SS Ayur Brahma Wellness

SS Ayur Brahma Wellness We are the quality ayurveda products sellers.

06/03/2026

ಬೆನ್ನು ನೋವು, ಮಂಡಿ ನೋವು, ಹಿಮ್ಮಡಿ ನೋವು, ಸೊಂಟ ನೋವು, ಕೀಲು ನೋವು, ಮಾಂಸ ಕಂಡಗಳ ನೋವು, ಮೂಳೆಗಳ ಸೆಳೆತ , ವಾತ ದೋಷದಿಂದ ಉಂಟಾಗುವ ಸಂಧಿವಾತ , ಆಮಾವಾತ, ಮುಂತಾದ ಎಲ್ಲಾ ನೋವುಗಳನ್ನು ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :- 9019799714



ಎಬಿ ಅಡ್ವಾನ್ಸ್ ಆರ್ಥೋ ಕೇರ್ ಪೌಡರ್ ಮತ್ತು ಟ್ಯಾಬ್ಲೆಟ್
AB ADVANCE ORTHO POWDER & TABLET
☘ ಮಂಡಿ ಹಾಗು ಬೆನ್ನು ನೋವನ್ನು ಕಡಿಮೆ ಮಾಡುವಲ್ಲಿ ಸಹಾಯಕಾರಿ.
☘ ವಾತ ದೋಷದಿಂದ ಉಂಟಾಗುವ ಕೀಲು ನೋವು, ಮೂಳೆಗಳ ಸೆಳತವನ್ನು ನಿವಾರಣೆ ಮಾಡುವಲ್ಲಿ ಸಹಾಯ ಮಾಡುತ್ತದೆ.
☘ ಮಾಂಸ ಕಂಡಗಳ ನೋವು, ಬಿಗಿತ, ಸ್ನಾಯು ಬಿಗಿತ ನೋವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.
☘ ಇದರಲ್ಲಿರುವ ವಿಟಮಿನ್ ಡಿ ಅಂಶವು ಸ್ನಾಯುಗಳನ್ನು ಶಕ್ತಿಯುತಗೊಳಿಸುವಲ್ಲಿ ಸಹಾಯಕಾರಿ.
☘ ಬೆನ್ನು ನೋವು, ಸೊಂಟ ನೋವು, ಹಿಮ್ಮಡಿ ನೋವು ಕಡಿಮೆ ಮಾಡುವಲ್ಲಿ ಸಹಯಾಕಾರಿಯಾಗಿದೆ.

06/03/2026

ಹೆಚ್ಚಿನ ಮಾಹಿತಿಗಾಗಿ ಇಂದೇ ಸಂಪರ್ಕಿಸಿ -
9019799714

Stomach kare Liquid - 🌿ದೇಹದಲ್ಲಿನ ಆಮವನ್ನು ನಿಯಂತ್ರಿಸಿ , ಜೀರ್ಣಕ್ರಿಯನ್ನು ಹೆಚ್ಚು ಮಾಡಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚು ಮಾಡವಲ್ಲಿ ತುಂಬ ಪರಿಣಾಮಕಾರಿ ಹಾಗೂ ದೇಹದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ 🌿

Gastro QR X PLUS -
🍃ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದೀರಾ , ಹುಳಿ ತೇಗು, ಎದೆ ಉರಿ, ಹೊಟ್ಟೆ ನೋವು, ಪಕ್ಕೆ ನೋವು , ಹೊಟ್ಟೆ ಉಬ್ಬರ ಮುಂತಾದ ಎಲ್ಲಾ ಸಮಸ್ಯೆಗಳಿಗೂ ಉತ್ತಮ ಪರಿಹಾರ ನಮ್ಮ ಆಯುರ್ವೇದ ಔಷಧಿಗಳು 🍃

Address

SS Ayur Brahma Wellness, 580 8th Main MC Layout Vijayanagar Bangalore
Bangalore
560040

Website

Alerts

Be the first to know and let us send you an email when SS Ayur Brahma Wellness posts news and promotions. Your email address will not be used for any other purpose, and you can unsubscribe at any time.

Shortcuts

Share