Shree Sharana Basveshwara Multi Speciality Hospital

Shree Sharana Basveshwara Multi Speciality Hospital Best quality treatment & best quality care – all under one roof. Multi Specialty Hospital

ದಯವಿಟ್ಟು ಗಮನಿಸಿಶ್ರೀ ಶರಣ ಬಸವೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ & ಸಂತಾನ ಶಕ್ತಿ ಐ.ವಿ.ಎಫ್ ಕೇಂದ್ರ, ಗಂಗಾವತಿಗೆ ಹೈದರಾಬಾದ್‌ನ ಖ್ಯಾತ ನರ...
15/07/2026

ದಯವಿಟ್ಟು ಗಮನಿಸಿ
ಶ್ರೀ ಶರಣ ಬಸವೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ & ಸಂತಾನ ಶಕ್ತಿ ಐ.ವಿ.ಎಫ್ ಕೇಂದ್ರ, ಗಂಗಾವತಿಗೆ ಹೈದರಾಬಾದ್‌ನ ಖ್ಯಾತ ನರರೋಗ ತಜ್ಞರಾದ ಡಾ. ಯಶ್ವಂತ್ ವಿ ಅವರು ಪ್ರತಿ ತಿಂಗಳ ಮೂರನೇ ಶುಕ್ರವಾರ ಭೇಟಿ ನೀಡಿ ರೋಗಿಗಳಿಗೆ ತಜ್ಞರ ಸಲಹೆ ಹಾಗೂ ಚಿಕಿತ್ಸೆ ನೀಡಲಿದ್ದಾರೆ.

📅 ಮೊದಲ ಭೇಟಿ: 17-07-2026 (ಶುಕ್ರವಾರ)
⏰ ಸಮಯ: ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 3:00 ಗಂಟೆಯವರೆಗೆ

🩺 ಕೆಳಗಿನ ಸಮಸ್ಯೆಗಳಿಗೆ ತಜ್ಞರ ಚಿಕಿತ್ಸೆ ಲಭ್ಯ:
✔️ ತಲೆನೋವು (ಮೈಗ್ರೇನ್)
✔️ ಪಾರ್ಶ್ವವಾಯು (ಸ್ಟ್ರೋಕ್)
✔️ ಅಪಸ್ಮಾರ (Fits/Epilepsy)
✔️ ಕೈ-ಕಾಲು ಜುಮ್ಮೆನಿಸುವುದು / ನರ ಸಮಸ್ಯೆಗಳು
✔️ ಬೆನ್ನು ಮತ್ತು ಕುತ್ತಿಗೆ ನರ ಸಂಬಂಧಿತ ತೊಂದರೆಗಳು
✔️ ನೆನಪಿನ ಸಮಸ್ಯೆ ಹಾಗೂ ಇತರೆ ನರವೈದ್ಯಕೀಯ ಕಾಯಿಲೆಗಳು
📞 ಮುಂಗಡ ಅಪಾಯಿಂಟ್‌ಮೆಂಟ್‌ಗಾಗಿ

ಸಂಪರ್ಕಿಸಿ:
+91 90361 22599

ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಅನುಭವಿ ತಜ್ಞರಿಂದ ಸಮಯೋಚಿತ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ.

ದಯವಿಟ್ಟು ಗಮನಿಸಿಈ ಮೂಲಕ ತಿಳಿಸುವುದೆನೆಂದರೆ ಡಾ. ಯಶ್ವಂತ್ ವಿ ಅವರುಶ್ರೀ ಶರಣ ಬಸವೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಗಂಗಾವತಿ ಗೆ ಪ್ರತಿ ...
12/05/2026

ದಯವಿಟ್ಟು ಗಮನಿಸಿ

ಈ ಮೂಲಕ ತಿಳಿಸುವುದೆನೆಂದರೆ ಡಾ. ಯಶ್ವಂತ್ ವಿ ಅವರು
ಶ್ರೀ ಶರಣ ಬಸವೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಗಂಗಾವತಿ ಗೆ ಪ್ರತಿ ತಿಂಗಳ ಮೂರನೇ ಶುಕ್ರವಾರ (15/05/2026) ರಂದು ವಿಸಿಟಿಂಗ್ ಡಾಕ್ಟರ್ ಆಗಿ ಭೇಟಿ ನೀಡುತ್ತಿರುತ್ತಾರೆ.

ಯಾವುದೇ ನರರೋಗ ಸಂಬಂಧಿತ ಆರೋಗ್ಯ ಸಮಸ್ಯೆಗಳಿಗಾಗಿ ದಯವಿಟ್ಟು ಸಂಪರ್ಕಿಸಿ ಹಾಗೂ ಸಲಹೆ ಪಡೆಯಿರಿ.

ಅಪಾಯಿಂಟ್ಮೆಂಟ್ ಹಾಗೂ ಬುಕ್ಕಿಂಗ್‌ಗಳಿಗಾಗಿ ಸಂಪರ್ಕಿಸಿ.
08533-2000875, 9036122599
ಧನ್ಯವಾದಗಳು.

