Aski Hospitals

Aski Hospitals Welcome to Aski Super Specialty Hospital, a mission-driven super specialty hospital in the heart of the well-planned city of Bagalkot in Karnataka.

Our state-of-the-art facility rivals the best globally masterfully combining aesthetics and functionality.

❤️ ಆರೋಗ್ಯವೇ ಅಮೂಲ್ಯ ಸಂಪತ್ತು! ❤️On the special occasion of Dr. Preeti Aski's Birthday, Aski Super Speciality Hospital, Bag...
31/07/2026

❤️ ಆರೋಗ್ಯವೇ ಅಮೂಲ್ಯ ಸಂಪತ್ತು! ❤️
On the special occasion of Dr. Preeti Aski's Birthday, Aski Super Speciality Hospital, Bagalkot, in association with Narayana Health, invites you to a Free Heart Health Check-up Camp.

🩺 Free Services: ✔️ CBC Test ✔️ GRBS ✔️ ECG ✔️ BMI ✔️ Body Composition Analysis

📅 Date: 31st July 2026 (Friday)
🕙 Time: 10:00 AM – 4:00 PM
📍 Venue: Aski Super Speciality Hospital, Navanagar, Bagalkot

❤️ Your heart deserves the best care. Don't miss this opportunity for a healthier tomorrow!





30/07/2026

ಬಾಗಲಕೋಟೆಯ ಅತ್ಯಾಧುನಿಕ ಮತ್ತು ಸುಸಜ್ಜಿತ ಆಪರೇಷನ್ ಥಿಯೇಟರ್‌ಗೆ ಸುಸ್ವಾಗತ.




26/07/2026

ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ (CKD), ಅಧಿಕ ರಕ್ತದೊತ್ತಡ (Hypertension) ಹಾಗೂ ಹಿಂದಿನ ಪಾರ್ಶ್ವವಾಯು (Old CVA) ಇತಿಹಾಸ ಹೊಂದಿದ್ದ ರೋಗಿಯು ಪ್ರಜ್ಞಾ ಮಟ್ಟದಲ್ಲಿ ಬದಲಾವಣೆಯೊಂದಿಗೆ ಆಸ್ಪತ್ರೆಗೆ ದಾಖಲಾಗಿದರು. ತಪಾಸಣೆಯಲ್ಲಿ ಮರುಕಳಿಸಿದ ತೀವ್ರ ಇಸ್ಕೆಮಿಕ್ ಪಾರ್ಶ್ವವಾಯು (Recurrent Acute Ischemic Stroke) ದೃಢಪಟ್ಟಿದ್ದು, ಮೆದುಳಿನ ಎರಡೂ ಭಾಗಗಳ ವಾಟರ್‌ಶೆಡ್ ಪ್ರದೇಶಗಳಲ್ಲಿ (Bilateral Watershed Infarcts) ಇನ್ಫಾರ್ಕ್ಟ್‌ಗಳು ಕಂಡುಬಂದವು.




24/07/2026

ನಿಮ್ಮ ಹೃದಯ ಬಲವಾಗಿರಲಿ... ನಿಮ್ಮ ನಗು ಸದಾ ಅರಳಿರಲಿ... ❤️
ನಿಮ್ಮ ಆರೋಗ್ಯದ ಪ್ರತಿಯೊಂದು ಕ್ಷಣಕ್ಕೂ ನಮ್ಮ ಸಮರ್ಪಿತ ಸೇವೆ.




🧠 5 Daily Habits for Better Mental Health 💙Your mental health deserves the same care as your physical health. Small, min...
22/07/2026

🧠 5 Daily Habits for Better Mental Health 💙

Your mental health deserves the same care as your physical health. Small, mindful habits practiced every day can make a big difference in reducing stress, improving focus, and enhancing your overall well-being.

✨ Start your day with mindfulness
🏃 Stay physically active
💧 Keep yourself hydrated and eat balanced meals
📱 Take regular breaks from screens
📝 End your day with gratitude and reflection

Remember, progress begins with small, consistent steps. Prioritize yourself—one healthy habit at a time. 💙

If you or someone you know is struggling with stress, anxiety, or emotional challenges, don't hesitate to seek professional support. Early care can make a lasting difference.

