್ಯಗಳು ಲಭ್ಯವಿವೆ. ಅಷ್ಟೇ ಅಲ್ಲದೆ, ಆಯುಷ್ಮಾನ್ ಭಾರತ್ ಮತ್ತು ಯಶಸ್ವಿನಿ ಯೋಜನೆಗಳ ಪ್ರಯೋಜನವನ್ನೂ ಪಡೆಯಬಹುದು.

Address

KrishnaRajendra Road, VV Pura, Bengaluru.
Bangalore
560004

Alerts

Be the first to know and let us send you an email when Kims Hospital and Research Centre posts news and promotions. Your email address will not be used for any other purpose, and you can unsubscribe at any time.

Contact The Practice

Send a message to Kims Hospital and Research Centre:

Shortcuts

Share

Category