06/03/2026
ಕಿಡ್ನಿ ನಮ್ಮ ದೇಹದ ಪ್ರಮುಖ ಫಿಲ್ಟರ್. ಅದು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ದೇಹದಲ್ಲಿ ವಿಷಪದಾರ್ಥಗಳು ಹೆಚ್ಚಾಗಬಹುದು. ಆದ್ದರಿಂದ ನಿಯಮಿತ ಆರೋಗ್ಯ ತಪಾಸಣೆ ಮಾಡಿ ಕಿಡ್ನಿ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆಹಚ್ಚಿ. ನಿಮ್ಮ ಆರೋಗ್ಯಕ್ಕಾಗಿ ಬಸ್ಸಾಪ್ಪ ಆಸ್ಪತ್ರೆ ಸದಾ ನಿಮ್ಮೊಂದಿಗೆ. 🏥💙
(kidney health, kidney care, kidney disease prevention, health checkup, Basappa Hospital, hospital in Chitradurga, medical care, patient health awareness, kidney treatment, healthcare services, PreventKidneyDisease Healthcare HealthyLife HospitalCare PatientCare Chitradurga StayHealthy MedicalCare CaringLives HealthAwareness)