Dr. Amaresh Patil Fans Group

Dr. Amaresh Patil Fans Group ಯುವನಾಯಕರು, ಸಮಾಜ ಸೇವಕರು ಹಾಗೂ ಮಕ್ಕಳ ವೈದ್ಯರು

ಗಂಗಾವತಿ ತಾಲೂಕಿನ ಅಚ್ಚುಮೆಚ್ಚಿನ ಮಕ್ಕಳ ತಜ್ಞರು ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳ ನಮ್ಮೆಲ್ಲರ ನೆಚ್ಚಿನ ಡಾ. ಅಮರೇಶ್ ಪಾಟೀಲ್ ಅವರ ಹುಟ...
26/05/2025

ಗಂಗಾವತಿ ತಾಲೂಕಿನ ಅಚ್ಚುಮೆಚ್ಚಿನ ಮಕ್ಕಳ ತಜ್ಞರು ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳ ನಮ್ಮೆಲ್ಲರ ನೆಚ್ಚಿನ ಡಾ. ಅಮರೇಶ್ ಪಾಟೀಲ್ ಅವರ ಹುಟ್ಟು ಹಬ್ಬವು ಇದೇ ದಿನಾಂಕ‌ 28.05.2025 ರ ಬುಧವಾರ ಇದ್ದು

ಅವರ ಹುಟ್ಟು ಹಬ್ಬವನ್ನ ಅಂದಿನ ದಿನ ಸಂಜೆ 6 ಗಂಟೆಗೆ ನಗರದ ಶ್ರೀ ಉದ್ಬಲಕ್ಷ್ಮೀ ದೇವಸ್ಥಾನದ ಕಲ್ಯಾಣ ಮಂಟಪ, ಗಂಗಾವತಿ ಯಲ್ಲಿ ಅರ್ಥಪೂರ್ಣವಾಗಿ ಆಚರಿಸಲು ನಿಚ್ಚಯಿಸಲಾಗಿದೆ.

ಕಾರಣ ತಾವೆಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಅವರಿಗೆ ಶುಭಕೋರವು ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಲು ಮನವಿ ಧನ್ಯವಾದಗಳು.

ಡಾ. ಅಮರೇಶ್ ಪಾಟೀಲ್ ಅಭಿಮಾನಿಗಳ ಬಳಗ ಗಂಗಾವತಿ

ಖ್ಯಾತ ಮಕ್ಕಳ ತಜ್ಞರು, ಸ್ನೇಹಜೀವಿಗಳು, ಸೌಜನ್ಯ ಪ್ರಿಯರು, ನಿಸ್ವಾರ್ಥ ಸಮಾಜ ಸೇವಕರು ಹಾಗೂ ಗಂಗಾವತಿಯ ಪ್ರತಿಷ್ಠಿತ ಕೆಪಿಪಿ ಮನೆತನದವರಾದ ಡಾ. ಅ...
09/02/2025

ಖ್ಯಾತ ಮಕ್ಕಳ ತಜ್ಞರು, ಸ್ನೇಹಜೀವಿಗಳು, ಸೌಜನ್ಯ ಪ್ರಿಯರು, ನಿಸ್ವಾರ್ಥ ಸಮಾಜ ಸೇವಕರು ಹಾಗೂ ಗಂಗಾವತಿಯ ಪ್ರತಿಷ್ಠಿತ ಕೆಪಿಪಿ ಮನೆತನದವರಾದ

ಡಾ. ಅಮರೇಶ್ ಪಾಟೀಲ್ ಮತ್ತು ಡಾ. ಅರ್ಚನಾ ಅಮರೇಶ್ ಪಾಟೀಲ್ ಅವರಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು.

ಗುರುಗಳು ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಸುಖ, ಶಾಂತಿ, ಸಮೃದ್ಧಿ ಆರೋಗ್ಯ, ಆಯುಷ್ಯ ಕೊಡಲಿ, ನಿಮ್ಮ ಮನೆತನ ಗಂಗಾವತಿಯಲ್ಲಿ ಇನ್ನೂ ಹೆಸರುವಾಸಿಯಾಗಿ ಬೆಳೆದು ಸಾವಿರಾರು ಕುಟುಂಬಗಳಿಗೆ ಆಶ್ರಯ ಕಿರಣವಾಗಿರಿಸುವ ಸೌಭಾಗ್ಯ ಕರುಣಿಸಲಿ ಶುಭವಾಗಲಿ.

Dr. Amaresh Patil

29/10/2024
30/08/2024

Address

Julay Nagar
Gangavati
583227

Alerts

Be the first to know and let us send you an email when Dr. Amaresh Patil Fans Group posts news and promotions. Your email address will not be used for any other purpose, and you can unsubscribe at any time.

Contact The Practice

Send a message to Dr. Amaresh Patil Fans Group:

Shortcuts

Share

Category