14/09/2026
🩸 ಮಲದಲ್ಲಿ ರಕ್ತ! ಏನಿದು ಸಮಸ್ಯೆ?
ಮಲವಿಸರ್ಜನೆಯ ವೇಳೆ ರಕ್ತ ಕಾಣಿಸಿಕೊಳ್ಳುವುದನ್ನು ನಿರ್ಲಕ್ಷಿಸಬೇಡಿ. ಪೈಲ್ಸ್, ಅನಲ್ ಫಿಶರ್ನಿಂದ ಹಿಡಿದು ಕರುಳಿನ ಇತರ ಸಮಸ್ಯೆಗಳವರೆಗೆ ಹಲವು ಕಾರಣಗಳಿರಬಹುದು.
ಸರಿಯಾದ ಕಾರಣ ತಿಳಿದುಕೊಳ್ಳಲು ತಜ್ಞ ವೈದ್ಯರ ಸಲಹೆ ಪಡೆಯುವುದು ಮುಖ್ಯ. 👨⚕️
🎙️ ಡಾ. ರಘು. ಬಿ.ಎಂ
ಗ್ಯಾಸ್ಟ್ರೋಎಂಟರಾಲಜಿಸ್ಟ್
🏥 ನವಚೇತನ ಆಸ್ಪತ್ರೆ, ಯಲಹಂಕ, ಬೆಂಗಳೂರು
ನಿಮ್ಮ ಆರೋಗ್ಯದ ಬಗ್ಗೆ ಯಾವುದೇ ಅನುಮಾನವಿದ್ದರೂ, ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಳ್ಳಿ.
GutHealth DigestiveHealth HealthAwareness Gastroenterologist NavachetanaHospital Yelahanka Bangalore ಆರೋಗ್ಯ ಮಲದಲ್ಲಿರಕ್ತ ಗ್ಯಾಸ್ಟ್ರೋಎಂಟರಾಲಜಿ