18/09/2026
FEEDFLOW NUTRIX ಬಳಸಿ ಗುಲಾಬಿ ಬೆಳೆಯಲ್ಲಿ ಕಂಡ ಅದ್ಭುತ ಬದಲಾವಣೆ!!!!
ಹರೋಬಂಡೆ ಗ್ರಾಮದ ರೈತ ಕೃಷ್ಣಮೂರ್ತಿ ಅವರು ತಮ್ಮ ರೋಸ್ ಬೆಳೆಯಲ್ಲಿ SRUSTI Feedflow NUTRIX ಬಳಸಿದ್ದು, ಉತ್ತಮ ಫಲಿತಾಂಶವನ್ನು ಅನುಭವಿಸಿದ್ದಾರೆ.
🌿 ಸಂಪೂರ್ಣ ಹಸಿರಿನಿಂದ ಕೂಡಿದ ಬೆಳೆ
🌱 ಉತ್ತಮ ಚಿಗುರು ಮತ್ತು ಹೊಸ ಕೊಂಬೆಗಳ ಬೆಳವಣಿಗೆ
🌼 ಉತ್ತಮ ಮೊಗ್ಗುಗಳ ಅಭಿವೃದ್ಧಿ
🌹 ಸಮವಾಗಿ ಬೆಳೆಯುತ್ತಿರುವ ಹೂಗಳು
📈 ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಹಾಗೂ ಗಮನ
“ಬೆಳೆಯಲ್ಲಿ ಕಂಡ ಬದಲಾವಣೆ… ಮಾರುಕಟ್ಟೆಯಲ್ಲೂ ಸಿಕ್ಕ ಉತ್ತಮ ಪ್ರತಿಕ್ರಿಯೆ!” 💚
SRUSTI Feedflow NUTRIX — ಉತ್ತಮ ಬೆಳವಣಿಗೆ ಮತ್ತು ಹೂಬಿಡುವಿಕೆಗೆ ರೈತರ ಅನುಭವದ ಆಯ್ಕೆ.
🌱 Better Nutrition | Better Flowering | Better Yield
Visit us: www.greengrownutrients.com
#ರೋಸ್_ಬೆಳೆ #ರೈತ_ಅನುಭವ #ಕೃಷಿ #ರೈತರು #ಹೂ_ಬೆಳೆ