02/06/2026
🌿 The Best Combo for Your Joint Health 🌿
Our Joint Health Support Blend is carefully prepared with traditional Ayurvedic herbs including Ashwagandha, Shallaki, Guggulu, Rasna, Dry Ginger, Turmeric, Black Pepper, Ajwain, Fenugreek, Guduchi, Amla, Fennel, Coriander, and Licorice.
Paired with an Ayurvedic Herbal Pottali for external application, this combination provides internal nourishment and external support for your joints.
✨ Blend supports joint health from within
✨ Herbal pottali for external care
✨ Traditional Ayurvedic ingredients
✨ Prepared fresh in small batches
To use the pottali, apply warm oil to the affected area and gently heat the pottali before use.
📩 DM for orders and enquiries.
🌿 ನಿಮ್ಮ Joints Health ಗೆ ಅತ್ಯುತ್ತಮ ಆಯುರ್ವೇದಿಕ ಕಾಂಬೊ
ನಮ್ಮ Joint Health Support Blend ಅನ್ನು ಅಶ್ವಗಂಧಾ, ಶಾಲಕಿ, ಗುಗ್ಗುಲು, ರಸ್ನಾ, ಶುಂಠಿ, ಅರಿಶಿನ, ಕಾಳು ಮೆಣಸು, ಅಜ್ವೈನ್, ಮೆಂತ್ಯೆ, ಗುಡುಚಿ, ಆಮಲಕಿ, ಸೋಂಪು, ಧನಿಯಾ ಹಾಗೂ ಯಷ್ಟಿಮಧು ಮೊದಲಾದ ಸಾಂಪ್ರದಾಯಿಕ ಆಯುರ್ವೇದಿಕ ದ್ರವ್ಯಗಳಿಂದ ತಯಾರಿಸಲಾಗಿದೆ.
ಇದರ ಜೊತೆಗೆ ನೀಡಲಾಗುವ ಆಯುರ್ವೇದಿಕ ಪೊಟ್ಟಳಿ ನಿಮ್ಮ Joints ಗೆ ಹೊರಗಿನಿಂದ ಆರೈಕೆ ನೀಡಲು ಸಹಾಯಕವಾಗುತ್ತದೆ.
✨ ಒಳಗಿನಿಂದ Joints ಗೆ ಪೋಷಣೆ
✨ ಹೊರಗಿನಿಂದ ಆರೈಕೆಗಾಗಿ ಆಯುರ್ವೇದಿಕ ಪೊಟ್ಟಳಿ
✨ ಸಾಂಪ್ರದಾಯಿಕ ಆಯುರ್ವೇದಿಕ ದ್ರವ್ಯಗಳ ಸಂಯೋಜನೆ
✨ ತಾಜಾ ಪದಾರ್ಥಗಳಿಂದ ಸಣ್ಣ ಬ್ಯಾಚ್‌ಗಲಿ ತಯಾರಿಸಲಾಗಿದೆ
ಪೊಟ್ಟಳಿ ಬಳಸುವ ವಿಧಾನ:
ಪೀಡಿತ Joints ಭಾಗಕ್ಕೆ ಬೆಚ್ಚಗಿನ ಎಣ್ಣೆ ಹಚ್ಚಿ, ಪೊಟ್