Jayapriya Hospital

Jayapriya Hospital Super Speciality Eye Care Centre
Jayapriya Hospital is a Multi Specialty OPHTHALMOLOGY and ENT Hospi

🌟 "ಸೇವೆಯ ಶ್ರೇಷ್ಠತೆಗೆ ಲಭಿಸಿದ ಗೌರವ🌟  ಕಣ್ಣಿನ ಆರೋಗ್ಯ ಕ್ಷೇತ್ರದಲ್ಲಿ, ರೋಗಿ ಕೇಂದ್ರಿತ ಆರೈಕೆಯೊಂದಿಗೆ, ಕಣ್ಣಿನ ಹಲವಾರು ಸಮಸ್ಯೆಗಳಿಗೆ ಉತ್...
30/07/2026

🌟 "ಸೇವೆಯ ಶ್ರೇಷ್ಠತೆಗೆ ಲಭಿಸಿದ ಗೌರವ🌟
ಕಣ್ಣಿನ ಆರೋಗ್ಯ ಕ್ಷೇತ್ರದಲ್ಲಿ, ರೋಗಿ ಕೇಂದ್ರಿತ ಆರೈಕೆಯೊಂದಿಗೆ, ಕಣ್ಣಿನ ಹಲವಾರು ಸಮಸ್ಯೆಗಳಿಗೆ ಉತ್ತಮ ಚಿಕಿತ್ಸೆಯನ್ನು ಒದಗಿಸುತ್ತಾ ಬಂದಿರುವ ಜಯಪ್ರಿಯಾ ಕಣ್ಣಿನ ಆಸ್ಪತ್ರೆಯ ಹೆಮ್ಮೆಯ ವೈದ್ಯರಾದ ಡಾ. ವೆಂಕಟರಾಮ್ ಕಟ್ಟಿ ಅವರಿಗೆ ಸಮರ್ಪಿತ ಸೇವೆ ಮತ್ತು ಕಣ್ಣಿನ ಆರೈಕೆಯಲ್ಲಿ ಆಧುನಿಕ ವೈದ್ಯಕೀಯ ಸೇವೆಗೆ ನೀಡಿದ ವಿಶಿಷ್ಠ ಕೊಡುಗೆಗಾಗಿ, ಭಾರತೀಯ ವೈದ್ಯಕೀಯ ಸಂಸ್ಥೆ ವತಿಯಿಂದ ಸಮುದಾಯ ಸೇವಾ ಪ್ರಶಸ್ತಿ ಲಭಿಸಿದೆ.🏆✨🎊

🌸🙏 ಗುರುಪೂರ್ಣಿಮೆಯ ಹಾರ್ದಿಕ ಶುಭಾಶಯಗಳು 🙏  💫 ನಮ್ಮ ಜೀವನವನ್ನು ಜ್ಞಾನದಿಂದ ಬೆಳಗಿಸುವ, ದಾರಿಯನ್ನು ತೋರಿಸುವ, ಪ್ರೇರಣೆಯೊಂದಿಗೆ ನಮ್ಮನ್ನು ರೂ...
29/07/2026

🌸🙏 ಗುರುಪೂರ್ಣಿಮೆಯ ಹಾರ್ದಿಕ ಶುಭಾಶಯಗಳು 🙏
💫 ನಮ್ಮ ಜೀವನವನ್ನು ಜ್ಞಾನದಿಂದ ಬೆಳಗಿಸುವ, ದಾರಿಯನ್ನು ತೋರಿಸುವ, ಪ್ರೇರಣೆಯೊಂದಿಗೆ ನಮ್ಮನ್ನು ರೂಪಿಸುವ ಎಲ್ಲಾ ಗುರುಗಳಿಗೆ ಹೃತ್ಪೂರ್ವಕ ವಂದನೆಗಳು.
📍 ಜಯಪ್ರಿಯಾ ಕಣ್ಣಿನ ಆಸ್ಪತ್ರೆ, ಬೈಲಪ್ಪನವರ ನಗರ, ಹುಬ್ಬಳ್ಳಿ
📞 ಸಂಪರ್ಕ: 0836-2002121
#ಗುರು ಪೂರ್ಣಿಮೆ #ಜ್ಞಾನದ ದೀಪ #ಮಾರ್ಗದರ್ಶನ #ಸೇವೆಗೆ ಶಕ್ತಿ
#ಜಯಪ್ರಿಯಾ ಕಣ್ಣಿನ ಆಸ್ಪತ್ರೆ

