24/08/2026
ರಕ್ತದಾನ ಮಹಾದಾನ ಜೀವದಾನ
ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಶಾ ದಾಮಜಿ ಜಾದವಜಿ ಛೇಡಾ ಸ್ಮಾರಕ
ರಾಷ್ಟೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿಯ ಸಂಚಾರಿ ವಾಹನದಲ್ಲಿ ರಕ್ತದಾನ ಶಿಬಿರ
ತಮ್ಮ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಸಂಘ ಸಂಸ್ಥೆಗಳ ಸಂಸ್ಥಾಪನಾ ದಿನಾಚರಣೆ ಹಾಗೂ ಇನ್ನೂ ಅನೇಕ ವಿಶೇಷ ಸಂದರ್ಭಗಳನ್ನು ಅರ್ಥಪೂರ್ಣವಾಗಿ ಆಚರಿಸೋಣ. ಇದರ ಅಂಗವಾಗಿ ಕನಿಷ್ಠ 10 ಆರೋಗ್ಯವಂತ ಯುವಕ/ಯುವತಿಯರು, ಪುರುಷರು/ ಮಹಿಳೆಯರು ಸ್ವಯಂಪ್ರೇರಿತ ರಕ್ತ ದಾನ ಮಾಡಲು ತಯಾರಿದ್ದರೆ, ನಮ್ಮ ಸಂಚಾರಿ ರಕ್ತ ಸಂಗ್ರಹಣೆ ವಾಹನ ಜೊತೆಗೆ ನಾವು ತಮ್ಮ ಸ್ಥಳಕ್ಕೆ ಬಂದು ರಕ್ತದಾನ ಶಿಬಿರ ಆಯೋಜನೆ ಮಾಡುತ್ತೇವೆ.
ಸಮಯ : ಬೆಳಿಗ್ಗೆ 08.00 ರಿ೦ದ ಮಧ್ಯಾಹ್ನ 03.00 ರ ವರೆಗೆ
ಎಲ್ಲ ಆರೋಗ್ಯವ೦ತರು ಮು೦ದೆ ಬ೦ದು ರಕ್ತದಾನವನ್ನು ಮಾಡಬೇಕೆ೦ದು ರಾಷ್ಟೋತ್ಥಾನ ರಕ್ತ ಕೇ೦ದ್ರದ ವತಿಯಿ೦ದ ಕೋರಿಕೊಳ್ಳುತ್ತೇವೆ.
ದತ್ತಮೂರ್ತಿ ಕುಲಕರ್ಣಿ
7019004295, 9448380485
ಕಿರಣ ಗಡ
9845741489
ವಿನೋದ ಕುಮಾರ ಪಟ್ಟಾ
9448112884
ಸಿದ್ದು ಅಂಗಡಿ
7019956709
ಶ್ರೀಧರ ಹಳಿಯಾಳ
9480064704
ಪ್ರೇಮ ಕುಮಾರ
6363920769
ಆನಂದ ದಾಸರ
7975228919
ಅರುಣ್ ಭಂಗಿ
8150060341
ಶರಣಪ್ಪ ಕಾಳಿ
9148708375