12/06/2023
*ಸತ್ತವರನ್ನು ಬದುಕಿಸುವ ಶಕ್ತಿ ನಮಗಿಲ್ಲಾ, ಆದರೆ ಸಾಯುತ್ತಿರುವವರನ್ನು ಬದುಕಿಸುವ ಶಕ್ತಿ ದೇವರು ನಮಗೆ ಕರುಣಿಸಿದ್ದಾನೆ, ಅದು ರಕ್ತ ನೀಡುವುದರ ಮೂಲಕ ಜೀವ ಉಳಿಸುವ ಪುಣ್ಯ ಕಾರ್ಯದಲ್ಲಿ ಭಾಗಿಯಾಗೋಣ*
--- *ಅಭಿನವ ಗವಿಶ್ರೀಗಳು ಗವಿಮಠ ಕೊಪ್ಪಳ*
* *ಪ್ರಚಾರಕ್ಕಾಗೀ ಅಲ್ಲ ಪ್ರೇರಣೆಗಾಗೀ* *
"" *ರಕ್ತದಾನ ಶ್ರೇಷ್ಠದಾನ* ""
" *ರಕ್ತ ನೀಡುವ ಕರ್ತವ್ಯ ಒಂದು ಶ್ರೇಷ್ಠ ಕರ್ತವ್ಯ ಎಂಬಂತೆ* "
*ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತುರ್ತು ಕರೆಗೆ ಸ್ಪಂದಿಸಿ ತುರ್ತು ಪರಿಸ್ಥಿತಿಯಲ್ಲಿದ್ದವರಿಗೆ ರಕ್ತ ನೀಡುವುದರ ಮೂಲಕ ಮಾನವಿಯತೆ ತೋರಿದ ಶ್ರೀ ರವಿಚಂದ್ರನ್ ರವರು ರಕ್ತ ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ ಅವರಿಗೆ ನಮ್ಮ ಎಲ್ಲಾ ಮಾನವಿಯತೆಯುಳ್ಳ ರಕ್ತದಾನಿಗಳ ಬಳಗದ ವತಿಯಿಂದ ತುಂಬು ಹೃದಯದ ಧನ್ಯವಾದಗಳು*❣️👏
*🩸ರಕ್ತದಾನ ಮೂರು ಜೀವಗಳಿಗೆ ವರದಾನ 🩸*
👁️ *ನೇತ್ರದಾನ ಮಾಡಿ ಅಂದರ ಬಾಳಿಗೆ ಬೆಳಕಾಗಿ 👁️*
🌳❣️ *ಹಸಿರೇ ಉಸಿರು* ❣️🌳