14/02/2025
AVIYA - ರಾಷ್ಟ್ರೀಯ ಮುಕ್ತ ಯೋಗಾಸನ ಸ್ಪರ್ಧೆ ಮತ್ತು ಟ್ಯಾಲೆಂಟ್ ಶೋ (ಆನ್ಲೈನ್)- 2025. ದಿನಾಂಕ 15-02-2025 ರಿಂದ 23-02-2025 ರವರೆಗೆ ವಿಡಿಯೋ ಅಪ್ಲೋಡ್ ಮಾಡಬಹುದು.
ಲಿಂಕ್
https://forms.gle/WXPG8XiNyb86WoHA9
ಸಾಂಪ್ರದಾಯಿಕ ಯೋಗ ಸ್ಪರ್ಧೆ : ಒಂದು ನಿಮಿಷದಲ್ಲಿ 3 ಆಸನಗಳು. ಟ್ಯಾಲೆಂಟ್ ಶೋ : ಎರಡು ನಿಮಿಷದಲ್ಲಿ 6 ಆಸನಗಳ ಕಲಾತ್ಮಕ ಪ್ರದರ್ಶನ, ಕರಾಟೆ, ಭರತನಾಟ್ಯ, ಯಕ್ಷಗಾನ, ಸಾತ್ರಿಯಾ, ಬಿಹೂ, ಕತ್ತಕಳಿ, ಕುಚುಪುಡಿ, ದಾಂಡಿಯಾ-ಗರ್ಭನೃತ್ಯ, ಮೋಹಿನಿಯಟ್ಟಂ, ಕೊಲ್ಕಾಲಿ, ದುಮ್ಹಾಲ್, ಪಾವಾಡ್,
ಲಾವಣಿ, ಬಾಂಗಡಾ,
ಮುಂತಾದ ನೃತ್ಯಗಳನ್ನು ಸೋಲೋ ಅಥವ ಜೋಡಿ ಅಥವಾ ಗ್ರೂಪ್ ನಲ್ಲಿ ಪ್ರದರ್ಶನ ನೀಡಬಹುದು.
ಪ್ರವೇಶ ಶುಲ್ಕ ₹ 200 (ಒಬ್ಬರು ಒಂದು ಸ್ಪರ್ಧೆಗೆ) ಭಾಗವಹಿಸಲು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಯೋಗಾಚಾರ್ಯ ವೈದ್ಯ|| ತೀರ್ಥರಾಜ್ ಹೋಲೂರ್ -
AVIYA- Astanga Vinyasa International Yoga Academy.
Davanagere-Karnataka- India. 9880034643,9480051462.
------------------------
*AVIYA* - National Open Yoga Asana Competition and Talent Show (Online) - 2025. Videos to be uploaded from 15-02-2025 to 23-02-2025. Traditional Yoga Competition: 3 asanas in one minute.
*Talent Show:* Artistic performance of 6 asanas in two minutes, Karate, Bharatanatyam, Yakshagana, Kuchupudi, Sattriya, Bihu, Kuki, Dandiya-Garbha Nritya, lavani, Kattakali, Mohiniyattam, Kolkali, Dumhal, Bangda, and other such dance can be performed solo or pair or group demonstration. Participants will get e-certificate. Winners will get Medal.
Entry fee ₹ 200 (per person
and per event).
For more detail contact :
Yogacharya Vaidya|| Thirtharaj Holur.
AVIYA- Astanga Vinyasa International Yoga Academy.®
Davanagere, Karnataka, India. 9880034643,
9480051462.
[email protected]