ಭಾರತತ್ನ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135 ನೇ ಜಯಂತಿಯಂದು ನಮ್ಮ ಶತ ಶತ ನಮನಗಳು.
14/04/2026

ಭಾರತತ್ನ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135 ನೇ ಜಯಂತಿಯಂದು ನಮ್ಮ ಶತ ಶತ ನಮನಗಳು.

27/02/2026

ಉಚಿತ ಮಹಿಳಾ ಬಂಜೆತನ ಸಮಾಲೋಚನೆ.
ಸಂತಾನ ಸಮಸ್ಯೆಗೆ ಪರಿಹಾರ — ತಜ್ಞ ವೈದ್ಯರಿಂದ ಸಲಹೆ...

ಡಾ॥ ಮಾನಸ ಪಾಟೀಲ್ ಬಿ.
MBBS, MS (OBG), FRM
Chief Fertility Specialist – Santanna Shakthi Fertility Center

ದಿನಾಂಕ:
27-02-2026 (ಶುಕ್ರವಾರ)
28-02-2026 (ಶನಿವಾರ)
ಸಮಯ: ಬೆಳಿಗ್ಗೆ 09 ರಿಂದ ಸಂಜೆ 06 ರವರೆಗೆ

ಸ್ಥಳ:
ಶ್ರೀ ಶರಣಬಸವೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ
ರಾಯಚೂರು ರಸ್ತೆ, ಗಂಗಾವತಿ.

ಸಲಹೆ ಪಡೆಯಬಹುದಾದ ಸಮಸ್ಯೆಗಳು:
✔ಬಂಜೆತನ ಸಮಸ್ಯೆ
✔PCOD / ಹಾರ್ಮೋನ್ ಸಮಸ್ಯೆಗಳು
✔ಗರ್ಭಧಾರಣೆಗೆ ತೊಂದರೆ
✔IUI, IVF ಮಾರ್ಗದರ್ಶನ
✔ಮಹಿಳಾ ಆರೋಗ್ಯ ಸಲಹೆ

ನೋಂದಣೆಗೆ ಸಂಪರ್ಕಿಸಿ:
+91-9187668663
08533-200875

ನೀವು ಪೋಷಕರಾಗುವ ಕನಸಿಗೆ ತಜ್ಞರ ನೆರವು ಪಡೆಯಿರಿ
ಅವಕಾಶದಿಂದ ವಂಚಿತರಾಗದಿರಿ ಇಂದೇ ನೋಂದಣಿ ಮಾಡಿ!

ಉಚಿತ ಮಹಿಳಾ ಬಂಜೆತನ ಸಮಾಲೋಚನೆ.ಸಂತಾನ ಸಮಸ್ಯೆಗೆ ಪರಿಹಾರ — ತಜ್ಞ ವೈದ್ಯರಿಂದ ಸಲಹೆ...ಡಾ॥ ಮಾನಸ ಪಾಟೀಲ್ ಬಿ.MBBS, MS (OBG), FRMChief Fer...
27/02/2026

ಉಚಿತ ಮಹಿಳಾ ಬಂಜೆತನ ಸಮಾಲೋಚನೆ.
ಸಂತಾನ ಸಮಸ್ಯೆಗೆ ಪರಿಹಾರ — ತಜ್ಞ ವೈದ್ಯರಿಂದ ಸಲಹೆ...

ಡಾ॥ ಮಾನಸ ಪಾಟೀಲ್ ಬಿ.
MBBS, MS (OBG), FRM
Chief Fertility Specialist – Santanna Shakthi Fertility Center

ದಿನಾಂಕ:
27-02-2026 (ಶುಕ್ರವಾರ)
28-02-2026 (ಶನಿವಾರ)
ಸಮಯ: ಬೆಳಿಗ್ಗೆ 09 ರಿಂದ ಸಂಜೆ 06 ರವರೆಗೆ

ಸ್ಥಳ:
ಶ್ರೀ ಶರಣಬಸವೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ
ರಾಯಚೂರು ರಸ್ತೆ, ಗಂಗಾವತಿ.

ಸಲಹೆ ಪಡೆಯಬಹುದಾದ ಸಮಸ್ಯೆಗಳು:
✔ಬಂಜೆತನ ಸಮಸ್ಯೆ
✔PCOD / ಹಾರ್ಮೋನ್ ಸಮಸ್ಯೆಗಳು
✔ಗರ್ಭಧಾರಣೆಗೆ ತೊಂದರೆ
✔IUI, IVF ಮಾರ್ಗದರ್ಶನ
✔ಮಹಿಳಾ ಆರೋಗ್ಯ ಸಲಹೆ

ನೋಂದಣೆಗೆ ಸಂಪರ್ಕಿಸಿ:
+91-9187668663
08533-200875

ನೀವು ಪೋಷಕರಾಗುವ ಕನಸಿಗೆ ತಜ್ಞರ ನೆರವು ಪಡೆಯಿರಿ
ಅವಕಾಶದಿಂದ ವಂಚಿತರಾಗದಿರಿ ಇಂದೇ ನೋಂದಣಿ ಮಾಡಿ!

