Boss Hospital Dr. Lokesh

Boss Hospital Dr. Lokesh Boss Multispeciality Hospital in Magadi Road, Bangalore offering Orthopaedics, Dermatology, Emergency Care, ICU, General Medicine & Advanced Surgical Care.

Open 24/7.

03/08/2026
28/07/2026

Fast track knee replacement patient walking within 12 hrs & discharge in 36 hrs

25/07/2026

ಪೆಟ್ಟಾದ ತಕ್ಷಣ ಬಿಸಿ ನೀರಿನ ಕಾವು (Hot Water Bag) ಕೊಡ್ತಿದ್ದೀರಾ? ಹಾಗಾದ್ರೆ ಈ ದೊಡ್ಡ ತಪ್ಪು ಮಾಡಬೇಡಿ! 🛑

When you get hurt, what should you actually use? Watch this video to know the correct First Aid!

Why NOT Hot Water? 🚫 ಪೆಟ್ಟಾದಾಗ ಆ ಜಾಗದಲ್ಲಿ ಉರಿಯೂತ (inflammation) ಮತ್ತು ಊತ (swelling) ಶುರುವಾಗುತ್ತದೆ. ನೀವು ಬಿಸಿ ನೀರಿನ ಕಾವು ಕೊಟ್ಟರೆ, ಅಲ್ಲಿ ರಕ್ತಸಂಚಾರ ಹೆಚ್ಚಾಗಿ ಊತ ಮತ್ತು ನೋವು ಇನ್ನಷ್ಟು ಜಾಸ್ತಿಯಾಗುತ್ತದೆ!

The Correct Method (ಸರಿಯಾದ ವಿಧಾನ): ✅ ಯಾವಾಗಲೂ ಐಸ್ ಪ್ಯಾಕ್ (Ice Pack) ಬಳಸಿ! ಐಸ್ ಇಡುವುದರಿಂದ ರಕ್ತನಾಳಗಳು ಸಂಕುಚಿತಗೊಂಡು ಊತ ಮತ್ತು ನೋವು ತಕ್ಷಣ ಕಡಿಮೆಯಾಗುತ್ತದೆ.

How to use the Ice Pack? (ನಿಯಮಗಳು): 👇 ⏱️ Time: ಒಂದು ಬಾರಿಗೆ ಗರಿಷ್ಠ 15 ನಿಮಿಷಗಳು ಮಾತ್ರ (Max 15 mins). ⏳ Frequency: ಪ್ರತಿ 2 ರಿಂದ 3 ಗಂಟೆಗೊಮ್ಮೆ (Every 2-3 hours). 🗓️ Duration: ಪೆಟ್ಟಾದ ಮೊದಲ 48 ಗಂಟೆಗಳ ಕಾಲ ಮಾತ್ರ (For the first 48 hours).

⚠️ The Reality: ಇದು ಕೇವಲ ತಾತ್ಕಾಲಿಕ ಪ್ರಥಮ ಚಿಕಿತ್ಸೆ (First Aid). ನೋವು ಜಾಸ್ತಿ ಇದ್ದರೆ, ತಕ್ಷಣ ವೈದ್ಯರನ್ನು ಭೇಟಿಯಾಗಿ ಸರಿಯಾದ ಚಿಕಿತ್ಸೆ ಪಡೆಯಿರಿ!

Save this reel for emergencies and share this vital information with your family and friends! 📥👇

22/07/2026

Share this with your family and remind them to get checked today! 📥👇

19/07/2026

ಮಂಡಿ ಬದಲಾವಣೆ ಮಾಡಿಸೋ ಮುಂಚೆ ಈ Video ನೋಡಿ! 🛑
ನಿಮಗೆ Surgery ಅಗತ್ಯನೇ ಇಲ್ಲದಿರಬಹುದು...

14/07/2026

ಪವನ್ ಕಲ್ಯಾಣ್ ಅವರಂತಹ ಫಿಟ್ ವ್ಯಕ್ತಿಗೂ shoulder injury ಆಗಬಹುದು ಅಂದ್ರೆ, ನಾವು ಅದನ್ನು ಲೈಟ್ ತೆಗೆದುಕೊಳ್ಳೋದು ಸರಿಯೇ? 🤔

ಇತ್ತೀಚೆಗೆ ಅವರು ಎದುರಿಸುತ್ತಿರುವ Rotator Cuff Injury ಅಂದ್ರೇನು?
ಇದು ಸಾಮಾನ್ಯ shoulder pain ಅಲ್ಲ! ಕೈ ಎತ್ತೋಕೆ ಕಷ್ಟ, ರಾತ್ರಿ ಮಲಗೋವಾಗ ನೋವು, ಶಕ್ತಿ ಕಡಿಮೆ ಆಗೋದು — ಇವೆಲ್ಲ ಇದರ ಲಕ್ಷಣಗಳು ಆಗಿರಬಹುದು ⚠️

ನಾವು ದಿನವೂ ಮಾಡುವ ಸಣ್ಣ ತಪ್ಪುಗಳು — ತಪ್ಪಾದ ವ್ಯಾಯಾಮ, sudden strain, ಅಥವಾ overuse — ಇವೆಲ್ಲವೂ ಈ ಗಾಯಕ್ಕೆ ಕಾರಣವಾಗಬಹುದು. ಬಹಳ ಜನ “ಸ್ವಲ್ಪ ನೋವು” ಅಂತ ignore ಮಾಡ್ತಾರೆ… ಆದರೆ ಮುಂದೆ ದೊಡ್ಡ ಸಮಸ್ಯೆಯಾಗಬಹುದು! 👉 ಈ ಮಾಹಿತಿ ನಿಮಗೆ ಉಪಯೋಗವಾದ್ರೆ share ಮಾಡಿ
👉 ಯಾರಿಗಾದರೂ shoulder pain ಇದ್ದರೆ ಅವರಿಗೆ ಕಳುಹಿಸಿ

