Polite Bhovi Matrimony Bangalore

Directions Website Contact the practice

Polite Bhovi Matrimony  Bangalore we giving matrimonial service for bhovi caste we are the Number 1 bhovi cummunity matrimoniyal service provider

ಭೋವಿ ಗುರುಪೀಠದ ಭೋವಿ ಜನೋತ್ಸವ ಕಾರ್ಯಕ್ರಮ ಮುಂದೂಡಲಾಗಿದೆ ಆದರೆ 18/07/2026 ರಂದು, ವಧು-ವರರ ಸಮಾವೇಶ ಬೆಳಿಗ್ಗೆ 10:00 ಗಂಟೆಗೆ ನಡೆಸಲಾಗುತ್ತ...
17/07/2026

ಭೋವಿ ಗುರುಪೀಠದ ಭೋವಿ ಜನೋತ್ಸವ ಕಾರ್ಯಕ್ರಮ ಮುಂದೂಡಲಾಗಿದೆ ಆದರೆ 18/07/2026 ರಂದು, ವಧು-ವರರ ಸಮಾವೇಶ ಬೆಳಿಗ್ಗೆ 10:00 ಗಂಟೆಗೆ ನಡೆಸಲಾಗುತ್ತದೆ ಆಸಕ್ತರು ಭಾಗವಹಿಸಲು ಈ ಮೂಲಕ ಕೋರಲಾಗಿದೆ
Polite Bhovi ಮ್ಯಾಟ್ರಿಮೋನಿ ಬೆಂಗಳೂರು
ಹೆಚ್ಚಿನ ಮಾಹಿತಿಗೆ
097434 86048

08/07/2026

ವಧು ವರರ ಸಮಾವೇಶ

 #ವಧು   #ವರರ  #ಸಮಾವೇಶದಿನಾಂಕ 18-July 2026,  ಶನಿವಾರ ಭೋವಿ ಜನೊತ್ಸವ ಶ್ರೀ ಗುರು ಇಮ್ಮಡಿ ಸಿದ್ಧರಾಮೇಶ್ವರ ಮಹಾ ಸ್ವಾಮಿಜಿ ಪೀಠಧ್ಯಕ್ಷರು ಭ...
08/07/2026

#ವಧು #ವರರ #ಸಮಾವೇಶ
ದಿನಾಂಕ 18-July 2026, ಶನಿವಾರ ಭೋವಿ ಜನೊತ್ಸವ ಶ್ರೀ ಗುರು ಇಮ್ಮಡಿ ಸಿದ್ಧರಾಮೇಶ್ವರ ಮಹಾ ಸ್ವಾಮಿಜಿ ಪೀಠಧ್ಯಕ್ಷರು ಭೋವಿ ಗುರು ಪೀಠ ಚಿತ್ರದುರ್ಗ - ಬಾಗಲಕೋಟೆ ಶ್ರೀಗಳ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ವಧು ವರ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಮತ್ತು ವಧು ವರ ಪೋಷಕರು ಉಚಿತವಾಗಿ ನೋಂದಾವಣೆ ಮಾಡಿ ಭಾಗವಹಿಸಲು ಮತ್ತು ಈ ಸುವರ್ಣವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಈ ಮೂಲಕ ಸರ್ವ ಭೋವಿ ( ವಡ್ಡರ) ಬಂಧುಗಳಲ್ಲಿ ಮನವಿ ,
*ವಧು ವರ ಸಮಾವೇಶಕ್ಕೆ ನೋಂದಾವಣೆ ಮಾಡಿಕೊಳ್ಳ ಬಯಸುವವರು ದಿನಾಂಕ 15-7-2026 ರ ಒಳಗಾಗಿ ನೋಂದಾವಣೆ ಮಾಡಿಕೊಳ್ಳಬಹುದು ನಂತರ ಬಂದ Profile ಗಳು ಗಣನೆ ಆಗುವುದಿಲ್ಲ ದಯಮಾಡಿ ನಿಗದಿ ಪಡಿಸಿದ ದಿನಾಂಕದ ಒಳಗಾಗಿ Baidata ಸರಿಯಾದ ಫೋಟೋ ತಪ್ಪದೆ ಕಳಿಸಿ ಭಾಗವಹಿಸುವಂತೆ ತಿಳಿಸ ಬಯಸುತ್ತೇನೆ
ಇಂತಿ
ಮಠದ ಭಕ್ತ ಕಾರ್ಯ ಕರ್ತರು
Nethravathi (CEO)
Polite Bhovi Matrimony
ಪೊಲೈಟ್ ಭೋವಿ ಮ್ಯಾಟ್ರಿಮೋನಿ
097434 86048 , 9019412522