📍 ASKI Super Specialty Hospital, Bagalkot
📞 79969 80222 | 7996980555
🌐 www.askihospitals.com

22/07/2026

ಸವಾಲಿನ ಗರ್ಭಧಾರಣೆಯ ಪಯಣ...
ತಜ್ಞ ವೈದ್ಯರ ಆರೈಕೆ, ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಹಾಗೂ ಸಮರ್ಪಿತ NICU ತಂಡದ ಕಾಳಜಿಯಿಂದ ಇಂದು ತಾಯಿ ಮತ್ತು ಪುಟ್ಟ ಕಂದಮ್ಮ ಆರೋಗ್ಯದಿಂದ ಸಂತೋಷವಾಗಿ ಮನೆಗೆ ಮರಳುತ್ತಿದ್ದಾರೆ.
ಇವರ ಮುಂದಿನ ಜೀವನ ಸುಖ, ಆರೋಗ್ಯ ಮತ್ತು ಸಂತೋಷದಿಂದ ಕೂಡಿರಲಿ ಎಂಬುದು ಅಸ್ಕಿ ಆಸ್ಪತ್ರೆಗಳ ಕುಟುಂಬದ ಹಾರೈಕೆ..




20/07/2026

❤️ ಸಂಕೀರ್ಣ ಗರ್ಭಧಾರಣೆಯಿಂದ ಸಂತಸದ ಬದುಕಿನವರೆಗೆ...

ಹೆಚ್ಚಿನ ರಕ್ತದ ಸಕ್ಕರೆ (Gestational Diabetes) ಹಾಗೂ ಗರ್ಭದಲ್ಲಿನ ನೀರಿನ ಪ್ರಮಾಣ ಕಡಿಮೆ (Low Amniotic Fluid) ಇದ್ದ ಕಾರಣ ಈ ಗರ್ಭಧಾರಣೆ ಅತ್ಯಂತ ಸವಾಲಿನದ್ದಾಗಿತ್ತು. ಜನನದ ನಂತರ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು.

ನಮ್ಮ ASKI Hospital‌ನ ಪರಿಣಿತ ವೈದ್ಯರ ತಂಡದ ಸಮಯೋಚಿತ ಚಿಕಿತ್ಸೆ, ಅತ್ಯಾಧುನಿಕ NICU ಸೌಲಭ್ಯ ಮತ್ತು ನಿರಂತರ ಆರೈಕೆಯಿಂದ ಇಂದು ಮಗು ಸಂಪೂರ್ಣವಾಗಿ ಚೇತರಿಸಿಕೊಂಡು ಆರೋಗ್ಯವಾಗಿದ್ದು, ತಾಯಿ-ಮಗು ಇಬ್ಬರೂ ಸಂತೋಷದಿಂದ ಮನೆಗೆ ಮರಳಿದ್ದಾರೆ. ❤️👶

ಈ ಯಶಸ್ಸಿನ ಹಿಂದೆ ಶ್ರಮಿಸಿದ ನಮ್ಮ ವೈದ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು:
👨‍⚕️ ಡಾ. ವಿಜಯ್ ಬಾಳರಡ್ಡಿ
👩‍⚕️ ಡಾ. ಪ್ರೀತಿ ಧರ್ಮತ್ತಿ
👨‍⚕️ ಡಾ. ಕೃಷ್ಣ ಸಣಕಲ್ಲ್
ಹಾಗೂ ASKI Hospital ನ ಸಮರ್ಪಿತ ವೈದ್ಯಕೀಯ ಮತ್ತು ನರ್ಸಿಂಗ್ ತಂಡಕ್ಕೆ ಧನ್ಯವಾದಗಳು.

ನಿಮ್ಮ ನಂಬಿಕೆ... ನಮ್ಮ ಜವಾಬ್ದಾರಿ.
ಅತ್ಯುತ್ತಮ ಚಿಕಿತ್ಸೆ • ಕೈಗೆಟುಕುವ ವೆಚ್ಚ • ಮಾನವೀಯ ಸೇವೆ

ASKI Hospitals – ಆರೋಗ್ಯಕರ ತಾಯಿ, ಆರೋಗ್ಯವಂತ ಮಗು, ಸಂತೋಷದ ಕುಟುಂಬ. 💙


19/07/2026

ಪ್ರತಿಯೊಂದು ತಾಯಿಯ ನಗು, ಪ್ರತಿಯೊಂದು ಮಗುವಿನ ಸುರಕ್ಷಿತ ಭವಿಷ್ಯ – ನಮ್ಮ ಬದ್ಧತೆ. 💙
ಅಸ್ಕಿ ಆಸ್ಪತ್ರೆ – ನಿಮ್ಮ ಆರೋಗ್ಯ, ನಮ್ಮ ಆದ್ಯತೆ.





15/07/2026

ಮೂತ್ರರೋಗ ಸಮಸ್ಯೆಗಳಿಗೆ ಸರಿಯಾದ ಪರಿಹಾರ
ಅಸ್ಕಿ ಆಸ್ಪತ್ರೆ.




Address

Near Navanagar Bus Stand
Bagalkot
587103

Alerts

Be the first to know and let us send you an email when Aski Hospitals posts news and promotions. Your email address will not be used for any other purpose, and you can unsubscribe at any time.

Contact The Practice

Send a message to Aski Hospitals:

Shortcuts

Share