Dr Vinay Mathrubai MD: Physician& diabetologist

Directions Website

Dr Vinay Mathrubai MD: Physician& diabetologist Contact information, map and directions, contact form, opening hours, services, ratings, photos, videos and announcements from Dr Vinay Mathrubai MD: Physician& diabetologist, Doctor, #538, 11th cross, Nagapura Main Road, Mahalakshmipuram, Bangalore.

Physician & Diabetologist in Bangalore, dedicated to healing, health, and diabetes care. 🩺💉
Proprietor of Vaishnavi Speciialty clinic & wellness centre,Mahalaksmipuram ,Bengaluru

26/09/2026

ಡಯಟ್ ಸರಿ, ಔಷಧಿ ಸರಿ... ಆದ್ರೂ ಬೆಳಿಗ್ಗೆ ಸಕ್ಕರೆ 200! 😳
ಇದಕ್ಕೆ ಕಾರಣ ನಿಮ್ ಊಟ ಅಲ್ಲ, ರಾತ್ರಿ ನಿಮ್ ದೇಹದಲ್ಲಿ ನಡೆಯೋ ಈ ಸೀಕ್ರೆಟ್ ಪ್ರೊಸೆಸ್! 👇
ಪೂರ್ತಿ ರೀಲ್ ನೋಡಿ, ಕಮೆಂಟ್‌ನಲ್ಲಿ ನಿಮ್ ಬೆಳಗಿನ ಸಕ್ಕರೆ ಎಷ್ಟಿದೆ ಹೇಳಿ 👇

SomogyiEffect DrVinayJ KannadaHealthTips DiabetesAwareness InsulinTips SugarControl HealthTipsKannada ಸಕ್ಕರೆಕಾಯಿಲೆ ಆರೋಗ್ಯಸಲಹೆ BengaluruDoctor

25/09/2026

“ಪ್ರತಿದಿನ ಸೂಪ್, ಫ್ರೈಡ್ ರೈಸ್ ಮೇಲೆ ಹಾಕೋ ಈ ಸಣ್ಣ ಸೊಪ್ಪು… ಇದನ್ನ ನಾವು ಇಷ್ಟು ದಿನ ಸುಮ್ಮನೆ ಅಲಂಕಾರ ಅಂತ ಅಂದುಕೊಂಡಿದ್ವಾ? 😳🌱
ಮೂಳೆಗಳ ಆರೋಗ್ಯದಿಂದ PCOS, fatty liverವರೆಗೆ — ಈ ಸೊಪ್ಪಿನ ಬಗ್ಗೆ ವಿಜ್ಞಾನ ಏನು ಹೇಳುತ್ತೆ? 🔬

ವಿಡಿಯೋ ನೋಡಿ… ನಿಮಗೆ ಗೊತ್ತಿಲ್ಲದ ಕೆಲವು interesting facts ಇಲ್ಲಿವೆ! 👀

PCOS BoneHealth FattyLiver Nutrition HealthAwareness KannadaReels DrVinay DoctorReels

24/09/2026

ನಿಮ್ಮ ಕಾಲು ಬೆವರುತ್ತಿಲ್ಲ ಅಂತಂದ್ರೆ… ನಿಮ್ಮ ನರಗಳು ವೀಕ್ ಆಗ್ತಿರ್ಬೋದು! ಹುಷಾರ್! ⚠️🦶

ಡಯಾಬಿಟಿಸ್ ಇದ್ದವರಿಗೆ ಕಾಲಿನಲ್ಲಿ ಬೆವರು ಕಡಿಮೆಯಾಗೋದು ಕೂಡ ನರಗಳ ಹಾನಿಯ ಆರಂಭಿಕ ಸೂಚನೆಯಾಗಿರಬಹುದು.

ಒಂದು ಸಿಂಪಲ್ ಟೆಸ್ಟ್‌ನಿಂದ ಇದನ್ನ ಪತ್ತೆಹಚ್ಚಬಹುದಾ? 👀
Neuropad ಬಗ್ಗೆ ಗೊತ್ತಾ?

DiabeticFoot DiabetesAwareness Neuropathy DiabetesCare DiabetesManagement KannadaReels HealthReels DiabetesTips DiabeticFootCare DrVinay

21/09/2026

🥄 ತುಪ್ಪ ತಿನ್ನಬೇಕಾ? ತಿನ್ನಬಾರ್ದಾ?

ತುಪ್ಪದ ಬಗ್ಗೆ ಇರುವ ಹಲವಾರು ಗೊಂದಲಗಳಿಗೆ ಉತ್ತರ ಇಲ್ಲಿದೆ!
ಎಷ್ಟು ತಿನ್ನಬೇಕು? ಯಾರಿಗೆ ಒಳ್ಳೆಯದು? ಯಾರಿಗೆ ಎಚ್ಚರಿಕೆ ಬೇಕು? 👀

ವಿಡಿಯೋ ನೋಡಿ… ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ❤️

#ತುಪ್ಪ HealthyEating DiabetesKannada HeartHealth HealthAwareness KannadaReels DoctorReels DrVinay

20/09/2026

ನಮ್ಮನ್ನು ರಕ್ಷಿಸಬೇಕಾದ immune systemನೇ ನಮ್ಮ ದೇಹದ ಮೇಲೆ ದಾಳಿ ಮಾಡಿದರೆ? 😳
ಇದನ್ನೇ Autoimmune Disease ಎನ್ನುತ್ತೇವೆ.
SLE, Rheumatoid Arthritis, Sjögren’s ಸೇರಿದಂತೆ ಹಲವು ಕಾಯಿಲೆಗಳ ಬಗ್ಗೆ ತಿಳಿಯೋಣ.

