Dr Prabugouda Lingadalli

Dr Prabugouda Lingadalli KPCC General Secretary
in-charge Devarahipparagi constituency

ಸಕ್ಕರೆ ನಾಡಿನ ಅಕ್ಕರೆಯ ದೊರೆ ಕಲಿಯುಗ ಕರ್ಣ ಮಂಡ್ಯದ ಗಂಡುಅಂಬರೀಶ್ ರವರ ಜನ್ಮದಿನದ ಶತಕೋಟಿ ನಮನಗಳು
29/05/2026

ಸಕ್ಕರೆ ನಾಡಿನ ಅಕ್ಕರೆಯ ದೊರೆ ಕಲಿಯುಗ ಕರ್ಣ ಮಂಡ್ಯದ ಗಂಡುಅಂಬರೀಶ್ ರವರ ಜನ್ಮದಿನದ ಶತಕೋಟಿ ನಮನಗಳು

ಕರ್ನಾಟಕದ ಸುದೀರ್ಘ ರಾಜಕಾರಣದ ಇತಿಹಾಸದಲ್ಲಿ ಬಡವರು, ಶೋಷಿತರು ಮತ್ತು ದೀನದಲಿತರ ಧ್ವನಿಯಾಗಿ ನಿಂತ ಹೆಮ್ಮೆಯ ಜನನಾಯಕ ಶ್ರೀ ಸಿದ್ದರಾಮಯ್ಯ ಅವರಿಗ...
28/05/2026

ಕರ್ನಾಟಕದ ಸುದೀರ್ಘ ರಾಜಕಾರಣದ ಇತಿಹಾಸದಲ್ಲಿ ಬಡವರು, ಶೋಷಿತರು ಮತ್ತು ದೀನದಲಿತರ ಧ್ವನಿಯಾಗಿ ನಿಂತ ಹೆಮ್ಮೆಯ ಜನನಾಯಕ ಶ್ರೀ ಸಿದ್ದರಾಮಯ್ಯ ಅವರಿಗೆ ನಾಡಿನ ಪರವಾಗಿ ಕೃತಜ್ಞತೆಗಳು. ಕರುನಾಡಿನ ಪ್ರತಿ ಮನೆಗೂ 'ಭಾಗ್ಯಗಳ' ಬೆಳಕು ನೀಡಿದ ನಿಮ್ಮ ಜನಪರ ಯೋಜನೆಗಳು ಮತ್ತು ನಿಮ್ಮ ಸಮರ್ಥ, ಪಾರದರ್ಶಕ ಆಡಳಿತವು ಇತಿಹಾಸದ ಪುಟಗಳಲ್ಲಿ ಎಂದಿಗೂ ಅಚ್ಚಳಿಯದೇ ಇರುತ್ತದೆ.

ಪ್ರೀತಿ ತ್ಯಾಗ ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳ ಸಂದೇಶ ಸಾರುವ ಪವಿತ್ರ  #ಬಕ್ರೀದ್_ಹಬ್ಬದ ಹಾರ್ದಿಕ ಶುಭಾಶಯಗಳು.
28/05/2026

ಪ್ರೀತಿ ತ್ಯಾಗ ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳ ಸಂದೇಶ ಸಾರುವ ಪವಿತ್ರ #ಬಕ್ರೀದ್_ಹಬ್ಬದ ಹಾರ್ದಿಕ ಶುಭಾಶಯಗಳು.

ಆಧುನಿಕ ಭಾರತದ ಶಿಲ್ಪಿ, ಮಕ್ಕಳ ಪ್ರೀತಿಯ ಚಾಚಾ ಪಂಡಿತ ಜವಾಹರ್ಲಾಲ್ ನೆಹರು ಅವರ "ಪುಣ್ಯಸ್ಮರಣೆಯಂದು" ಗೌರವಪೂರ್ವಕ ನಮನಗಳು.
27/05/2026

ಆಧುನಿಕ ಭಾರತದ ಶಿಲ್ಪಿ, ಮಕ್ಕಳ ಪ್ರೀತಿಯ ಚಾಚಾ ಪಂಡಿತ ಜವಾಹರ್ಲಾಲ್ ನೆಹರು ಅವರ "ಪುಣ್ಯಸ್ಮರಣೆಯಂದು" ಗೌರವಪೂರ್ವಕ ನಮನಗಳು.

ಇಂದಿನ ದಿನಪತ್ರಿಕೆಯಲ್ಲಿ
24/05/2026

ಇಂದಿನ ದಿನಪತ್ರಿಕೆಯಲ್ಲಿ

ಭಾರತದ ನವೋದಯದ ಪಿತಾಮಹ ಶ್ರೀ ರಾಜರಾಮ್ ಮೋಹನ್ ರಾಯ್ ಅವರ ಜಯಂತಿಯಂದು ಗೌರವ ನಮನಗಳು.
22/05/2026

ಭಾರತದ ನವೋದಯದ ಪಿತಾಮಹ ಶ್ರೀ ರಾಜರಾಮ್ ಮೋಹನ್ ರಾಯ್ ಅವರ ಜಯಂತಿಯಂದು ಗೌರವ ನಮನಗಳು.

ನಮ್ಮ ಮದುವೆಯ ವಾರ್ಷಿಕೋತ್ಸವಕ್ಕೆ ಶುಭ ಕೋರಿದ ಆತ್ಮೀಯರಿಗೆ, ಸ್ನೇಹಿತರಿಗೆ, ಸಹೋದರ - ಸಹೋದರಿಯರಿಗೆ, ಬಂಧುಗಳಿಗೆ, ಎಲ್ಲರಿಗೂ ಹೃದಯಪೂರ್ವಕ ಧನ್ಯ...
21/05/2026

ನಮ್ಮ ಮದುವೆಯ ವಾರ್ಷಿಕೋತ್ಸವಕ್ಕೆ ಶುಭ ಕೋರಿದ ಆತ್ಮೀಯರಿಗೆ, ಸ್ನೇಹಿತರಿಗೆ, ಸಹೋದರ - ಸಹೋದರಿಯರಿಗೆ, ಬಂಧುಗಳಿಗೆ, ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು

ಆಧುನಿಕ ಭಾರತದ ನಿರ್ಮಾಣಕ್ಕೆ ಬಲವಾದ ಅಡಿಪಾಯ ಹಾಕಿದ ದೂರದರ್ಶಿ ನಾಯಕರು, ದೇಶದಲ್ಲಿ ಡಿಜಿಟಲ್ ಕ್ರಾಂತಿ ಹಾಗೂ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಕಾರ...
21/05/2026

ಆಧುನಿಕ ಭಾರತದ ನಿರ್ಮಾಣಕ್ಕೆ ಬಲವಾದ ಅಡಿಪಾಯ ಹಾಕಿದ ದೂರದರ್ಶಿ ನಾಯಕರು, ದೇಶದಲ್ಲಿ ಡಿಜಿಟಲ್ ಕ್ರಾಂತಿ ಹಾಗೂ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಕಾರಣರಾದ ಮಾಜಿ ಪ್ರಧಾನಮಂತ್ರಿಗಳಾದ ಭಾರತ ರತ್ನ ಶ್ರೀ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆಯಂದು ಶ್ರದ್ಧಾಪೂರ್ವಕ ನಮನಗಳು.

ಸಮೃದ್ಧ, ಸಶಕ್ತ ಮತ್ತು ಆಧುನಿಕ ಭಾರತದ ಕನಸು ಕಂಡು ದೇಶವನ್ನು ಆ ದಿಕ್ಕಿನಲ್ಲಿ ಮುನ್ನಡೆಸಿದ ರಾಜೀವ್ ಗಾಂಧಿ ಅವರ ಆಡಳಿತ ವೈಖರಿ, ಬಡಜನರ ಮೇಲಿನ ಕಾಳಜಿ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಳು ಸದಾ ಸ್ಪೂರ್ತಿದಾಯಕ.

ಭಾವನೆಗಳಿಗೆ ಬಣ್ಣ ಬಳಿದು ಬದುಕಿಗೆ ಅರ್ಥ ಕಲ್ಪಿಸಿದ ಬಾಳ ಸಂಗಾತಿ, ನೋವು ನಲಿವಿನಲಿ ಎಂದಿಗೂ ಜೊತೆಯಾಗಿರುವ ಜೀವದ ಗೆಳತಿ.ನನ್ನ ಪ್ರೀತಿಯ ಸಹಧರ್ಮಿ...
20/05/2026

ಭಾವನೆಗಳಿಗೆ ಬಣ್ಣ ಬಳಿದು ಬದುಕಿಗೆ ಅರ್ಥ ಕಲ್ಪಿಸಿದ ಬಾಳ ಸಂಗಾತಿ, ನೋವು ನಲಿವಿನಲಿ ಎಂದಿಗೂ ಜೊತೆಯಾಗಿರುವ ಜೀವದ ಗೆಳತಿ.ನನ್ನ ಪ್ರೀತಿಯ ಸಹಧರ್ಮಿಣಿಗೆ ವಿವಾಹ ವಾರ್ಷಿಕೋತ್ಸವದ ಹಾರ್ಧಿಕ ಶುಭಾಶಯಗಳು.

❤️

ಸ್ವರಾಜ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರರಾದ ಬಿಪಿನ್ ಚಂ...
20/05/2026

ಸ್ವರಾಜ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರರಾದ ಬಿಪಿನ್ ಚಂದ್ರಪಾಲ್ ಅವರ ಪುಣ್ಯಸ್ಮರಣೆಯ ಗೌರವದ ನಮನಗಳು.

Address

Bijapur
586101

Opening Hours

8am - 5pm

Alerts

Be the first to know and let us send you an email when Dr Prabugouda Lingadalli posts news and promotions. Your email address will not be used for any other purpose, and you can unsubscribe at any time.

Contact The Practice

Send a message to Dr Prabugouda Lingadalli:

Shortcuts

Share

Category