ನಮ್ಮ ಆಸ್ಪತ್ರೆಯ ಸಂಸ್ಥಾಪಕರು ಹಾಗೂ ವೈದ್ಯರಾದ ಡಾ. ಶರಣಬಸವನಗೌಡ ಹಾಗೂ ಮಾನಸಾ ಬಾದರ್ಲಿ ದಂಪತಿಗಳಿಗೆ ಮಾದುವೆ ವಾರ್ಷಿಕೋತ್ಸವದ ಶುಭಾಶಯಗಳು.    ...
03/02/2026

ನಮ್ಮ ಆಸ್ಪತ್ರೆಯ ಸಂಸ್ಥಾಪಕರು ಹಾಗೂ ವೈದ್ಯರಾದ ಡಾ. ಶರಣಬಸವನಗೌಡ ಹಾಗೂ ಮಾನಸಾ ಬಾದರ್ಲಿ ದಂಪತಿಗಳಿಗೆ ಮಾದುವೆ ವಾರ್ಷಿಕೋತ್ಸವದ ಶುಭಾಶಯಗಳು.

ಜನವರಿ‌ 30 ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಪುಣ್ಯತಿಥಿಯ ದಿನದಂದು ನಮ್ಮ ಅಗಣಿತ ನಮನಗಳು.
30/01/2026

ಜನವರಿ‌ 30 ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಪುಣ್ಯತಿಥಿಯ ದಿನದಂದು ನಮ್ಮ ಅಗಣಿತ ನಮನಗಳು.

ಜನವರಿ 15 ಮಕರ ಸಂಕ್ರಾಂತಿಯ ಶುಭಾಶಯಗಳುಈ ಹಬ್ಬವು ಎಲ್ಲರಿಗೂ ಸುಖ ಶಾಂತಿ, ನೆಮ್ಮದಿ ಸಮೃದ್ದಿ ತರಲಿ
15/01/2026

ಜನವರಿ 15 ಮಕರ ಸಂಕ್ರಾಂತಿಯ ಶುಭಾಶಯಗಳು

ಈ ಹಬ್ಬವು ಎಲ್ಲರಿಗೂ ಸುಖ ಶಾಂತಿ, ನೆಮ್ಮದಿ ಸಮೃದ್ದಿ ತರಲಿ

ಪೋಲಿಯೋ ಲಸಿಕಾ‌ಅಭಿಯಾನ...!ಡಿಸೆಂಬರ್ 21 ರಿಂದ 24 ರ ವರೆಗೆಎರಡು ಹನಿ – ಮಕ್ಕಳ ಉತ್ತಮ ಜೀವನದ ಭವಿಷ್ಯಕ್ಕಾಗಿ1. 0–5 ವರ್ಷದ ಮಕ್ಕಳಿಗೆ ಪೋಲಿಯೋ ...
21/12/2025

ಪೋಲಿಯೋ ಲಸಿಕಾ‌ಅಭಿಯಾನ...!
ಡಿಸೆಂಬರ್ 21 ರಿಂದ 24 ರ ವರೆಗೆ

ಎರಡು ಹನಿ – ಮಕ್ಕಳ ಉತ್ತಮ ಜೀವನದ ಭವಿಷ್ಯಕ್ಕಾಗಿ
1. 0–5 ವರ್ಷದ ಮಕ್ಕಳಿಗೆ ಪೋಲಿಯೋ ಲಸಿಕೆ ಕಡ್ಡಾಯವಾಗಿ ಹಾಕಿಸಿ
2. ಇಂದು ಲಸಿಕೆ ಹಾಕಿಸಿ ನಾಳೆ ಸುರಕ್ಷಿತ ಭವಿಷ್ಯದ ಮುನ್ನುಡಿ ಬರೆಯಿರಿ
3. ಪೋಲಿಯೋ ಮುಕ್ತ ಭಾರತ ನಮ್ಮ ನಿಮ್ಮೆಲ್ಲರ ಸಂಕಲ್ಪವಾಗಿರಲಿ

#ಪೋಲಿಯೋಮುಕ್ತಭಾರತ

ಹಿರಿಯ‌ ಶಾಸಕರು, ಮಾಜಿ ಸಚಿವರು‌ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದ ಶ್ರೀ ಶಾಮನೂರು ಶಿವಶಂಕ್ರಪ್ಪ ಅವರಿಗೆ ಭಾವಪೂರ್ಣ ಶ್ರದ್ಧ...
15/12/2025

ಹಿರಿಯ‌ ಶಾಸಕರು, ಮಾಜಿ ಸಚಿವರು‌ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದ ಶ್ರೀ ಶಾಮನೂರು ಶಿವಶಂಕ್ರಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

Address

Raichur Road
Gangavati
583227

Website

Alerts

Be the first to know and let us send you an email when Shree Sharana Basveshwara Multi Speciality Hospital posts news and promotions. Your email address will not be used for any other purpose, and you can unsubscribe at any time.

Shortcuts

Share

Category