🏆 ಸೇವೆಗೆ ಸಂದ ಗೌರವ ✨🙏🏼Vision 2020- ದ ರೈಟ್ ಟು ಸೈಟ್ ಇಂಡಿಯಾ ವತಿಯಿಂದ ಶ್ರೀ ಎಸ್. ಎನ್. ಶಾ ಪ್ರಶಸ್ತಿ – 2026 ಲಭಿಸಿರುವುದು ಜಯಪ್ರಿಯಾ ಮ...
15/07/2026

🏆 ಸೇವೆಗೆ ಸಂದ ಗೌರವ ✨🙏🏼
Vision 2020- ದ ರೈಟ್ ಟು ಸೈಟ್ ಇಂಡಿಯಾ ವತಿಯಿಂದ ಶ್ರೀ ಎಸ್. ಎನ್. ಶಾ ಪ್ರಶಸ್ತಿ – 2026 ಲಭಿಸಿರುವುದು ಜಯಪ್ರಿಯಾ ಮೆಡಿಕಲ್ ಫೌಂಡೇಷನ್ ಗೆ ಅತ್ಯಂತ ಹೆಮ್ಮೆಯ ಮತ್ತು ಸ್ಮರಣೀಯ ಕ್ಷಣವಾಗಿದೆ.
ಈ ಪ್ರಶಸ್ತಿಯು ಜಯಪ್ರಿಯಾ ಕಣ್ಣಿನ ಆಸ್ಪತ್ರೆ ಹಾಗೂ ಜಯಪ್ರಿಯಾ ಮೆಡಿಕಲ್ ಫೌಂಡೇಷನ್‌ನ ಪ್ರತಿಯೊಬ್ಬ ವೈದ್ಯರು, ಸಿಬ್ಬಂದಿ ಮತ್ತು ಸಹೋದ್ಯೋಗಿಗಳ ನಿಸ್ವಾರ್ಥ ಸೇವೆ, ಸಮರ್ಪಣೆ, ಪರಿಶ್ರಮ ಮತ್ತು ತಂಡದ ಮನೋಭಾವಕ್ಕೆ ದೊರೆತ ಮನ್ನಣೆಯಾಗಿದೆ.
ನಮ್ಮ ಸಂಸ್ಥೆಯ ಮೇಲೆ ವಿಶ್ವಾಸವಿಟ್ಟು ಸದಾ ಬೆಂಬಲಿಸಿದ ರೋಗಿಗಳು, ಹಿತೈಷಿಗಳು, ದಾನಿಗಳು ಹಾಗೂ ನಮ್ಮೊಂದಿಗೆ ಹೆಜ್ಜೆ ಹಾಕಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಕೃತಜ್ಞತೆಗಳು.
ಈ ಗೌರವವು ಇನ್ನಷ್ಟು ಜವಾಬ್ದಾರಿಯೊಂದಿಗೆ ಕಣ್ಣಿನ ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟದ, ಮತ್ತು ಸಮಾಜಮುಖಿ ಸೇವೆಯನ್ನು ವಿಸ್ತರಿಸಲು ನಮಗೆ ಹೊಸ ಪ್ರೇರಣೆಯನ್ನು ನೀಡಿದೆ.
ಈ ಹೆಮ್ಮೆಯ ಸಾಧನೆಯಲ್ಲಿ ಪಾಲುದಾರರಾದ ನಮ್ಮ ಇಡೀ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು! 💙
ಒಟ್ಟಾಗಿ ಸಾಗೋಣ... ಇನ್ನಷ್ಟು ಜನರ ಬದುಕಿಗೆ ಬೆಳಕು ನೀಡೋಣ. ✨

