17/12/2024
🚨 Struggling with Addiction? This is Your Chance to Break Free! 🚨
At Utile Foundation, we’re offering a FREE Drug & Alcohol Rehabilitation Camp with:
🏠 Free Accommodation - A safe and peaceful space to heal
🥗 Nutritious Meals - To rebuild your health, body, and mind
🩺 Doctor Consultations - Personalized care and medical guidance
🗣 Counseling Sessions - Emotional support to help you regain control
Addiction is hard. You may feel lost, scared, or alone. But you are not alone anymore. This is your chance to reclaim your life, rebuild relationships, and embrace a healthier future.
💡 Why wait? Slots are limited - take the first step NOW. This opportunity may not come again!
📞 Call us today: +91 72044 94005
🌐 Visit utilefoundation.com
🚨 ವ್ಯಸನದ ವಿರುದ್ಧ ಹೋರಾಟಕ್ಕೆ ಇದೊಂದು ನಿಮಗೆ ದೊರೆತ ದೈವಿಕ ಅವಕಾಶ! 🚨
ಯುಟೈಲ್ ಫೌಂಡೇಶನ್ ಉಚಿತ ಡ್ರಗ್ ಮತ್ತು ಆಲ್ಕೊಹಾಲ್ ಪುನಶ್ಚೇತನ ಶಿಬಿರವನ್ನು ನೀಡುತ್ತಿದೆ:
🏠 ಉಚಿತ ವಸತಿ - ಚೇತರಿಕೆಯ ಸಹಾಯಕ್ಕೆ ಸುರಕ್ಷಿತ ಮತ್ತು ಶಾಂತ ಸ್ಥಳ
🥗 ಪೋಷಕ ಆಹಾರ - ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು
🩺 ವೈದ್ಯರ ಸಮಾಲೋಚನೆ - ವೈಯಕ್ತಿಕ ಆರೈಕೆ ಮತ್ತು ವೈದ್ಯಕೀಯ ಮಾರ್ಗದರ್ಶನ
🗣 ಸಮಾಲೋಚನೆ ಶಿಬಿರಗಳು - ನಿಮ್ಮ ಜೀವನವನ್ನು ಪುನಃ ನಿಯಂತ್ರಿಸಲು ಬೆಂಬಲ ಮತ್ತು ಮಾರ್ಗದರ್ಶನ
💔 ವ್ಯಸನವು ಕಠಿಣವಾಗಿದೆ. ಆದರೆ ನೀವು ಒಬ್ಬರಲ್ಲ. ಇದು ನಿಮ್ಮ ಜೀವನವನ್ನು ಮರಳಿ ಪಡೆಯಲು ಮತ್ತು ಹೊಸ ಭವಿಷ್ಯವನ್ನು ನಿರ್ಮಿಸಲು ಸುವರ್ಣಾವಕಾಶ.
💡 ಸೀಮಿತ ಸ್ಥಾನಗಳು! ಈ ಅವಕಾಶವನ್ನ ಈಗಲೇ ಹಿಡಿಯಿರಿ!
📞 ನಮಗೆ ಕರೆ ಮಾಡಿ: +91 72044 94005
🌐 ಹೆಚ್ಚಿನ ಮಾಹಿತಿಗೆ: utilefoundation.com
#ವ್ಯಸನಮುಕ್ತಿ #ಉಚಿತಪುನಶ್ಚೇತನ #ಆಲ್ಕೊಹಾಲ್ಮುಕ್ತಜೀವನ #ಹೊಸಆರಂಭ #ಡ್ರಗ್ಮುಕ್ತಬದುಕು #ಯುಟೈಲ್_ಫೌಂಡೇಶನ್