01/04/2026
ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಬೆಂಗಳೂರಿನಲ್ಲಿ ಪ್ರಧ್ಯಾಪಕರು , ಶಿಶು ವೈದ್ಯಕೀಯ ವಿಭಾಗ ಹಾಗೂ ನಿದೇಶಕರು ಹಾಗಿ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದು. ದಿನಾಂಕ 31:03:2026 ರಂದು ವಯೋನಿವೃತ್ತಿ ಹೊಂದಲಾಯಿತು. ಸಂಸ್ಥೆಯಲ್ಲಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಎಲ್ಲಾ ರಾಜ್ಯಪಾಲರು, ಸಚಿವರು, ಅಧಿಕಾರಿಗಳು ನಿದೇಶಕರು ನಮ್ಮ ಸಹಪಾಠಿ ವೈದ್ಯರು ಮತ್ತು ಸಿಬ್ಬಂದಿ ವರ್ಗದವರಿಗೆ ರೂತ್ಪೂರ್ವಕ ಅಭಿನಂದನೆಗಳು 👏👏👏 - ನಿಮ್ಮ ಡಾ || ಸಂಜಯ್. ಕೆ. ಎಸ್
# DR. Sanjay K S