🌸 ವೈದ್ಯೋ ನಾರಾಯಣೋ ಹರಿಃ🙏🏼 👁️ ಜಯಪ್ರಿಯಾ ಆಸ್ಪತ್ರೆಯ ಎಲ್ಲಾ ನಮ್ಮ ಹೆಮ್ಮೆಯ ವೈದ್ಯರಿಗೆ, ವೈದ್ಯರ ದಿನಾಚರಣೆಯ ಶುಭಾಶಯಗಳು.ನಿಮ್ಮ ಕರುಣೆ, ಪರಿಣ...
01/07/2026

🌸 ವೈದ್ಯೋ ನಾರಾಯಣೋ ಹರಿಃ🙏🏼
👁️ ಜಯಪ್ರಿಯಾ ಆಸ್ಪತ್ರೆಯ ಎಲ್ಲಾ ನಮ್ಮ ಹೆಮ್ಮೆಯ ವೈದ್ಯರಿಗೆ, ವೈದ್ಯರ ದಿನಾಚರಣೆಯ ಶುಭಾಶಯಗಳು.
ನಿಮ್ಮ ಕರುಣೆ, ಪರಿಣತಿ ಮತ್ತು ಅಚಲವಾದ ಸೇವಾಭಾವ ಅಸಂಖ್ಯಾತ ಜೀವಗಳಿಗೆ ಬೆಳಕು, ಭರವಸೆ ಮತ್ತು ಭವಿಷ್ಯ ನೀಡುತ್ತಿದೆ.
📍ಜಯಪ್ರಿಯಾ ಕಣ್ಣಿನ ಆಸ್ಪತ್ರೆ,
ಬೈಲಪ್ಪನವರ ನಗರ, ಹುಬ್ಬಳ್ಳಿ.
📞 ಸಂಪರ್ಕಿಸಿ: 0836-2002121
🌐 : jayapriyahospitalhubli.org
#ವೈದ್ಯರ ದಿನಾಚರಣೆ #ಉತ್ತಮ ಆರೋಗ್ಯ #ಕಣ್ಣಿನ ಆರೋಗ್ಯ #ಉತ್ತಮ ಚಿಕಿತ್ಸೆ #ಜಯಪ್ರಿಯಾ ಕಣ್ಣಿನ ಆಸ್ಪತ್ರೆ

"ಕಾರ ಹುಣ್ಣಿಮೆಯ ಹಾರ್ದಿಕ ಶುಭಾಶಯಗಳು 🎋🌿✨ಕೃಷಿ ಚಟುವಟಿಕೆಗಳು ಪ್ರಾರಂಭವಾಗಲು ಅಣಿ ಮಾಡಿಕೊಡುವ ಈ ಕಾರ ಹುಣ್ಣಿಮೆಯ ದಿನವು ಎಲ್ಲಾ ಅನ್ನದಾತರಿಗೆ ...
29/06/2026

