Basaveshwara Medical College & Hospital

Basaveshwara Medical College & Hospital Making Difference Together

Students of Basaveshwara Medical College and Hospital, Chitradurga, made the institution proud at the Global Health Summ...
01/02/2026

Students of Basaveshwara Medical College and Hospital, Chitradurga, made the institution proud at the Global Health Summit (GHS) 2026, an international academic platform. Dr. Gaurav Jayadev secured Second Place in the scientific poster presentation, awarded by Dr. Priya Abraham, Director, ICMR–NIV, and also served on the Organising Committee, receiving appreciation from GAIMS. Ms. S. Krithigaa and Mr. Sheetal Kumar achieved Top-15 positions in the UG case presentation among 127 entries from 90 colleges

🏐 Proud Moment for BMCH! 🏆Our talented BMCH volleyball team participated in the RGUHS Davangere Zone Volleyball Tourname...
27/10/2025

🏐 Proud Moment for BMCH! 🏆
Our talented BMCH volleyball team participated in the RGUHS Davangere Zone Volleyball Tournament held on Sept 13th & 14th, securing the Runner-up position! 💪🔥

Congratulations to Dr. Manoj Gouda, Dr. Harshavardhana D, Mohammed Maaz, Deepak Girisar, Abhishek Ramashetty, Sumukh Sanjeeva Mudri, Keerthan Gowda, Suhas K N, Sourav Reddy, Shemmir J, Niroop, and Aditya Datta for their outstanding performance and for being selected for the RGUHS Interzonal Volleyball Tournament! 🎉💙

ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು ಸಾಣಿಕೆರೆಯಲ್ಲಿ ಇಂದು (ಸೆಪ್ಟೆಂಬರ್ 15, 2025) ಉಚಿತ ಆರೋಗ್ಯ ತಪಾಸಣಾ ಮ...
15/09/2025

ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು ಸಾಣಿಕೆರೆಯಲ್ಲಿ ಇಂದು (ಸೆಪ್ಟೆಂಬರ್ 15, 2025) ಉಚಿತ ಆರೋಗ್ಯ ತಪಾಸಣಾ ಮತ್ತು ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ಈ ಶಿಬಿರದಲ್ಲಿ ತೆಗೆದ ಕೆಲವು ಆಯ್ದ ಚಿತ್ರಗಳು ಇಲ್ಲಿವೆ.
​ಶಿಬಿರದಲ್ಲಿ ಒದಗಿಸಲಾದ ಸೇವೆಗಳು
​ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯರ ತಂಡವು ಸಕ್ಕರೆ ಕಾಯಿಲೆ, ರಕ್ತದೊತ್ತಡ (ಬಿಪಿ), ಆಯಾಸ, ಉಬ್ಬಸ, ಹರ್ನಿಯಾ, ಅಪೆಂಡಿಸೈಟಿಸ್, ಪೈಲ್ಸ್‌ನಂತಹ ಶಸ್ತ್ರಚಿಕಿತ್ಸೆ ಅಗತ್ಯವಿರುವ ಕಾಯಿಲೆಗಳು, ಸ್ತ್ರೀ ಸಂಬಂಧಿ ಕಾಯಿಲೆಗಳು ಮತ್ತು ಕಣ್ಣಿನ ತೊಂದರೆಗಳಿಗೆ ಉಚಿತ ತಪಾಸಣೆಗಳನ್ನು ನಡೆಸಿತು. ಇದಲ್ಲದೆ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ಸೂಕ್ತ ಅರಿವು ಮೂಡಿಸಲಾಯಿತು.
​ಕಾರ್ಯಕ್ರಮದ ಮುಖ್ಯ ಉದ್ದೇಶಗಳು
​ಹೆಚ್ಚಿನ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆಯನ್ನು ಒದಗಿಸುವುದು.
​ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.
​ಮುಂದಿನ ಶಿಬಿರಗಳು
​ಈ ಉಚಿತ ತಪಾಸಣಾ ಶಿಬಿರಗಳು ಸೆಪ್ಟೆಂಬರ್ ತಿಂಗಳಲ್ಲಿ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಉಪಕೇಂದ್ರಗಳಲ್ಲಿ ಮುಂದುವರಿಯಲಿವೆ. ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯಕೀಯ ತಜ್ಞರು ಈ ಎಲ್ಲಾ ಶಿಬಿರಗಳಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ.
​ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಚಿತ್ರದುರ್ಗ.

ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು ಇಂದು (ಆಗಸ್ಟ್ 13, 2025) ವಿ. ವಿ. ಸಾಗರದಲ್ಲಿ ಉಚಿತ ಆರೋಗ್ಯ ತಪಾಸಣಾ ಮ...
13/08/2025

ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು ಇಂದು (ಆಗಸ್ಟ್ 13, 2025) ವಿ. ವಿ. ಸಾಗರದಲ್ಲಿ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ಈ ಶಿಬಿರದಲ್ಲಿ ತೆಗೆದ ಕೆಲವು ಆಯ್ದ ಚಿತ್ರಗಳು ಇಲ್ಲಿವೆ.

ಶಿಬಿರದಲ್ಲಿ ಒದಗಿಸಲಾದ ಸೇವೆಗಳು

ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯರ ತಂಡವು ಸಕ್ಕರೆ ಕಾಯಿಲೆ, ರಕ್ತದೊತ್ತಡ (ಬಿಪಿ), ಆಯಾಸ, ಉಬ್ಬಸ, ಹರ್ನಿಯಾ, ಅಪೆಂಡಿಸೈಟಿಸ್, ಪೈಲ್ಸ್‌ನಂತಹ ಶಸ್ತ್ರಚಿಕಿತ್ಸೆ ಅಗತ್ಯವಿರುವ ಕಾಯಿಲೆಗಳು, ಸ್ತ್ರೀ ಸಂಬಂಧಿ ಕಾಯಿಲೆಗಳು ಮತ್ತು ಕಣ್ಣಿನ ತೊಂದರೆಗಳಿಗೆ ಉಚಿತ ತಪಾಸಣೆಗಳನ್ನು ನಡೆಸಿತು. ಇದಲ್ಲದೆ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ಸೂಕ್ತ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದ ಮುಖ್ಯ ಉದ್ದೇಶಗಳು

* ಹೆಚ್ಚಿನ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆಯನ್ನು ಒದಗಿಸುವುದು.
* ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.

ಮುಂದಿನ ಶಿಬಿರಗಳು

ಈ ಉಚಿತ ತಪಾಸಣಾ ಶಿಬಿರಗಳು ಆಗಸ್ಟ್ ತಿಂಗಳಲ್ಲಿ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಉಪಕೇಂದ್ರಗಳಲ್ಲಿ ಮುಂದುವರಿಯಲಿವೆ. ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯಕೀಯ ತಜ್ಞರು ಈ ಎಲ್ಲಾ ಶಿಬಿರಗಳಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ.

ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಚಿತ್ರದುರ್ಗ.

RGUHS Davangere zonal inter Collegiate chess competition (2025-26) winners, held at CODS Davangere.
07/08/2025

RGUHS Davangere zonal inter Collegiate chess competition (2025-26) winners, held at CODS Davangere.

"ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು ಹಿರಿಯೂರು ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ, ರಂಗನಾಥಪುರ ಇವರ ಸಹಯೋಗದೊಂದಿಗೆ ಜು...
30/07/2025

"ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು ಹಿರಿಯೂರು ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ, ರಂಗನಾಥಪುರ ಇವರ ಸಹಯೋಗದೊಂದಿಗೆ ಜುಲೈ 30, 2025 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ತೆಗೆದ ಆಯ್ದ ಚಿತ್ರಗಳು ಇಲ್ಲಿವೆ.

ಶಿಬಿರದಲ್ಲಿ ಒದಗಿಸಲಾದ ಸೇವೆಗಳು
ಬಸವೇಶ್ವರ ವೈದ್ಯರ ತಂಡವು ಈ ಶಿಬಿರದಲ್ಲಿ ಸಾರ್ವಜನಿಕರಿಗೆ ಸಾಮಾನ್ಯ ವೈದ್ಯಕೀಯ ಸಮಸ್ಯೆಗಳಾದ ಸಕ್ಕರೆ ಕಾಯಿಲೆ, ರಕ್ತದೊತ್ತಡ (ಬಿಪಿ), ಆಯಾಸ, ಉಬ್ಬಸ, ಹರ್ನಿಯಾ, ಅಪೆಂಡಿಸೈಟಿಸ್‌, ಪೈಲ್ಸ್‌ ನಂತಹ ಶಸ್ತ್ರಚಿಕಿತ್ಸೆ ಅಗತ್ಯವಿರುವ ಕಾಯಿಲೆಗಳು, ಸ್ತ್ರೀ ರೋಗ ತೊಂದರೆಗಳು, ಮತ್ತು ಕಣ್ಣಿನ ತೊಂದರೆಗಳ ಉಚಿತ ತಪಾಸಣೆಯನ್ನು ನಡೆಸಿತು. ಅಲ್ಲದೆ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ಸೂಕ್ತ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದ ಮುಖ್ಯ ಉದ್ದೇಶಗಳು
ಹೆಚ್ಚಿನ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆಯನ್ನು ಒದಗಿಸುವುದು.

ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.

ಮುಂದಿನ ಶಿಬಿರಗಳು
ಈ ಉಚಿತ ತಪಾಸಣಾ ಶಿಬಿರಗಳು ಜುಲೈ ತಿಂಗಳಲ್ಲಿ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಉಪಕೇಂದ್ರಗಳಲ್ಲಿ ನಡೆಯಲಿವೆ. ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯಕೀಯ ತಜ್ಞರು ಈ ಎಲ್ಲಾ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ.

ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಚಿತ್ರದುರ್ಗ."

ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು ಹಿರಿಯೂರು ತಾಲ್ಲೂಕಿನ ಗುಯಿಲಾಳು ಗ್ರಾಮದಲ್ಲಿ ಜುಲೈ 14, 2025 ರಂದು ಉಚಿತ ಆರೋಗ್ಯ ತಪಾ...
14/07/2025

ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು ಹಿರಿಯೂರು ತಾಲ್ಲೂಕಿನ ಗುಯಿಲಾಳು ಗ್ರಾಮದಲ್ಲಿ ಜುಲೈ 14, 2025 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು. ಈ ಶಿಬಿರದಲ್ಲಿ ತೆಗೆದ ಆಯ್ದ ಚಿತ್ರಗಳು ಇಲ್ಲಿವೆ.

ಶಿಬಿರದಲ್ಲಿ ಒದಗಿಸಲಾದ ಸೇವೆಗಳು

ಬಸವೇಶ್ವರ ವೈದ್ಯರ ತಂಡವು ಈ ಶಿಬಿರದಲ್ಲಿ ಸಾರ್ವಜನಿಕರಿಗೆ ಸಾಮಾನ್ಯ ವೈದ್ಯಕೀಯ ಸಮಸ್ಯೆಗಳಾದ ಸಕ್ಕರೆ ಕಾಯಿಲೆ, ರಕ್ತದೊತ್ತಡ (ಬಿಪಿ), ಆಯಾಸ, ಉಬ್ಬಸ, ಹರ್ನಿಯಾ, ಅಪೆಂಡಿಸೈಟಿಸ್‌, ಪೈಲ್ಸ್‌ ನಂತಹ ಶಸ್ತ್ರಚಿಕಿತ್ಸೆ ಅಗತ್ಯವಿರುವ ಕಾಯಿಲೆಗಳು, ಸ್ತ್ರೀ ರೋಗ ತೊಂದರೆಗಳು, ಮತ್ತು ಕಣ್ಣಿನ ತೊಂದರೆಗಳ ಉಚಿತ ತಪಾಸಣೆಯನ್ನು ನಡೆಸಿತು. ಅಲ್ಲದೆ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ಸೂಕ್ತ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದ ಮುಖ್ಯ ಉದ್ದೇಶಗಳು

ಹೆಚ್ಚಿನ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆಯನ್ನು ಒದಗಿಸುವುದು.
ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.

ಮುಂದಿನ ಶಿಬಿರಗಳು

ಈ ಉಚಿತ ತಪಾಸಣಾ ಶಿಬಿರಗಳು ಜುಲೈ ತಿಂಗಳಲ್ಲಿ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಉಪಕೇಂದ್ರಗಳಲ್ಲಿ ನಡೆಯಲಿವೆ. ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯಕೀಯ ತಜ್ಞರು ಈ ಎಲ್ಲಾ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ.

ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಚಿತ್ರದುರ್ಗ.

