Halur Multispeciality Hospital

Halur Multispeciality Hospital Contact information, map and directions, contact form, opening hours, services, ratings, photos, videos and announcements from Halur Multispeciality Hospital, Hospital, Opp, Honda showroom Near APMC, Hangal.

14/06/2026

ಈಗ ನಮ್ಮ ಹಾನಗಲ್‌ನ ಹಾಲೂರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ (Halur Multispeciality Hospital) ಮಕ್ಕಳ ತಜ್ಞರು (MBBS, MD Doctor) ಲಭ...
26/05/2026

ಈಗ ನಮ್ಮ ಹಾನಗಲ್‌ನ ಹಾಲೂರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ (Halur Multispeciality Hospital) ಮಕ್ಕಳ ತಜ್ಞರು (MBBS, MD Doctor) ಲಭ್ಯವಿದ್ದಾರೆ. ನಿಮ್ಮ ಪುಟ್ಟ ಮಕ್ಕಳ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಇಲ್ಲಿದೆ ಪರಿಣexpert ಚಿಕಿತ್ಸೆ.

👶 ಲಭ್ಯವಿರುವ ಸೇವೆಗಳು:

ನವಜಾತ ಶಿಶುಗಳ ಆರೈಕೆ ಮತ್ತು ಚಿಕಿತ್ಸೆ

ಮಕ್ಕಳ ಬೆಳವಣಿಗೆ ಮತ್ತು ಪೌಷ್ಟಿಕಾಂಶದ ಸಲಹೆಗಳು

ಎಲ್ಲಾ ರೀತಿಯ ಮಕ್ಕಳ ಜ್ವರ, ಕೆಮ್ಮು, ಮತ್ತು ಅಲರ್ಜಿ ಚಿಕಿತ್ಸೆ

ಮಕ್ಕಳ ಲಸಿಕಾಕರಣ (Vaccination)

📍 ವಿಳಾಸ: ಹಾಲೂರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಹಾನಗಲ್.

ಮಕ್ಕಳ ಆರೋಗ್ಯವೇ ನಮ್ಮ ಮೊದಲ ಆದ್ಯತೆ ❤️👶HALUR Multispeciality Hospital ನಲ್ಲಿಅನುಭವಸಂಪನ್ನ Pediatrician & Neonatologist ಸೇವೆಗಳು ...
20/05/2026

ಮಕ್ಕಳ ಆರೋಗ್ಯವೇ ನಮ್ಮ ಮೊದಲ ಆದ್ಯತೆ ❤️👶

HALUR Multispeciality Hospital ನಲ್ಲಿ
ಅನುಭವಸಂಪನ್ನ Pediatrician & Neonatologist ಸೇವೆಗಳು ಲಭ್ಯ.
ನಿಮ್ಮ ಪುಟ್ಟ ಮಗುವಿನ ಆರೋಗ್ಯಕರ ಭವಿಷ್ಯಕ್ಕಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ 💙

ನವಜಾತ ಶಿಶುವಿನಿಂದ ಕಿಶೋರ ವಯಸ್ಸಿನವರೆಗೆ (0–16 ವರ್ಷ)ಒಂದೇ ಸ್ಥಳದಲ್ಲಿ ಸಂಪೂರ್ಣ ಮಕ್ಕಳ ಆರೋಗ್ಯ ಸೇವೆಗಳು.ಮಕ್ಕಳ ಪ್ರತಿಯೊಂದು ಹಂತದ ಬೆಳವಣಿಗ...
17/05/2026

ನವಜಾತ ಶಿಶುವಿನಿಂದ ಕಿಶೋರ ವಯಸ್ಸಿನವರೆಗೆ (0–16 ವರ್ಷ)
ಒಂದೇ ಸ್ಥಳದಲ್ಲಿ ಸಂಪೂರ್ಣ ಮಕ್ಕಳ ಆರೋಗ್ಯ ಸೇವೆಗಳು.

ಮಕ್ಕಳ ಪ್ರತಿಯೊಂದು ಹಂತದ ಬೆಳವಣಿಗೆಗೆ ತಜ್ಞ ಮಾರ್ಗದರ್ಶನ.