"ಕಾರ ಹುಣ್ಣಿಮೆಯ ಹಾರ್ದಿಕ ಶುಭಾಶಯಗಳು 🎋🌿✨
ಕೃಷಿ ಚಟುವಟಿಕೆಗಳು ಪ್ರಾರಂಭವಾಗಲು ಅಣಿ ಮಾಡಿಕೊಡುವ ಈ ಕಾರ ಹುಣ್ಣಿಮೆಯ ದಿನವು ಎಲ್ಲಾ ಅನ್ನದಾತರಿಗೆ ಸುಖ ಮತ್ತು ಸಮೃದ್ಧಿಯನ್ನು ತಂದುಕೊಡಲಿ. ಉತ್ತಮ ಬೆಳೆಯ ಜೊತೆಗೆ ಉತ್ತಮ ಆರೋಗ್ಯವೂ ನಿಮ್ಮದಾಗಲಿ.
📍ಜಯಪ್ರಿಯಾ ಕಣ್ಣಿನ ಆಸ್ಪತ್ರೆ , ಬೈಲಪ್ಪನವರ್ ನಗರ ಹುಬ್ಬಳ್ಳಿ
📞 0836‑2002121
🌐 jayapriyahospitalhubli.org
#ಕೃಷಿ ಹಬ್ಬ #ಕಾರ ಹುಣ್ಣಿಮೆ #ಉತ್ತಮ ಫಲವತ್ತತೆ #ಉತ್ತಮ ಆರೋಗ್ಯ #ಜಯಪ್ರಿಯಾ ಕಣ್ಣಿನ ಆಸ್ಪತ್ರೆ

ಶುಭ ಸಂಕಲ್ಪದೊಂದಿಗೆ ಶ್ರೀ ಸಿದ್ಧಾರೂಢ ಮಠಕ್ಕೆ ಭೇಟಿ.✨🙏🏼ನಮ್ಮ ಜಯಪ್ರಿಯಾ ಕಣ್ಣಿನ ಆಸ್ಪತ್ರೆಯು ಹೆಮ್ಮರವಾಗಿ ಬೆಳೆಯಲು ಕಾರಣ, ನಿಸ್ವಾರ್ಥ ಸೇವೆ ...
27/06/2026

ಶುಭ ಸಂಕಲ್ಪದೊಂದಿಗೆ ಶ್ರೀ ಸಿದ್ಧಾರೂಢ ಮಠಕ್ಕೆ ಭೇಟಿ.✨🙏🏼
ನಮ್ಮ ಜಯಪ್ರಿಯಾ ಕಣ್ಣಿನ ಆಸ್ಪತ್ರೆಯು ಹೆಮ್ಮರವಾಗಿ ಬೆಳೆಯಲು ಕಾರಣ, ನಿಸ್ವಾರ್ಥ ಸೇವೆ ಹಾಗೂ ದೇವರ ಅನುಗ್ರಹ.
ಸಮಾಜ ಸೇವೆಯೇ ನಮ್ಮ ಧ್ಯೇಯ. ಆ ಸೇವೆಯ ಪಯಣ ಮತ್ತಷ್ಟು ಅರ್ಥಪೂರ್ಣವಾಗಲಿ, ಪ್ರತಿಯೊಂದು ಹೆಜ್ಜೆಯೂ ಸಮಾಜದ ಒಳಿತಿಗಾಗಿ ಸಾಗಲಿ ಎಂಬ ಪ್ರಾರ್ಥನೆಯೊಂದಿಗೆ ಮಠಕ್ಕೆ ಭೇಟಿ ನೀಡಿ, ಜಯಪ್ರಿಯಾ ಆಸ್ಪತ್ರೆಯ
ನಮ್ಮ ತಂಡದ ಒಗ್ಗಟ್ಟು, ಸೇವಾ ಮನೋಭಾವ ಮತ್ತು ಸಮಾಜದ ಮೇಲಿನ ಬದ್ಧತೆಗೆ ಶ್ರೀ ಸಿದ್ಧಾರೂಢರ ಆಶೀರ್ವಾದ ಸದಾ ಜೊತೆಯಾಗಿರಲಿ ಎಂದು ಪ್ರಾರ್ಥನೆ ಸಲ್ಲಿಸಿದೆವು🌼✨

✨ ಶಾಂತಿಯ ಸಂದೇಶ – ಮುಹರ್ರಂ ✨  🕌 ಜಯಪ್ರಿಯಾ ಸೂಪರ್ ಸ್ಪೆಷಾಲಿಟಿ ಐ ಆಸ್ಪತ್ರೆ  ನಿಮಗೆ ಹಾರೈಸುತ್ತದೆ ಶಾಂತಿಯುತ ಮುಹರ್ರಂ  🌙 ಈ ದಿನವು ಪ್ರತಿಯ...
26/06/2026

