Nam Nanjesh Koppa

  • Home
  • Nam Nanjesh Koppa

Nam Nanjesh Koppa Health program

06/05/2026

ನಮ್ಮೀರ್ವರ ಸುದೀರ್ಘ 42 ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದ ವಿಶೇಷ ಗೀತೆ.
(ನಾನು ಮೊದಲ ಬಾರಿಗೆ ಹಾಡಿದ್ದು)

06/05/2026
06/05/2026

*💞ಪ್ರಿಯ ಸತಿ ಶಕುಂತಲೆ,
ಸುಖ ದುಃಖ ದುಮ್ಮಾನಗಳಲ್ಲೆಲ್ಲ ಒಂದಾಗಿ, 'Made for each other' ಎಂಬಂತೆ ಇದ್ದುದರಲ್ಲೇ ನೆಮ್ಮದಿಯ ಜೀವನ ನೀಡಿದ ನಿನಗೆ ನಮ್ಮೀರ್ವರ 42ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಹೃದಯಾಂತರಾಳದ ಹಾರ್ದಿಕ ಶುಭಾಶಯಗಳು.💕*

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಹೊಸ ವರುಷಕೆ ಹೊಸ ಹರುಷಕೆ ಹೊಸತು ಹೊಸತು ತರುತಿದೆ ಯುಗಾದಿಯ ಹಾರ್ದಿಕ ಶುಭಾಶಯಗಳು
19/03/2026

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಹೊಸ ವರುಷಕೆ ಹೊಸ ಹರುಷಕೆ ಹೊಸತು ಹೊಸತು ತರುತಿದೆ ಯುಗಾದಿಯ ಹಾರ್ದಿಕ ಶುಭಾಶಯಗಳು

25/02/2026

Quality of your Life depends on quality of your HABITS

🦚*ಕಾಲ ಬದಲಾಗಿದೆ*🦚✅*ಮಧುಮೇಹ ಜನ್ಮಕಂಟಿದ ರೋಗ ಎನಿಸಿತ್ತು, ಆಗ ! ಸಾಯುವವರೆಗೂ ಔಷಧಿಗಳನ್ನು ಬಳಸುತ್ತಾ ಅಡ್ಡ ಪರಿಣಾಮಗಳಿಗೆ ತುತ್ತಾಗಬೇಕಿತ್ತು.*...
30/01/2026

🦚*ಕಾಲ ಬದಲಾಗಿದೆ*🦚

✅*ಮಧುಮೇಹ ಜನ್ಮಕಂಟಿದ ರೋಗ ಎನಿಸಿತ್ತು, ಆಗ ! ಸಾಯುವವರೆಗೂ ಔಷಧಿಗಳನ್ನು ಬಳಸುತ್ತಾ ಅಡ್ಡ ಪರಿಣಾಮಗಳಿಗೆ ತುತ್ತಾಗಬೇಕಿತ್ತು.*

✅ *ಈಗ ಯಾವುದೇ ಔಷಧಿಗಳಿಲ್ಲದೆ ನಿಯಂತ್ರಿಸಲೂ ಬಹುದು, ನಿವಾರಿಸಲೂ ಬಹುದು. ಚಿಂತೆ ಬಿಡಿ ! ಭಯ ಬಿಡಿ !! ಹೆಜ್ಜೆ ಇಡಿ !!!*

🎤 ವಿವರಕ್ಕಾಗಿ1-2-26ರ
ಭಾನುವಾರ 3 ಗಂಟೆಯ ವೆಬಿನಾರ್ ಸೇರಲು ನಂ. 9632168799 ಮೊಬೈಲ್ಗೆ ರೂ.99/- ಫೋನ್ ಪೆ/
ಗೂಗಲ್ ಪೆ ಪೇಮೆಂಟ್ ಮಾಡಿ ತಮ್ಮ ಹೆಸರನ್ನು ನಮೂದಿಸಿ ಪೇಮೆಂಟ್ ಸ್ಕ್ರೀನ್ ಶಾಟ್ ಕಳಿಸಿ
ನಂ. 9632168799

⏳️*ನಂತರ ಜೂಮ್ ಲಿಂಕ್ ಕಳಿಸಲಿದೆ*

👍*ಉಪನ್ಯಾಸ ತೃಪ್ತಿ ಆಗದಿದ್ದಲ್ಲಿ, ತಮ್ಮ 99/- ಕೂಡಲೆ ವಾಪಸ್*

👍 *ಬನ್ನಿ, ಅನುಮಾನ ಪರಿಹರಿಸಿಕೊಳ್ಳಿ, ತಜ್ಞ ವೈದ್ಯರು ತಮ್ಮೊಡನೆ ಮಾತನಾಡಲಿದ್ದಾರೆ*

🌿*ಟೀಂ ನೇಚರ್ ಕ್ಯೂರ್*🌿

2026 ಹೊಸ ವರ್ಷದ ಶುಭಾಶಯಗಳು
01/01/2026

2026 ಹೊಸ ವರ್ಷದ ಶುಭಾಶಯಗಳು

Address


Alerts

Be the first to know and let us send you an email when Nam Nanjesh Koppa posts news and promotions. Your email address will not be used for any other purpose, and you can unsubscribe at any time.

Contact The Practice

Send a message to Nam Nanjesh Koppa:

Shortcuts

  • Want your practice to be the top-listed Clinic?

Share