ಆರೋಗ್ಯದ ಬಗ್ಗೆ ಜಾಗ್ರತೆ ಇಡಿ 💪

09/07/2026

🏠 “ಮನೆ ಕೆಲಸ, ಗದ್ದೆ ಕೆಲಸ ಮಾಡ್ತಿದ್ರೆ ಸಾಕು… ವ್ಯಾಯಾಮ ಬೇಕಾ?” ಅಂತ ಅನ್ಕೊಳ್ತೀರಾ? 🤔

ಇದು ಬಹಳ ಜನರ ತಪ್ಪು ಕಲ್ಪನೆ! ❌

🏡 ಮನೆ ಕೆಲಸ ಅಥವಾ 🌾 ಗದ್ದೆ ಕೆಲಸ ದೇಹವನ್ನು ಚಲಿಸುತ್ತೆ — ಆದರೆ ಅದು “ಸರಿಯಾದ ವ್ಯಾಯಾಮ” ಆಗೋದಿಲ್ಲ.

💡 ಏಕೆ ಅಂತ ಹೇಳ್ತೀನಿ👇

👉 ಮನೆ/ಗದ್ದೆ ಕೆಲಸಗಳಲ್ಲಿ ಒಂದೇ ತರದ ಚಲನೆ (repetitive movements) ಹೆಚ್ಚು
👉 ಹೃದಯದ ವೇಗ (heart rate) ಸಾಕಷ್ಟು ಮಟ್ಟಕ್ಕೆ ಏರೋದಿಲ್ಲ
👉 ಎಲ್ಲಾ ಸ್ನಾಯುಗಳಿಗೆ ಸಮಾನವಾಗಿ ಕೆಲಸ ಸಿಗೋದಿಲ್ಲ
👉 intensity (ತೀವ್ರತೆ) ನಿಯಂತ್ರಣದಲ್ಲಿರೋದಿಲ್ಲ

ಆದರೆ “proper exercise” ಅಂದ್ರೆ👇

✅ ಪ್ಲ್ಯಾನ್ ಮಾಡಿದ ವ್ಯಾಯಾಮ (planned workout)
✅ heart rate ಹೆಚ್ಚಿಸುವ ಕಾರ್ಡಿಯೋ
✅ strength training ಮೂಲಕ ಸ್ನಾಯು ಬಲ ಹೆಚ್ಚಿಸುವುದು
✅ flexibility & mobility improve ಮಾಡೋದು
✅ ಸಂಪೂರ್ಣ ದೇಹದ ಫಿಟ್ನೆಸ್ ಮೇಲೆ ಕೆಲಸ ಮಾಡೋದು

⚠️ ಮುಖ್ಯವಾಗಿ:
ಮನೆ ಕೆಲಸ + ಗದ್ದೆ ಕೆಲಸ = daily activity ✔️
ಆದ್ರೆ… proper exercise ಗೆ replacement ಅಲ್ಲ ❌

👉 ದಿನಕ್ಕೆ ಕನಿಷ್ಠ 30 ನಿಮಿಷ structured exercise ಮಾಡೋದರಿಂದ:
✔️ ಹೃದಯ ಆರೋಗ್ಯ ಉತ್ತಮ
✔️ ಸಂಧಿ (joint) ನೋವು ಕಡಿಮೆ
✔️ ತೂಕ ನಿಯಂತ್ರಣ
✔️ ದೇಹ ಬಲ + stamina ಹೆಚ್ಚಳ

🔥 “busy idini” ಅಂತ reason ಕೊಡೋದಕ್ಕೆ ಬದಲು,
ನಿಮ್ಮ ಆರೋಗ್ಯಕ್ಕೆ ಸ್ವಲ್ಪ ಸಮಯ ಕೊಡ್ತೀರಾ?

04/07/2026

💉 ತೂಕ ಇಳಿಸುವ ಇಂಜೆಕ್ಷನ್ಸ್ ಬಂದಿವೆ! (Weight loss injections are here!) ಮತ್ತು ಈಗ ಇದು ಬರೀ ಶ್ರೀಮಂತರಿಗೆ ಮಾತ್ರ ಸೀಮಿತವಾಗಿಲ್ಲ! 🤯

There is so much hype and so many rumors going around about these weight loss injections. Everyone is talking about them, but what is the actual truth? 🤔

How exactly do they work inside the body? Who are they actually meant for? And how has it finally become accessible to everyone, not just celebrities?

The internet is full of half-information and confusion. We have decoded the complete reality and the science behind this! 🧬

Watch the video completely to get the full information! 🛑

Save this reel and share it with someone who is on their weight loss journey! 📥👇

02/07/2026

🇮🇳 In India, lakhs of people are waiting for a life-saving organ transplant…
Yet, only a small fraction receive one in time.

Every day, lives are lost—not because treatment isn’t possible,
but because donors aren’t available.

🫀 One organ donor can save up to 8 lives
and improve many more.

This Doctor’s Day, we celebrate the hands that heal…
but also remember—
even doctors need a donor to save a life.

Let’s turn awareness into action.
Let’s choose to give someone a second chance at life.

Because your decision today…
can become someone’s tomorrow. ❤️

Address

No. 11/3, Ranganathapura, Magadi Road, Opp. Police Station, Kamakshipalya
Bangalore
560079

Alerts

Be the first to know and let us send you an email when Boss Hospital Dr. Lokesh posts news and promotions. Your email address will not be used for any other purpose, and you can unsubscribe at any time.

Shortcuts

Share

Category