04/01/2026

🎉 Polite Bhovi Matrimony ವಾರ್ಷಿಕೋತ್ಸವ ಕಾರ್ಯಕ್ರಮದ– ಸಂಭ್ರಮದ ಕ್ಷಣಗಳು 🎉
ಈ ದಿನ Polite Bhovi Matrimony ಕುಟುಂಬದೊಂದಿಗೆ ನಮ್ಮ ವಿಶೇಷ ದಿನವನ್ನು ಭಕ್ತಿಭಾವದಿಂದ ಪೂಜೆ ಮಾಡಿ, ಕೇಕ್ ಕಟ್ ಮಾಡಿ, ಸಂಭ್ರಮದಿಂದ ಆಚರಿಸಲಾಯಿತು 🙏🎂
🤝 ನಮ್ಮ ತಂಡದ ಪ್ರತಿಯೊಬ್ಬ ಸಿಬ್ಬಂದಿಯ ಪರಿಶ್ರಮ, ನಿಷ್ಠೆ ಮತ್ತು ಸೇವಾ ಮನೋಭಾವವೇ ನಮ್ಮ ಯಶಸ್ಸಿನ ಮೂಲ.
ಅವರ ಅಭಿಪ್ರಾಯಗಳು, ಸಣ್ಣ ಉಡುಗೊರೆಗಳು ಮತ್ತು ಒಟ್ಟಿಗೆ ಊಟ – ಈ ಎಲ್ಲವೂ ಈ ದಿನವನ್ನು ಮರೆಯಲಾಗದ ಕ್ಷಣಗಳನ್ನಾಗಿ 만들ಿವೆ 💐
💍 15 ವರ್ಷಗಳಿಂದ ಭೋವಿ ಸಮುದಾಯಕ್ಕೆ ನಂಬಿಕೆಯ ವಿವಾಹ ಸೇವೆ
ಇದು ಕೇವಲ ಮ್ಯಾಟ್ರಿಮೋನಿ ಅಲ್ಲ – ಇದು ವಿಶ್ವಾಸ, ಗೌರವ ಮತ್ತು ಕುಟುಂಬದ ಬಂಧನ 💖
👉 ನಮ್ಮ ಪ್ರಯಾಣದ ಕೆಲವು ಸುಂದರ ಕ್ಷಣಗಳನ್ನು ಈ ವಿಡಿಯೋದಲ್ಲಿ ನೋಡಿ
ನಿಮ್ಮ ಆಶೀರ್ವಾದ ಮತ್ತು ಬೆಂಬಲ ಸದಾ ನಮ್ಮ ಜೊತೆ ಇರಲಿ 🙌
📞 ಸಂಪರ್ಕಿಸಿ: Polite Bhovi Matrimony
📱 9743486048


01/01/2026
01/01/2026

🎉 ಹೊಸ ವರ್ಷದ ಹಾರ್ದಿಕ ಶುಭಾಶಯಗಳು – 2026 🎉
💍 ಪೋಲೈಟ್ ಬೋವಿ ವಿವಾಹ ವೇದಿಕೆಯ ಪರವಾಗಿ
🙏 ಎಲ್ಲಾ ಬೋವಿ ಬಂಧುಗಳಿಗೆ, ಕುಟುಂಬಗಳಿಗೆ ಹಾಗೂ ಯುವಜನತೆಗೆ ಹೃದಯಪೂರ್ವಕ ಶುಭಾಶಯಗಳು!
🌸 ಕಳೆದ ವರ್ಷ ಅನೇಕ ಮದುವೆಗಳ ಮೂಲಕ ಕುಟುಂಬಗಳಿಗೆ ಸಂತೋಷ ನೀಡಿದ ಹೆಮ್ಮೆ ನಮ್ಮದು
🌸 ಈ ಹೊಸ ವರ್ಷದಲ್ಲೂ ಇನ್ನಷ್ಟು ಸುಂದರ ಬದುಕುಗಳಿಗೆ ಸೇತುವೆಯಾಗುವ ಸಂಕಲ್ಪ ನಮ್ಮದು
💖 ನಿಮ್ಮ ಮಕ್ಕಳ ಭವಿಷ್ಯಕ್ಕೆ ಸರಿಯಾದ ಜೀವನ ಸಂಗಾತಿ ಹುಡುಕುತ್ತಿದ್ದರೆ,
ವಿಶ್ವಾಸಾರ್ಹ ಮತ್ತು ಅನುಭವಸಂಪನ್ನ ವಿವಾಹ ವೇದಿಕೆ — ಪೋಲೈಟ್ ಬೋವಿ ವಿವಾಹ 💖
📞 ಸಂಪರ್ಕಿಸಿ : 9743486048
📲 ಇಂದೇ ಕರೆ ಮಾಡಿ – ಹೊಸ ವರ್ಷದ ಶುಭಾರಂಭವನ್ನು ಶುಭ ಸಂಬಂಧದಿಂದ ಆರಂಭಿಸಿ!
🌟 “ಹೊಸ ವರ್ಷ – ಹೊಸ ಜೀವನ – ನಂಬಿಕೆಯ ಪರಿಚಯ” 🌟





