UDUPI DAPCU

UDUPI DAPCU UDUPI DAPCU

09/09/2026
09/09/2026

ಹೆಚ್.ಐ.ವಿ ಸೋಂಕನ್ನು ತಡೆಗಟ್ಟಬಹುದು!
ಹೆಚ್.ಐ.ವಿ ಸೋಂಕಿತ ಜನರು ಸಕಾಲಿಕ ಎ.ಆ‌ರ್.ಟಿ ಚಿಕಿತ್ಸೆಯನ್ನು ಪಡೆದುಕೊಳ್ಳುವ ಮೂಲಕ ತಮ್ಮ ಜೀವನವನ್ನು ಸುಖವಾಗಿ ಬದುಕಬಹುದು.

09/09/2026

ಹೆಚ್.ಐ.ವಿ ಗೋಲ್ ಹೊಡೆಯಲು ಬಿಡಬೇಡಿ
ಜಾಗೃತಿ ಮೂಡಿಸಿ, ಹೆಚ್.ಐ.ವಿ ಸೋಲಿಸಿ.

09/09/2026

ಎಚ್.ಐ.ವಿ. ಸೋಂಕಿನ ಅನುಮಾನವಿದ್ದಲ್ಲಿ
ಈ ಕೂಡಲೇ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ. ಸ್ವಯಂ ಮೌಲ್ಯ ಮಾಪನಕ್ಕೆ ಮುಂದಾಗಿ.

09/09/2026

For HIV counselling services call National AIDS toll-free helpline number 1097.

09/09/2026

ಸಮಾಜದಲ್ಲಿ ಹೆಚ್. ಐ. ವಿ/ ಏಡ್ಸ್ ರೋಗಿಗಳನ್ನು ತಾರತಮ್ಯ ಮಾಡದೆ ಸಮಾನವಾಗಿ ನೋಡಿ.

09/09/2026

ಹೆಚ್.ಐ.ವಿ ಯೊಂದಿಗೆ ಜೀವಿಸುತ್ತಿರುವ ನಿಮ್ಮ ಸ್ನೇಹಿತರಿಗೆ ನಿಮ್ಮ ಮಾತಿನಿಂದ ಧೈರ್ಯ ತುಂಬಿರಿ. ವಿಮರ್ಶನಾತ್ಮಕ ದೃಷ್ಟಿಯಿಂದ ನೋಡಬೇಡಿ.

09/09/2026

ಒಟ್ಟಿಗೆ ಊಟ ತಿನ್ನುವುದರಿಂದ ಅಥವಾ ಆಹಾರವನ್ನು ಹ೦ಚಿಕೊಳ್ಳುವುದರಿ೦ದ ಹೆಚ್.ಐ.ವಿ/ಏಡ್ಸ್ ಹರಡುವುದಿಲ್ಲ

Address

UDUPI
Udupi
576101

Telephone

+919449846988

Website

Alerts

Be the first to know and let us send you an email when UDUPI DAPCU posts news and promotions. Your email address will not be used for any other purpose, and you can unsubscribe at any time.

Contact The Practice

Send a message to UDUPI DAPCU:

Shortcuts

Share