Shankara Cardiac Center

Call Directions Contact the practice

Shankara Cardiac Center Contact information, map and directions, contact form, opening hours, services, ratings, photos, videos and announcements from Shankara Cardiac Center, Doctor, No 20/1, Lakshmaiah complex, behind soundarya paradise, opposite to metro station, T. T. Dasarahalli, Bangalore 57, Bangalore.

14/09/2026

ಗಣೇಶನ ವಾಹನವಾದ ಇಲಿಯ ಹಿಂದಿರುವ ರಹಸ್ಯ ಏನು ಗೊತ್ತಾ? 🤔 ಈ ಗಣೇಶ ಚತುರ್ಥಿಯಂದು ನಮ್ಮ ಚಂಚಲ ಮನಸ್ಸು ಮತ್ತು ಹೃದಯದ ಆರೋಗ್ಯದ ನಡುವಿನ ಸಂಬಂಧವನ್ನು ಅರಿಯೋಣ! ಮನಸ್ಸಿಗೆ ನೆಮ್ಮದಿ ಇದ್ದರೆ, ಜೀವನಕ್ಕೂ ನೆಮ್ಮದಿ… ಹೃದಯಕ್ಕೂ ಆರೋಗ್ಯ! ❤️
​ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು! 🙏

​

13/09/2026

ಬಿ.ಪಿ. ಮಾತ್ರೆ ತಗೊಂಡ್ಮೇಲೆ ಕಾಲು ಊತ ಬರ್ತಾ ಇದ್ಯಾ? ಇದು ಹಾರ್ಟ್ ಅಥವಾ ಕಿಡ್ನಿ ಸಮಸ್ಯೆಯಲ್ಲ, ಬದಲಿಗೆ ಕೆಲವು ಮಾತ್ರೆಗಳ ಸಣ್ಣ ಅಡ್ಡಪರಿಣಾಮ ಅಷ್ಟೇ!
​ಆದರೆ ಯಾವುದೇ ಕಾರಣಕ್ಕೂ ನಿಮ್ಮಷ್ಟಕ್ಕೆ ನೀವೇ ಮಾತ್ರೆ ನಿಲ್ಲಿಸಬೇಡಿ. ಡಾಕ್ಟರ್ ಸಲಹೆ ಪಡೆದು ಡೋಸ್ ಅಥವಾ ಮಾತ್ರೆ ಬದಲಾಯಿಸಿ.
​ಇನ್ನಷ್ಟು ಹೃದಯದ ಆರೋಗ್ಯದ ಟಿಪ್ಸ್‌ಗಾಗಿ ಶಂಕರ ಕಾರ್ಡಿಯಾಕ್ ಸೆಂಟರ್ ಫಾಲೋ ಮಾಡಿ! 👇

​

09/09/2026

ಎಲ್ಲಾ low BP ಯೂ ಅಪಾಯಕಾರಿ ಅಲ್ಲ! 90/60 ನಾರ್ಮಲ್ ಇರಬಹುದು. ಆದರೆ faint ಆಗುವುದು, chest pain, confusion ಅಥವಾ fast pulse ಇದ್ರೆ ತಕ್ಷಣ Doctor ಅನ್ನ ಸಂಪರ್ಕಿಸಿ. 🩺
​Number ನೋಡಿ ಭಯಪಡಬೇಡಿ... symptoms ಇದ್ರೆ ನಿರ್ಲಕ್ಷಿಸಬೇಡಿ!

08/09/2026

Low BP ಅಂದ ತಕ್ಷಣ ಉಪ್ಪು ತಿನ್ನೋದು ಪರಿಹಾರವಲ್ಲ! 🍉🧂 dehydate ಆದಾಗ ಫ್ಲೂಯಿಡ್ಸ್ ಸಹಾಯ ಮಾಡುತ್ತೆ, ಆದರೆ Heart or Kidney ಸಮಸ್ಯೆ ಇದ್ದವರಿಗೆ ಹೆಚ್ಚು ಉಪ್ಪು ಅಪಾಯಕಾರಿ. 🩺
​ಸ್ವತಃ medicine ನಿಲ್ಲಿಸಬೇಡಿ — ಸರಿಯಾದ ಕಾರಣ ತಿಳಿದು ವೈದ್ಯರನ್ನು ಸಂಪರ್ಕಿಸಿ.

06/09/2026

BP 90/60 ಇದ್ದರೆ ಭಯಪಡಬೇಕಾ? 🩺 Low BP ಅಂದ ತಕ್ಷಣ ಎಲ್ಲರಿಗೂ ಟ್ರೀಟ್‌ಮೆಂಟ್ ಬೇಕಿಲ್ಲ! ಯಾವಾಗ ಇದು Normal, ಯಾವಾಗ ನಿಜವಾದ Danger? ಪೂರ್ತಿ ವಿಡಿಯೋ ನೋಡಿ ತಿಳಿದುಕೊಳ್ಳಿ.

​👉 Follow for more heart health tips!

05/09/2026

ಶಾಲೆ-ಕಾಲೇಜಿನ ಆಚೆಗೂ ನಮಗೆ ಬದುಕಿನ ಪಾಠ ಕಲಿಸುವ ನಿಜವಾದ ಗುರುಗಳು ನಮ್ಮ ರೋಗಿಗಳು! 🙏❤️

03/09/2026

ಮನೆ, ಕಾರು ಇದ್ದರೆ ಸಾಲದು... ಕಷ್ಟದ ಕಾಲದಲ್ಲಿ ಕುಟುಂಬದ ಕೈ ಹಿಡಿಯುವುದು ನೈಜ ಆರ್ಥಿಕ ಭದ್ರತೆ. ಆರೋಗ್ಯವಾಗಿರುವಾಗಲೇ Health Insurance ಪಡೆಯುವುದು ನಿಮ್ಮ ಕುಟುಂಬಕ್ಕೆ ನೀವು ನೀಡುವ ದೊಡ್ಡ ಸುರಕ್ಷತೆ.

​

02/09/2026

ಸ್ಟ್ರೆಸ್‌ನಿಂದ ಸಕ್ಕರೆ ಕಾಯಿಲೆ ಬರುತ್ತಾ? 🤔
ನಿಜ ಏನು ಅಂತ ಈ ವಿಡಿಯೋದಲ್ಲಿ ತಿಳಿದುಕೊಳ್ಳಿ! 🩺

#ಸ್ಟ್ರೆಸ್ #ಡಯಾಬಿಟಿಸ್ #ಸಕ್ಕರೆಕಾಯಿಲೆ

Address

No 20/1, Lakshmaiah Complex, Behind Soundarya Paradise, Opposite To Metro Station, T. T. Dasarahalli, Bangalore 57
Bangalore
560057

Opening Hours

Monday 6pm - 9pm
Tuesday 6pm - 9pm
Wednesday 6pm - 9pm
Thursday 6pm - 9pm
Friday 6pm - 9pm
Saturday 6pm - 9pm

Telephone

+919148047372

Website

Alerts

Be the first to know and let us send you an email when Shankara Cardiac Center posts news and promotions. Your email address will not be used for any other purpose, and you can unsubscribe at any time.

Contact The Practice

Send a message to Shankara Cardiac Center:

Shortcuts

Share

Category