Dr Preetham's Diabetes reversal

  • Home
  • Dr Preetham's Diabetes reversal

Dr Preetham's Diabetes reversal author "diabetes reversal tips". Qualified cricket umpire.

i am Dr Preetham,MBBS,FDRC Diabetes reversal expert,20 years of experience,research fellow of diabetes research centre,world health organisation(WHO) collaborating centre CHENNAI.

08/08/2026

ಕರ್ವಾಲೊ ಚಾಲೆಂಜ್ ಎಂದರೆ ಏನು? ಇದು ತುಂಬಾ ಜನ ಹೊಸದಾಗಿ ಬಂದವರು ಕೇಳುತ್ತಿರುತ್ತಾರೆ. ಈ ವಿಡಿಯೋವನ್ನು ಸಂಪೂರ್ಣ ನೋಡಿ.

06/08/2026

ಕರ್ವಾಲು ಚಾಲೆಂಜ್ ಗ್ರೂಪಿಗೆ ಈಗಾಗಲೇ ಐದು ನೂರಕ್ಕೂ ಹೆಚ್ಚು ಜನ ಸೇರಿಕೊಂಡಿರುವುದರಿಂದ ಸದ್ಯಕ್ಕೆ ಗ್ರೂಪನ್ನು ಕ್ಲೋಸ್ ಮಾಡಿದ್ದೇವೆ. ಮುಂದಿನ ವಾರ ಮತ್ತೆ ಹೊಸ ಗ್ರೂಪನ್ನು ಶುರು ಮಾಡುವ ಉದ್ದೇಶವಿದೆ..

06/08/2026

ಕರ್ವಾಲೊ ಚಾಲೆಂಜ್, 500ಕ್ಕೂ ಹೆಚ್ಚು ಜನ ಗ್ರೂಪನ್ನು ಸೇರಿಕೊಂಡಿದ್ದಾರೆ ಹಾಗಾಗಿ ಸದ್ಯಕ್ಕೆ ಗ್ರೂಪನ್ನು ಕ್ಲೋಸ್ ಮಾಡಿದ್ದೇವೆ. ಮುಂದಿನ ವಾರ ಮತ್ತೆ ಹೊಸದಾಗಿ ಕರ್ವಾಲು ಚಾಲೆಂಜ್ ಗೆ ಆಸಕ್ತಿ ಇದ್ದವರನ್ನು ಸೇರಿಸಿಕೊಳ್ಳುತ್ತೇವೆ.

05/08/2026

ಕೆಲಸದ ಒತ್ತಡಗಳು 2. ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಕೆಲಸದ ಒತ್ತಡದಿಂದ ಬಿಪಿ ಮತ್ತು ಶುಗರ್ ಕಾಣಿಸಿಕೊಳ್ಳುವುದು ಸಹಜವಾಗಿದೆ.

05/08/2026

ಕೆಲಸದ ಒತ್ತಡಗಳು 2 .. ಸಮಸ್ಯೆಗಳೇ ಇಲ್ಲ ಎಂದರೆ ಅಲ್ಲಿ ನಮ್ಮ ಕೆಲಸದ ಅವಶ್ಯಕತೆಯೇ ಇರುವುದಿಲ್ಲ.. ಇದು ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಯುವಕರಲ್ಲಿ ಕಂಡುಬರುತ್ತಿರುವ ಸಮಸ್ಯೆ.. ಕೆಲಸದ ಒತ್ತಡದಿಂದಾಗಿ ಅವರಿಗೆ ಬೇಗನೆ ಶುಗರ್ ಮತ್ತು ಬಿಪಿ ಬರುವುದು ಸಹಜವಾಗಿದೆ..

05/08/2026

ಕರ್ವಾಲೋ ಚಾಲೆಂಜ್.. ಮೂರು ತಿಂಗಳಲ್ಲಿ ಬದಲಾವಣೆ ಮಾಡಿಕೊಳ್ಳೋಣ..

05/08/2026

ಕರ್ವಾಲೊ ಚಾಲೆಂಜ್, ಮೂರು ತಿಂಗಳಲ್ಲಿ ಬದಲಾವಣೆ

04/08/2026

ಇನ್ಮುಂದೆ ದಿನಕ್ಕೆ ನೂರು ರೂಪಾಯಿಯಲ್ಲಿ ಡಯಾಬಿಟಿಸ್ ರಿವರ್ಸಲ್ ಮಾಡಿಕೊಳ್ಳೋಣ.. ಮೂರು ತಿಂಗಳ ಕರ್ವಾಲೊ ಚಾಲೆಂಜ್. ಆಸಕ್ತಿ ಉಳ್ಳವರು 9449138546 ನನ್ನ ನಂಬರಿಗೆ ವಾಟ್ಸಪ್ ಮೆಸೇಜ್ ಕಳಿಸಿ. ದಯವಿಟ್ಟು ಫೋನ್ ಮಾಡಬೇಡಿ. ಪೇಷಂಟ್ ನೋಡುವಾಗ ಫೋನ್ ಎತ್ತಲು ಆಗುವುದಿಲ್ಲ.

04/08/2026

ಇನ್ಮುಂದೆ ದಿನಕ್ಕೆ ನೂರು ರೂಪಾಯಿಯಲ್ಲಿ ಡಯಾಬಿಟಿಸ್ ರಿವರ್ಸೆಲ್ಫ್ ಮಾಡಿಕೊಳ್ಳೋಣ.. ಮೂರು ತಿಂಗಳ ಕರ್ವಾಲೊ ಚಾಲೆಂಜ್.. ಆಸಕ್ತಿವುಳ್ಳವರು ನನ್ನ ನಂಬರಿಗೆ ವಾಟ್ಸಾಪ್ ಮೆಸೇಜ್ ಕಳಿಸಿ.. 9449138546 (ಫೋನ್ ಮಾಡಬೇಡಿ, ಪೇಷಂಟ್ ನೋಡುವಾಗ ಫೋನ್ ಎತ್ತಲು ಆಗುವುದಿಲ್ಲ )

01/08/2026

ಕೆಲಸದ ಒತ್ತಡಗಳು.. job vs life

Address

Dr Preetham Durgigudi 1st Parallel Road Shimoga

577201

Website

Alerts

Be the first to know and let us send you an email when Dr Preetham's Diabetes reversal posts news and promotions. Your email address will not be used for any other purpose, and you can unsubscribe at any time.

Shortcuts

  • Want your practice to be the top-listed Clinic?

Share