DoctorExplains Immunity ಆರೋಗ್ಯ

What if the immune system meant to protect you starts attacking your own body? 😳
That’s the basic idea behind autoimmune diseases.
Learn about SLE, Rheumatoid Arthritis, Sjögren’s and more.

AutoimmuneDisease SLE RheumatoidArthritis HealthAwareness Immunity MedicalEducation DoctorExplains Healthcare

18/09/2026

🌿 ಆರೋಗ್ಯಕ್ಕಾಗಿ ಪ್ರಕೃತಿಯ 6 ಸರಳ ಕೊಡುಗೆಗಳು!
ನಮ್ಮ ದೈನಂದಿನ ಜೀವನದಲ್ಲಿ ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಕೆಲವು ನೈಸರ್ಗಿಕ ಆಯ್ಕೆಗಳ ಬಗ್ಗೆ ತಿಳಿಯೋಣ. ❤️

#ನೈಸರ್ಗಿಕಆರೋಗ್ಯ #ಆರೋಗ್ಯ #ಆರೋಗ್ಯಕರಜೀವನ #ಆರೋಗ್ಯಮಾಹಿತಿ #ಆರೋಗ್ಯಕರಆಹಾರ ಕನ್ನಡಆರೋಗ್ಯ ಆರೋಗ್ಯಸಲಹೆ ಪ್ರಕೃತಿಚಿಕಿತ್ಸೆ HealthyLifestyle KannadaHealth

ಕಿಡ್ನಿ ಸಮಸ್ಯೆ ಇದೆಯಾ? 🫘ಎಲ್ಲಾ “ಆರೋಗ್ಯಕರ” ಆಹಾರವೂ ನಿಮಗೆ ಸೂಕ್ತವಾಗಿರಬೇಕೆಂದಿಲ್ಲ.ಯಾವ 5 ಆಹಾರಗಳು ಕಿಡ್ನಿಗೆ ತೊಂದರೆ ಕೊಡಬಹುದು? 👉 Swipe...
16/09/2026

ಕಿಡ್ನಿ ಸಮಸ್ಯೆ ಇದೆಯಾ? 🫘
ಎಲ್ಲಾ “ಆರೋಗ್ಯಕರ” ಆಹಾರವೂ ನಿಮಗೆ ಸೂಕ್ತವಾಗಿರಬೇಕೆಂದಿಲ್ಲ.
ಯಾವ 5 ಆಹಾರಗಳು ಕಿಡ್ನಿಗೆ ತೊಂದರೆ ಕೊಡಬಹುದು? 👉 Swipe ಮಾಡಿ!

HealthAwareness HealthyEating DoctorAdvice ಕಿಡ್ನಿ ಆರೋಗ್ಯ

15/09/2026

ಬಿಕ್ಕಳಿಕೆ ಯಾಕೆ ಬರುತ್ತೆ? 😮‍💨
ಅದನ್ನು ಬೇಗ ನಿಲ್ಲಿಸೋದು ಹೇಗೆ? ತಿಳಿಯೋಣ! 👇

HealthAwareness DoctorExplains MedicalFacts HealthEducation KannadaReels

11/09/2026

ನೀವು ತಗೊಳೋ ಮಾತ್ರೆ ಮೋಶನ್‌ನಲ್ಲಿ ಹಾಗೇ ಹೊರಗಡೆ ಬರ್ತಾ ಇದ್ಯಾ? 👻💊

ಗಾಬರಿಯಾಗ್ಬೇಡಿ!
ಕೆಲವು ಮಾತ್ರೆಗಳ ಹೊರಗಿನ ಕವಚ ದೇಹದಲ್ಲಿ ಕರಗದೇ, ಮೋಶನ್‌ನಲ್ಲಿ ಹಾಗೇ ಹೊರಗೆ ಬರಬಹುದು. ಇದನ್ನೇ “Ghost Tablet” ಅಂತಾರೆ.

ಮಾತ್ರೆ ಕೆಲಸ ಮಾಡಿಲ್ಲ ಅಂತ ಅರ್ಥ ಅಲ್ಲ! 👍

#ಮಾತ್ರೆ #ಆರೋಗ್ಯ

09/09/2026

“ಕುಡಿಯದೇ ಇದ್ದರೂ… Alcohol bodyನಲ್ಲಿ ತಯಾರಾಗಬಹುದಾ? 😳”

ಅಪರೂಪದ Auto-Brewery Syndromeನಲ್ಲಿ gut‌ನ ಕೆಲವು fungi/yeast, carbohydrates ಅನ್ನು alcohol ಆಗಿ ferment ಮಾಡಬಹುದು. 🍞➡️🍺

ಅಚ್ಚರಿಯೇ ಅಲ್ಲವಾ?
ಇಂತಹ ನಂಬಲಾಗದ medical factsಗಾಗಿ Follow ಮಾಡಿ!

DoctorKannada HealthAwareness KannadaReels KannadaHealth DidYouKnow

Address

#538, 11th Cross, Nagapura Main Road, Mahalakshmipuram
Bangalore
560086

Opening Hours

Monday 5pm - 9:31pm
Tuesday 5pm - 9:30pm
Wednesday 5pm - 9:30pm
Thursday 5pm - 9:30pm
Friday 5pm - 9:30pm
Saturday 5pm - 9:30pm
Sunday 10am - 1pm

Alerts

Be the first to know and let us send you an email when Dr Vinay Mathrubai MD: Physician& diabetologist posts news and promotions. Your email address will not be used for any other purpose, and you can unsubscribe at any time.

Shortcuts

Share

Category