31/05/2026
ಹೃದಯಾಘಾತ ಯಾವಾಗ ಬೇಕಾದರೂ, ಯಾರಿಗಾದರೂ ಸಂಭವಿಸಬಹುದು. ❤️🩹
ಸರಿಯಾದ ಸಮಯದಲ್ಲಿ ಚಿಕಿತ್ಸೆ ಮತ್ತು ತಕ್ಷಣದ ಗಮನ ಜೀವವನ್ನು ಉಳಿಸಬಹುದು.
ಈ ವೀಡಿಯೋ ಮೂಲಕ Cardiac Arrest ಬಗ್ಗೆ ಅರಿವು ಮೂಡಿಸೋಣ ಮತ್ತು ನಮ್ಮ ಹೃದಯದ ಆರೋಗ್ಯದ ಬಗ್ಗೆ ಜಾಗರೂಕರಾಗಿರೋಣ. 🩺✨