29/08/2026
ಶ್ರೇಷ್ಠ ಹಾಕಿ ಆಟಗಾರ, ಭಾರತದ ಹಾಕಿ ಮಾಂತ್ರಿಕ ಎಂದೇ ಕರೆಯಲ್ಪಡುವ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದ ಸ್ಮರಣೆಗಳು.
ಕ್ರೀಡೆಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಅವರ ಜನ್ಮದಿನವನ್ನು ದೇಶದಾದ್ಯಂತ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ.