01/05/2026
ಮೂಢನಂಬಿಕೆಯ ಕತ್ತಲೆಯನ್ನು ಜ್ಞಾನದ ಬೆಳಕಿನಿಂದ ದೂರ ಮಾಡಿ, ಶೋಷಿತರು ಮತ್ತು ಬಲಹೀನರ ಬದುಕಿಗೆ ಕರುಣೆ, ಸಮತೆ ಹಾಗೂ ಆತ್ಮವಿಶ್ವಾಸದ ದಾರಿಯನ್ನು ತೋರಿದ, ಮಾನವತೆಯ ಮೌಲ್ಯಗಳನ್ನು ವಿಶ್ವಕ್ಕೆ ಸಾರಿದ ಮಹಾನ್ ತತ್ವಜ್ಞಾನಿ ಭಗವಾನ್ ಬುದ್ಧರ ಜಯಂತಿಯಂದು ಅವರಿಗೆ ನನ್ನ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
ಎಲ್ಲರಿಗೂ ಬುದ್ಧ ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.
#ಬುದ್ಧಪೂರ್ಣಿಮಾ