ಭೋವಿ ವಿವಾಹ ವೇದಿಕೆ ಅಂದರೆ ಪೋಲೈಟ್ ಭೋವಿ ವಿವಾಹ ವೇದಿಕೆ, ನಂಬಿಕೆಯಿಂದ ಸಂಪರ್ಕಿಸಿ ನಿಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಿ 097434 86048
07/11/2025

ಭೋವಿ ವಿವಾಹ ವೇದಿಕೆ ಅಂದರೆ ಪೋಲೈಟ್ ಭೋವಿ ವಿವಾಹ ವೇದಿಕೆ, ನಂಬಿಕೆಯಿಂದ ಸಂಪರ್ಕಿಸಿ ನಿಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಿ
097434 86048

08/10/2025

ನಮ್ಮ ಪೋಲೈಟ್ ಬೋವಿ ವಿವಾಹ ವೇದಿಕೆಯಿಂದ ಮತ್ತೊಂದು ಮದುವೆ ನಿಶ್ಚಯವಾಗಿದೆ!” 💖

ಪ್ರತಿಯೊಬ್ಬ ಪೋಷಕರ ಕನಸು — ತಮ್ಮ ಮಕ್ಕಳಿಗೆ ಸೂಕ್ತವಾದ ಜೀವನ ಸಂಗಾತಿಯನ್ನು ಹುಡುಕುವುದು ❤️

ಆ ಕನಸನ್ನು ನಿಜಗೊಳಿಸುತ್ತಿದೆ ಪೋಲೈಟ್ ಬೋವಿ ವಿವಾಹ ವೇದಿಕೆ!

🎉 ಇತ್ತೀಚಿಗೆ ನಮ್ಮ ಸೇವೆಯಿಂದ ಮತ್ತೊಂದು ಸುಂದರ ಮದುವೆ ನಿಶ್ಚಯವಾಗಿದೆ!

ಹುಡುಗಿಯ ಪೋಷಕರು ಖುದ್ದಾಗಿ ನಮ್ಮ ಕಚೇರಿಗೆ ಬಂದು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ —

✅ Visit: www.bhovivivaha.com

📞 WhatsApp: 📱 (9743486048)

💐 ನಿಮ್ಮ ಸಂಗಾತಿಯ ಹುಡುಕಾಟ ಮುಗಿಯುತ್ತೆ ಇಲ್ಲೇ! 💐ಪೋಲೈಟ್ ಬೋವಿ ವಿವಾಹ ವೇದಿಕೆ – 15 ವರ್ಷಗಳ ನಂಬಿಕೆ, ನೂರಾರು ಯಶೋಗಾಥೆಗಳು.👉 WhatsApp ಮಾಡ...
18/09/2025

💐 ನಿಮ್ಮ ಸಂಗಾತಿಯ ಹುಡುಕಾಟ ಮುಗಿಯುತ್ತೆ ಇಲ್ಲೇ! 💐
ಪೋಲೈಟ್ ಬೋವಿ ವಿವಾಹ ವೇದಿಕೆ – 15 ವರ್ಷಗಳ ನಂಬಿಕೆ, ನೂರಾರು ಯಶೋಗಾಥೆಗಳು.
👉 WhatsApp ಮಾಡಿ / Call ಮಾಡಿ – ನಿಮ್ಮ ಜೀವನದ ಹೊಸ ಅಧ್ಯಾಯ ಆರಂಭಿಸಿ.
call now 9743486048

Hashtags:

Address

No 386, Hosur Rod Adugodi Opposite Adugodi Police Station Adugodi, Bangalore
Bangalore
560030

Alerts

Be the first to know and let us send you an email when Polite Bhovi Matrimony Bangalore posts news and promotions. Your email address will not be used for any other purpose, and you can unsubscribe at any time.

Contact The Practice

Send a message to Polite Bhovi Matrimony Bangalore:

Shortcuts

Share