30/06/2026
ಹೆಚ್ಚಿನ ರಿಸಲ್ಟ್ಸ್ ನೋಡಲು FIT KARNATAKA | Weight Loss Expert 👩🎓 ಚೆಕ್ ಮಾಡಿ
Comment: SLIM
ಯಾವುದೇ ರೀತಿಯ ಶೇಖ್ ಇಲ್ಲದೆ ಮನೆ ಊಟದಿಂದ ಮನೆಯ ವ್ಯಾಯಾಮದಿಂದ ಹೇಗೆ ತೂಕ ಇಳಿಸ ಬೇಕು ಅಂತ ಆಹಾರ ಪದ್ಧತಿ ಮೂಲಕ ಹೇಳಿ ಕೊಡ ಲಾಗುತ್ತದೆ
✅ಆರೋಗ್ಯಕರ ಜೀವನ ಶೈಲಿಯನ್ನು ಪಾಲಿಸಬೇಕು ಬೇಕಾದ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ
✅what’s app ನಲ್ಲಿ ಡಯಟ್ ಚಾರ್ಟ್ , ವ್ಯಾಯಾಮ, receipe ವೀಡಿಯೋಸ್ ಗಳನ್ನು ಕಳುಹಿಸಲಾಗುತ್ತದೆ...
✅ಹೇಗೆ ಮಾಡ್ಬೇಕು .. ಅಂತ ತಿಳಿಸಲು ನಮ್ಮ ಟೀಮ್ ನಿಮ್ಮ ಜೊತೆ ಇರುತ್ತದೆ.. ಪ್ರತಿಯೊಂದು ಹಂತದಲ್ಲೂ ನಿಮಗೆ ಸಹಕರಿಸಿ ಆರೋಗ್ಯಕರ ಜೀವನಕ್ಕಾಗಿ ಏನೆಲ್ಲ ಮಾಡಬೇಕು ಅನ್ನೋದನ್ನು ಸಹ ಉತ್ತಮವಾಗಿ ತಿಳಿಸಿ ಕೊಡಲಾಗುತ್ತದೆ..
✅Strict time rule ಇಲ್ಲ ... online ನಲ್ಲೆ ಬರಬೇಕು ಅನ್ನೋ ಕಿರಿ ಕಿರಿ ಇರುವುದಿಲ್ಲ
✅ಡಯಟ್ ಚಾರ್ಟ್ ನಿಮ್ಮ ಆರೋಗ್ಯಕ್ಕೆ ಅನುಗುಣವಾಗಿ ಪ್ರತ್ಯೇಕವಾಗಿ ತಯಾರಿಸಲಾಗುತ್ತದೆ
✅ ಜಿಮ್ ಗೆ ಹೋಗಲೇ ಬೇಕು ಅನ್ನುವ ಒತ್ತಡ ಇರುವುದಿಲ್ಲ ಮನೆಯಲ್ಲೇ 30 ನಿಮಿಷ ಸಮಯ ನೀಡಿದರೆ ಸಾಕು
✅ಕೇವಲ ತೂಕ ಇಳಿಸಿಕೊಳ್ಳುವುದು ಅಷ್ಟೇ ಗುರಿ ಅಲ್ಲ .. ಆರೋಗ್ಯ ಸುಧಾರಣೆ ಹೊಂದುವುದು ಅಗತ್ಯಕರ .. ಹೀಗಾಗಿ ಆರೋಗ್ಯಕರ ಜೀವನ ಶೈಲಿಯನ್ನು ಹೇಗೆ ಹೊಂದುವುದು ಅಂತ ಹೇಳಿ ಕೊಡಲಾಗುತ್ತದೆ
✅10 am to 6 pm ವರೆಗೆ ನೀವು ಯಾವಾಗ ಬೇಕಾದರೂ ಸಂಪರ್ಕಿಸಬಹುದು ..
💟ಇಲ್ಲಿವರೆಗೂ 8500 ಜನರೂ. ನೈಸರ್ಗಿಕವಾಗಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ ಜೊತೆಗೆ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆ ಹೊಂದಿದ್ದಾರೆ ☺️
ವಿದ್ಯಾರ್ಹತೆ ಹೊಂದಿರುವ ಒಳ್ಳೆಯ ಅನುಭವವುಳ್ಳ ಆಹಾರ ತಜ್ಞೆ ಯಿಂದ ಆಹಾರ ಪದ್ಧತಿಯನ್ನು ತಯಾರಿಸಲಾಗುತ್ತದೆ🧑🎓
ಕರೆ ಮಾಡುವ ಸಮಯ 10 am to 6 pm ( 9448119084 )
❌ಭಾನುವಾರ ಕರೆಗಳನ್ನು ಸ್ವೀಕರಿಸುವುದಿಲ್ಲ
weightlosstransformation