Dr P Narayan - "ಜನ ವೈದ್ಯ ನಮನ"

  • Home
  • Dr P Narayan - "ಜನ ವೈದ್ಯ ನಮನ"

Dr P Narayan - "ಜನ ವೈದ್ಯ ನಮನ" ಡಾ.ಪಿ.ನಾರಾಯಣ್‌ ಅಭಿನಂದನಾ ಸಮಿತಿ

24/01/2026

ಡಾ.ಪಿ.ನಾರಾಯಣ್ ಅವರ 'ಯೋಜಕ' ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ

ಡಾ.ಪಿ.ನಾರಾಯಣ್  ಅವರ 'ಯೋಜಕ' ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭತಮಗೆ ಆತ್ಮೀಯ ಆಹ್ವಾನ
10/01/2026

ಡಾ.ಪಿ.ನಾರಾಯಣ್ ಅವರ 'ಯೋಜಕ' ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ

ತಮಗೆ ಆತ್ಮೀಯ ಆಹ್ವಾನ

07/07/2025

ಡಾ.ಪಿ.ನಾರಾಯಣ ಅವರ ಹೆಜ್ಜೆ ಗುರುತಿನ ಪುಟಗಳು ಸಾಕ್ಷ ಚಿತ್ರದ ಮೂಲಕ - ಇದು ʼಜನವೈದ ನಮನʼ ವಿಶೇಷ

06/07/2025
ನಲ್ಮೆಯ ವ್ಯಕ್ತಿತ್ವದ ಡಾ.ಪಿ.ನಾರಾಯಣ ಅವರಿಗೆ 'ಜನವೈದ್ಯ ನಮನ' - ಬೆಂಗಳೂರು ಗ್ರಾಮಾಂತರ ಸಂಸದರಾದ ಡಾ.ಸಿ.ಎನ್.ಮಂಜುನಾಥ, ಶಿವಮೊಗ್ಗ ಲೋಕಸಭಾ ಸಂಸ...
06/07/2025

ನಲ್ಮೆಯ ವ್ಯಕ್ತಿತ್ವದ ಡಾ.ಪಿ.ನಾರಾಯಣ ಅವರಿಗೆ 'ಜನವೈದ್ಯ ನಮನ' - ಬೆಂಗಳೂರು ಗ್ರಾಮಾಂತರ ಸಂಸದರಾದ ಡಾ.ಸಿ.ಎನ್.ಮಂಜುನಾಥ, ಶಿವಮೊಗ್ಗ ಲೋಕಸಭಾ ಸಂಸದರಾದ ಬಿ.ವೈ.ರಾಘವೇಂದ್ರ, ಶಾಸಕ ಚನ್ನಬಸಪ್ಪ, ಅಭಿನಂದನಾ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್, ಕಾರ್ಯದರ್ಶಿ ಎಚ್.ಎಸ್.ನಾಗಭೂಷಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

05/07/2025 ರಂದು ನಡೆದ ಡಾ.ಪಿ.ನಾರಾಯಣ ಅಭಿನಂದನಾ ಸಮಿತಿ ವತಿಯಿಂದ 'ಜನವೈದ್ಯನ ಮನ' ಕಾರ್ಯಕ್ರಮದ ಉದ್ಘಾಟನೆ - ಖ್ಯಾತ ಚಲನಚಿತ್ರ ನಿರ್ದೇಶಕ ಗಿರ...
06/07/2025

05/07/2025 ರಂದು ನಡೆದ ಡಾ.ಪಿ.ನಾರಾಯಣ ಅಭಿನಂದನಾ ಸಮಿತಿ ವತಿಯಿಂದ 'ಜನವೈದ್ಯನ ಮನ' ಕಾರ್ಯಕ್ರಮದ ಉದ್ಘಾಟನೆ - ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹಾಗೂ ಪದ್ಮಶ್ರೀ ಪುರಸ್ಕೃತ ಶೃಂಗೇರಿ ಮಠದ ಗೌರಿಶಂಕರ್ ಅವರಿಂದ.

04/07/2025 ರ ಸಂಜೆ ಕುವೆಂಪು ರಂಗಮಂದಿರದಲ್ಲಿ ನಡೆದ ಡಾ.ಪಿ.ನಾರಾಯಣ ರವರಿಗೆ 'ನಾದ ನಮನ' ಕಾರ್ಯಕ್ರಮದಲ್ಲಿ ಖ್ಯಾತ ವಯೋಲಿನ್ ವಾದಕಿ ಕೇರಳದ ಗಂಗಾ...
06/07/2025

04/07/2025 ರ ಸಂಜೆ ಕುವೆಂಪು ರಂಗಮಂದಿರದಲ್ಲಿ ನಡೆದ ಡಾ.ಪಿ.ನಾರಾಯಣ ರವರಿಗೆ 'ನಾದ ನಮನ' ಕಾರ್ಯಕ್ರಮದಲ್ಲಿ ಖ್ಯಾತ ವಯೋಲಿನ್ ವಾದಕಿ ಕೇರಳದ ಗಂಗಾ ಸಸಿಧರನ್ ರವರು ತಮ್ಮ ವಯೋಲಿನ್ ವಾದನದ ಮೂಲಕ ನಾದ ನಮನ ಸಲ್ಲಿಸಿದರು.

03/07/2025

ಖ್ಯಾತ ಹಾಸ್ಯ ಭಾಷಣಕಾರ ಮನುಹಂದಾಡಿ ಅವರಿಂದ ಕಾರ್ಯಕ್ರಮಕ್ಕೆ ಶುಭಾಷಯ...

ಇದು ʼಜನವೈದ್ಯ ನಮನʼ ವಿಶೇಷ...

Address

BH Road

577201

Telephone

+919449284495

Website

Alerts

Be the first to know and let us send you an email when Dr P Narayan - "ಜನ ವೈದ್ಯ ನಮನ" posts news and promotions. Your email address will not be used for any other purpose, and you can unsubscribe at any time.

Shortcuts

  • Want your practice to be the top-listed Clinic?

Share