🩺 The first heartbeat we ever heard was yours.Today, we celebrate every mother — our first caregiver, our lifelong heale...
11/05/2025

🩺 The first heartbeat we ever heard was yours.
Today, we celebrate every mother — our first caregiver, our lifelong healer.
Happy Mother’s Day! 💖
– From all of us at Basaveshwara Medical College & Hospital

ಚಿತ್ರದುರ್ಗ ಮೇ 7 : ನಗರದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಬಿಚ್ಚುಗತ್ತಿ ಬರಮಣ್ಣ ನಾಯಕ ಆಡಿಟೋರಿಯಂನಲ್ಲಿ ಬುಧವಾರ ಸಂಜೆ ನಡೆದ 17ನೇ ಘಟಿಕೋ...
08/05/2025

ಚಿತ್ರದುರ್ಗ ಮೇ 7 : ನಗರದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಬಿಚ್ಚುಗತ್ತಿ ಬರಮಣ್ಣ ನಾಯಕ ಆಡಿಟೋರಿಯಂನಲ್ಲಿ ಬುಧವಾರ ಸಂಜೆ ನಡೆದ 17ನೇ ಘಟಿಕೋತ್ಸವ ಉದ್ಯಮಾಹ್-2025 ಸಮಾರಂಭದಲ್ಲಿ 97 ಸ್ನಾತಕ ಹಾಗೂ 30 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ, ವೈದ್ಯರಾಗುವವರು ಮುಖ್ಯವಾಗಿ ಸೇವಾಮನೋಭಾವ ರೂಢಿಸಿಕೊಳ್ಳಬೇಕು. ಸಮರ್ಪಣಾಭಾವ ಇರಬೇಕು. ತಮ್ಮನ್ನು ನಂಬಿ ಬರುವ ರೋಗಿಗಳ ಅನಾರೋಗ್ಯವು ತಮ್ಮ ಒಳ್ಳೆಯ ಮಾತುಗಳಿಂದಲೇ ಅರ್ಧ ಗುಣಮುಖರಾಗಬೇಕು. ಯಾವುದೇ ಆಮಿಷಗಳಿಗೆ ಒಳಗಾಗದೆ ಕರ್ತವ್ಯ ನಿರ್ವಹಿಸಬೇಕು. ನಮಗೆ ಹಣ ಮುಖ್ಯ ಆಗಬಾರದು. ಸೇವೆ ಮುಖ್ಯ ಆಗಬೇಕು. ಮದರ್ ತೆರೇಸಾರಂಥ ಸೇವಾ ಗುಣ ನಿಮ್ಮಲ್ಲಿರಬೇಕು. ನಿಮ್ಮ ಒಳ್ಳೆಯ ಗುಣಗಳನ್ನು ಇತರರು ಅನುಕರಿಸವಂತಿರಬೇಕು. ನಮ್ಮ ತಂದೆ ತಾಯಿಯರಿಗೆ ಗೌರವ ಕೀರ್ತಿ ತರುವಂತಹ ಕೆಲಸ ಮಾಡಬೇಕು. ಎಷ್ಟೋ ಪೋಷಕರು ತಮ್ಮ ಮಕ್ಕಳು ವೈದ್ಯರಾಗಬೇಕೆಂದು ದೊಡ್ಡ ಕನಸು ಕಂಡಿರುತ್ತಾರೆ. ಇಂದು ಆ ಕನಸು ನನಸಾಗಬಹುದು. ಆದರೆ ನಿಮ್ಮ ಉತ್ತಮ ಜನಸೇವೆಯಿಂದಾಗಿ ಸಮಾಜ ನಿಮ್ಮನ್ನು ಗೌರವಿಸುವಂತಾಗಬೇಕು ಅಂದಾಗ ಮಾತ್ರ ತಮ್ಮ ತಂದೆ ತಾಯಿಗಳಿಗೆ ನಿಜವಾದ ಕನಸು ಈಡೇರಿದಂತಾಗುತ್ತದೆ ಎಂದು ಹೇಳಿದರು.

ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಎಸ್.ಎನ್. ಚಂದ್ರಶೇಖರ್ ಮಾತನಾಡಿ, ನಮ್ಮ ವಿದ್ಯಾಲಯದ ಶ್ರೇಯವನ್ನು ಯಾಂಕ್ ವಿಜೇತರು ಇನ್ನಷ್ಟು ಉತ್ತುಂಗಕ್ಕೆ ಏರಿಸಿದ್ದಾರೆ. ಇವರ ಮುಂದಿನ ಸೇವೆಯು ಹಳ್ಳಿಗಾಡಿನ ಜನಸಾಮಾನ್ಯರಿಗೆ ತಲುಪುವಂತಾಗಲಿ, ಆಸ್ಪತ್ರೆಯ ಪ್ರತಿಯೊಂದು ಸಮಸ್ಯೆಗೂ ನಮ್ಮ ವಿದ್ಯಾಪೀಠ ಸಹಕರಿಸುತ್ತದೆ ಎಂದರು.

ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ್ ಎಂ.ಎಸ್. ಮಾತನಾಡುತ್ತಾ, ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಅತ್ಯುತ್ತಮ ವೈದ್ಯಕೀಯ ಉಪಕರಣಗಳನ್ನು ಅಳವಡಿಸಿ ರೋಗಿಗಳ ಸೇವೆಗೆ ಪೂರಕವಾದ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇಂದಿನ ಯಾಂಕ್ ವಿಜೇತರಲ್ಲಿ ಮಹಿಳೆಯರದೇ ಸಿಂಹಪಾಲು. ಮಹಿಳಾ ದಿನಾಚರಣೆಯನ್ನು ಇಂದು ಆಚರಿಸುತ್ತಿದ್ದು ಪೂರಕವಾಗಿದೆ ಎಂದರು.

ಡಾ| ರೇವತಿ ಪಟೇಲ್ ಪ್ರಾಸ್ತಾವಿಕವಾಗಿ ಮಾತನಾಡುತ್ತ, ರ‍್ಯಾಂಕ್ ವಿಜೇತರ ಪರಿಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಹಿಳೆಯರ ಸ್ವಾಭಿಮಾನ ಹಕ್ಕುಗಳ ಬಗ್ಗೆ ಕೂಲಂಕುಶ ಮಾಹಿತಿ ನೀಡಿದರು.

ರ‍್ಯಾಂಕ್ ಗಳಿಸಿ ಕಾಲೇಜಿಗೆ ಕೀರ್ತಿ ತಂದಿರುವ ಸ್ನಾತಕೋತ್ತರ ವಿಭಾಗದ ಡಾ| ಮೋನಿಕಾ ಎಂ. 6ನೇ ರಾಂಕ್ ಓಬಿಜಿ ವಿಭಾಗ, ಡಾ| ಮೇಘನಾ ಎಸ್‌.ಎ. 8ನೇ ರಾಂಕ್ ರೆಸ್ಪಿರೇಟರಿ ವಿಭಾಗ, ಡಾ| ಮಧು ಜಿ.ಆರ್. 9ನೇ ರ‍್ಯಾಂಕ್ ಓಬಿಜಿ, ಡಾ|| ಐಶ್ವರ್ಯ ಪಿ ಜೋಗ್ 10ನೇ ಯಾಂಕ್ ಸೈಕಿಯಾಟ್ರಿ ವಿಭಾಗ, ಡಾ॥ ಅಪೂರ್ವ ಆರ್. ಶಹಪುರ. 9ನೇ ರ‍್ಯಾಂಕ್ ಡಿವಿಎಲ್ ಮತ್ತು ಸ್ನಾತಕ ವಿಭಾಗದ ಡಾ| ಹೆಗಡೆ ಅನುಷಾ ರಘುನಾಥ್, 3ನೇ ರ‍್ಯಾಂಕ್ ಎನ್‌ಟಿ, ಡಾ| ಸಮರ್ಥ ಕುಲಕರಣಿ 7ನೇ ಯಾಂಕ್ ಫಿಜಿಯೋಲಜಿ, ಡಾ॥ ಚೈತ್ರ ಎಸ್. 8ನೇ ರ‍್ಯಾಂಕ್ ಈಎನ್‌ಟಿ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಎಸ್. ನವೀನ್ ಮತ್ತು ವಿಜಯಪುರ ಬಿಎಲ್‌ಡಿಇ ಸಂಸ್ಥೆಯ ಕುಲಾಧಿಪತಿ ಡಾ. ವೆ.ಎಂ. ಜಯರಾಜ್ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ಬಸವೇಶ್ವರ ವೈದ್ಯಕೀಯ ಕಾಲೇಜಿನ ಡೀನ್ ಡಾ| ಪ್ರಶಾಂತ್, ವೈದ್ಯಕೀಯ ಅಧೀಕ್ಷಕ ಡಾ| ಎಂ.ಎನ್. ರಾಜೇಶ್, ಡಾ। ನಾಗೇಂದ್ರಗೌಡ, ಡಾ| ಗಿರೀಶ್ ಪಾಟೀಲ್, ಡಾ|| ರಾಮು ಆರ್. ಉಪಸ್ಥಿತರಿದ್ದರು.

