12/09/2026
ಒಂದೇ ಆಹಾರ ಎಲ್ಲರಿಗೂ ಒಂದೇ ರೀತಿಯಲ್ಲಿ suit ಆಗುವುದಿಲ್ಲ!
ಬೇರೆಯವರಿಗೆ ಹಿತವಾಗಿರುವ ಆಹಾರ ನಿಮಗೆ acidity, bloating ಅಥವಾ stomach discomfort ತರಬಹುದು.
ನಿಮ್ಮ bodyಗೆ ಯಾವ ಆಹಾರ suit ಆಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. 🌿
ನಿಮಗೆ ಇಂತಹ ಯಾವುದೇ symptoms ಇದೆಯೇ?
👇 Comment ಮೂಲಕ ನಮಗೆ ತಿಳಿಸಿ.
ಇಂತಹ ಇನ್ನಷ್ಟು health tipsಗಾಗಿ Rishi Acupuncture Clinic ಅನ್ನು Follow ಮಾಡಿ. ❤️