Chaithanya Foundation since 2009

Chaithanya Foundation since 2009 Wanted home nursing male and female staff
(10)

ನಮ್ಮ ಸಂಸ್ಥೆಯ ಬೆಳವಣಿಗೆ, ವಿಶ್ವಾಸ ಮತ್ತು ಯಶಸ್ಸಿನ ಹಿಂದೆ ಇರುವ ಪ್ರಮುಖ ಶಕ್ತಿ ನಿಮ್ಮ ಕಠಿಣ ಪರಿಶ್ರಮ ಮತ್ತು ನಿಷ್ಠೆಯೇ ಆಗಿದೆ.ಪ್ರತಿ ದಿನ ನ...
01/05/2026

ನಮ್ಮ ಸಂಸ್ಥೆಯ ಬೆಳವಣಿಗೆ, ವಿಶ್ವಾಸ ಮತ್ತು ಯಶಸ್ಸಿನ ಹಿಂದೆ ಇರುವ ಪ್ರಮುಖ ಶಕ್ತಿ ನಿಮ್ಮ ಕಠಿಣ ಪರಿಶ್ರಮ ಮತ್ತು ನಿಷ್ಠೆಯೇ ಆಗಿದೆ.
ಪ್ರತಿ ದಿನ ನೀವು ತೋರಿಸುವ ಸಮರ್ಪಣೆ ಮತ್ತು ಹೊಣೆಗಾರಿಕೆ ನಮ್ಮ ಮುಂದಿನ ಸಾಧನೆಗಳಿಗೆ ದಾರಿಯಾಗಿದೆ.
ನಿಮ್ಮ ಪರಿಶ್ರಮಕ್ಕೆ ನಮ್ಮ ಹೃತ್ಪೂರ್ವಕ ಗೌರವ ಮತ್ತು ಅಭಿನಂದನೆಗಳು 💥

ಕಾರ್ಮಿಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು 🎊

ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು🌟🎊ಈ ದಿನದಿಂದ ನಿಮ್ಮ ಜೀವನದಲ್ಲಿ ಶುಭಕಾರ್ಯಗಳು ಆರಂಭವಾಗಿ,ಅಕ್ಷಯವಾದ ಭಾಗ್ಯ ನಿಮ್ಮೊಂದಿಗೆ ಸದಾ ಇರಲಿ.....
19/04/2026

ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು🌟🎊
ಈ ದಿನದಿಂದ ನಿಮ್ಮ ಜೀವನದಲ್ಲಿ ಶುಭಕಾರ್ಯಗಳು ಆರಂಭವಾಗಿ,
ಅಕ್ಷಯವಾದ ಭಾಗ್ಯ ನಿಮ್ಮೊಂದಿಗೆ ಸದಾ ಇರಲಿ.....

ಶ್ರೀರಾಮನ ದಿವ್ಯ ಆಶೀರ್ವಾದಗಳು ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲೆ ಸದಾ ಇರಲಿರಾಮನವಮಿ ಹಬ್ಬದ ಶುಭಾಶಯಗಳು💥🎊
27/03/2026

ಶ್ರೀರಾಮನ ದಿವ್ಯ ಆಶೀರ್ವಾದಗಳು ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲೆ ಸದಾ ಇರಲಿ

ರಾಮನವಮಿ ಹಬ್ಬದ ಶುಭಾಶಯಗಳು💥🎊

ಪ್ರತಿ ದಿನವೂ ತಮ್ಮ ಶಕ್ತಿ, ಧೈರ್ಯ ಮತ್ತು ಪ್ರೀತಿಯಿಂದ ಲೋಕವನ್ನು ಸುಂದರಗೊಳಿಸುವ ಎಲ್ಲಾ ಮಹಿಳೆಯರಿಗೆ ಹೃತ್ಪೂರ್ವಕ ಶುಭಾಶಯಗಳು.ಅಂತರಾಷ್ಟ್ರೀಯ ...
08/03/2026

ಪ್ರತಿ ದಿನವೂ ತಮ್ಮ ಶಕ್ತಿ, ಧೈರ್ಯ ಮತ್ತು ಪ್ರೀತಿಯಿಂದ ಲೋಕವನ್ನು ಸುಂದರಗೊಳಿಸುವ ಎಲ್ಲಾ ಮಹಿಳೆಯರಿಗೆ ಹೃತ್ಪೂರ್ವಕ ಶುಭಾಶಯಗಳು.

ಅಂತರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು 💥🎊

Address

Bangalore
560010

Alerts

Be the first to know and let us send you an email when Chaithanya Foundation since 2009 posts news and promotions. Your email address will not be used for any other purpose, and you can unsubscribe at any time.

Contact The Practice

Send a message to Chaithanya Foundation since 2009:

Shortcuts

Share