ಡಾ|| ಕು. ಅಭಿಜ್ಞ ಪ್ರಾರ್ಥಿಸಿದರು. ಡಾ|| ಪ್ರಶಾಂತ್ ಜಿ. ಸ್ವಾಗತಿಸಿದರು. ಡಾ| ಅಮತ ಎ.ಎಂ. ಡಾ|| ಅಶ್ವಿನಿ ಜಿ.ಎನ್. ನಿರೂಪಿಸಿದರು. ಡಾ| ರಾಜೇಶ್ ಎಂ.ಎನ್. ವಂದಿಸಿದರು

"ಮೆದೇಹಳ್ಳಿ ಆರೋಗ್ಯ ಉಪ ಕೇಂದ್ರದಲ್ಲಿ 21.04.2025 ರಂದು ನಡೆದ ಉಚಿತ ಆರೋಗ್ಯ ಶಿಬಿರ"ಮೇದೇಹಳ್ಳಿ ಆರೋಗ್ಯ ಉಪ ಕೇಂದ್ರದಲ್ಲಿ 21.04.2025, ಸೋಮವ...
25/04/2025

"ಮೆದೇಹಳ್ಳಿ ಆರೋಗ್ಯ ಉಪ ಕೇಂದ್ರದಲ್ಲಿ 21.04.2025 ರಂದು ನಡೆದ ಉಚಿತ ಆರೋಗ್ಯ ಶಿಬಿರ"

ಮೇದೇಹಳ್ಳಿ ಆರೋಗ್ಯ ಉಪ ಕೇಂದ್ರದಲ್ಲಿ 21.04.2025, ಸೋಮವಾರ, ಬಸದೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ, ಬಸವೇಶ್ವರ ವೈದ್ಯರ ತಂಡವು ಜನಪ್ರಿಯ ಆರೋಗ್ಯ ಸಮಸ್ಯೆಗಳನ್ನು ತಪಾಸಣೆ ಮಾಡುವುದರೊಂದಿಗೆ, ರೋಗಿಗಳಿಗೆ ಅತ್ಯಂತ ಮುಖ್ಯವಾದ ಮುಂದುವರೆದ ಚಿಕಿತ್ಸೆಯ ಅಗತ್ಯವಿಲ್ಲದ ಕುರಿತು ಅರಿವು ಮೂಡಿಸಿತು.

ಈ ಶಿಬಿರದಲ್ಲಿ ನಡೆಸಲ್ಪಟ್ಟ ಪ್ರಮುಖ ವೈದ್ಯಕೀಯ ಸೇವೆಗಳು:

ಸಾಮಾನ್ಯ ವೈದ್ಯಕೀಯ ಖಾಯಿಲೆಗಳು: ಸಕ್ಕರೆ ಖಾಯಿಲೆ, ರಕ್ತದೊತ್ತಡ (ಬಿಪಿ), ಆಯಾಸ, ಉಬ್ಬಸ

ಶಸ್ತ್ರಚಿಕಿತ್ಸೆ ಅಗತ್ಯವಿರುವ ರೋಗಗಳು: ಹರ್ನಿಯಾ, ಅಪೆಂಡಿಸೈಟಿಸ್, ಪೈಲ್ಸ್

ಸ್ತ್ರೀ ರೋಗ ತೊಂದರೆಗಳು

ಕಣ್ಣಿನ ತಪಾಸಣೆ

ಕಾರ್ಯಕ್ರಮದ ಮುಖ್ಯ ಉದ್ದೇಶಗಳು: ✅ ಹೆಚ್ಚು ಉತ್ತಮ ಆರೋಗ್ಯ ತಪಾಸಣೆಯನ್ನು ನೀಡುವುದು
✅ ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು

ಈ ಉಚಿತ ಆರೋಗ್ಯ ಶಿಬಿರವು, ಮೇದೇಹಳ್ಳಿ ಗ್ರಾಮದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಉಪಕೇಂದ್ರದಲ್ಲಿ ಆಯೋಜಿಸಲಾಗಿದ್ದು, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯಕೀಯ ತಜ್ಞರು ಸಕ್ರಿಯವಾಗಿ ಪಾಲ್ಗೊಂಡರು.

Address

Chitradurga

Alerts

Be the first to know and let us send you an email when Basaveshwara Medical College & Hospital posts news and promotions. Your email address will not be used for any other purpose, and you can unsubscribe at any time.

Shortcuts

Share

Category