*ತೂಕ ಸರಿಯಾಗಿ ಹೆಚ್ಚಾಗದಿರುವುದು
*ಆಹಾರ ಆಸಕ್ತಿ ಕಡಿಮೆ
*ವಿಟಮಿನ್ ಕೊರತೆ
*ಪೌಷ್ಟಿಕ ಸಲಹೆ
*ಬೆಳವಣಿಗೆ ಮೇಲ್ವಿಚಾರಣೆ ಜ್ವರ
*ಶೀತ ಮತ್ತು ಕೆಮ್ಮು
*ವೈರಲ್ ಸೋಂಕುಗಳು
*ಕಿವಿನೋವು
*ಜಲದೋಷ ಮತ್ತು ವಾಂತಿ

16/05/2026

ಆರೋಗ್ಯಕರ ಬೆಳವಣಿಗೆ ಬಹಳ ಮುಖ್ಯ

ಈ ಸಮಸ್ಯೆಗಳಿಗೆ ಸಲಹೆ ಪಡೆಯಿರಿ:

ತೂಕ ಸರಿಯಾಗಿ ಹೆಚ್ಚಾಗದಿರುವುದು
ಆಹಾರ ಆಸಕ್ತಿ ಕಡಿಮೆ
ವಿಟಮಿನ್ ಕೊರತೆ
ಪೌಷ್ಟಿಕ ಸಲಹೆ
ಬೆಳವಣಿಗೆ ಮೇಲ್ವಿಚಾರಣೆ

ಮಕ್ಕಳ ಪ್ರತಿಯೊಂದು ಹಂತದ ಬೆಳವಣಿಗೆಗೆ ತಜ್ಞ ಮಾರ್ಗದರ್ಶನ.

Hospital

🎉 ನಿಮ್ಮ ಹಾನಗಲ್‌ನಲ್ಲಿ ಮಕ್ಕಳಿಗಾಗಿ ಉಚಿತ ವೈದ್ಯರ ಸಲಹೆ 🎉ಈಗ ಪ್ರತಿಯೊಬ್ಬ ತಾಯಿಯ ಚಿಂತೆಗೆ ತೆರೆ! ❤️ನಮ್ಮ ಪರಿಣಿತ ವೈದ್ಯರು ನಿಮ್ಮ ಮಗುವಿನ ಆ...
10/05/2026

🎉 ನಿಮ್ಮ ಹಾನಗಲ್‌ನಲ್ಲಿ ಮಕ್ಕಳಿಗಾಗಿ ಉಚಿತ ವೈದ್ಯರ ಸಲಹೆ 🎉

ಈಗ ಪ್ರತಿಯೊಬ್ಬ ತಾಯಿಯ ಚಿಂತೆಗೆ ತೆರೆ! ❤️
ನಮ್ಮ ಪರಿಣಿತ ವೈದ್ಯರು ನಿಮ್ಮ ಮಗುವಿನ ಆರೋಗ್ಯವನ್ನು ತುಂಬಾ ಕಾಳಜಿ ಮತ್ತು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ 🩺

ನಿಮ್ಮ ಹಾನಗಲ್‌ನಲ್ಲಿ ಮಕ್ಕಳ ಡಾಕ್ಟರ್ ಕನ್ಸಲ್ಟೇಶನ್ ಉಚಿತ ಇದೆ.ದಯವಿಟ್ಟು Halur Multispeciality Hospital ಗೆ ಭೇಟಿ ನೀಡಿ. ಧನ್ಯವಾದಗಳು.
09/05/2026

ನಿಮ್ಮ ಹಾನಗಲ್‌ನಲ್ಲಿ ಮಕ್ಕಳ ಡಾಕ್ಟರ್ ಕನ್ಸಲ್ಟೇಶನ್ ಉಚಿತ ಇದೆ.
ದಯವಿಟ್ಟು Halur Multispeciality Hospital ಗೆ ಭೇಟಿ ನೀಡಿ. ಧನ್ಯವಾದಗಳು.

09/05/2026

Address

Opp, Honda Showroom Near APMC
Hangal
581104

Website

Alerts

Be the first to know and let us send you an email when Halur Multispeciality Hospital posts news and promotions. Your email address will not be used for any other purpose, and you can unsubscribe at any time.

Share

Category