30/07/2026
https://www.instagram.com/reel/DbazuhMz0us/?igsh=MTBqMTRtYjRicG1mcQ==
ಪಾರ್ಶ್ವವಾಯು (Stroke) ಬಗ್ಗೆ ತಿಳಿದುಕೊಳ್ಳಿ
ಪಾರ್ಶ್ವವಾಯು (Stroke) ಎಂದರೇನು?
ಮೆದುಳಿಗೆ ರಕ್ತದ ಹರಿವು ಹಠಾತ್ತನೆ ಕಡಿಮೆಯಾಗುವುದು ಅಥವಾ ರಕ್ತನಾಳ ಒಡೆದು ರಕ್ತಸ್ರಾವವಾಗುವುದು ಪಾರ್ಶ್ವವಾಯು (Stroke). ಇದು ತುರ್ತು ವೈದ್ಯಕೀಯ ಪರಿಸ್ಥಿತಿ. ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆದರೆ ಜೀವ ಉಳಿಯುವುದರ ಜೊತೆಗೆ ಅಂಗವೈಕಲ್ಯವನ್ನೂ ಕಡಿಮೆ ಮಾಡಬಹುದು