✨ ಶಾಂತಿಯ ಸಂದೇಶ – ಮುಹರ್ರಂ ✨
🕌 ಜಯಪ್ರಿಯಾ ಸೂಪರ್ ಸ್ಪೆಷಾಲಿಟಿ ಐ ಆಸ್ಪತ್ರೆ
ನಿಮಗೆ ಹಾರೈಸುತ್ತದೆ ಶಾಂತಿಯುತ ಮುಹರ್ರಂ
🌙 ಈ ದಿನವು ಪ್ರತಿಯೊಬ್ಬರ ಹೃದಯದಲ್ಲಿ
ಸೌಹಾರ್ದತೆ, ಕರುಣೆ ಮತ್ತು ಏಕತೆ ತುಂಬಲಿ.
🤝 ಏಕತೆಯನ್ನು ಆಚರಿಸಿ – ಎಲ್ಲರಿಗೂ ಕಾಳಜಿ ವಹಿಸಿ.
📍 ಜಯಪ್ರಿಯಾ ಕಣ್ಣಿನ ಆಸ್ಪತ್ರೆ,ಬೈಲಪ್ಪನವರ ನಗರ, ಹುಬ್ಬಳ್ಳಿ
📞 ಸಂಪರ್ಕ: 0836-2002121
🌐 : jayapriyahospitalhubli.org
#ಮೊಹರಂ #ಶಾಂತಿ #ಸೌಹಾರ್ದತೆ ಸಂದೇಶ #ಉತ್ತಮ ಆರೋಗ್ಯ #ಜಯಪ್ರಿಯಾ ಕಣ್ಣಿನ ಆಸ್ಪತ್ರೆ

🧘‍♀️ ಅಂತರಾಷ್ಟ್ರೀಯ ಯೋಗ ದಿನ  📅 ಜೂನ್ 21  🌞 ಸಮತೋಲಿತ ಮನಸ್ಸು • ಸದೃಢ ದೇಹ • ಸ್ಪಷ್ಟ ದೃಷ್ಟಿಯನ್ನು ಹೊಂದಬೇಕಾದರೆ ಆರೋಗ್ಯಕರ ಜೀವನ ಶೈಲಿಯನ್...
21/06/2026

🧘‍♀️ ಅಂತರಾಷ್ಟ್ರೀಯ ಯೋಗ ದಿನ
📅 ಜೂನ್ 21
🌞 ಸಮತೋಲಿತ ಮನಸ್ಸು • ಸದೃಢ ದೇಹ • ಸ್ಪಷ್ಟ ದೃಷ್ಟಿಯನ್ನು ಹೊಂದಬೇಕಾದರೆ ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ.
📍 ಜಯಪ್ರಿಯಾ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಬೈಲಪ್ಪನವರ್ ನಗರ ಹುಬ್ಬಳ್ಳಿ
📞 0836-2002121
🌐 jayapriyahospitalhubli.org
#ಅಂತಾರಾಷ್ಟ್ರೀಯ ಯೋಗ ದಿನ #ಉತ್ತಮ ಜೀವನ #ಆರೋಗ್ಯ #ಸ್ಪಷ್ಟ ದೃಷ್ಟಿ #ಜಯಪ್ರಿಯಾ ಕಣ್ಣಿನ ಆಸ್ಪತ್ರೆ

👩‍⚕️👨‍⚕️ Urgent Hiring – Nursing Professionals Wanted!  🌟 Jayapriya Super Speciality Eye Hospital 🌟  📌 Open Positions: B...
20/06/2026

👩‍⚕️👨‍⚕️ Urgent Hiring – Nursing Professionals Wanted!
🌟 Jayapriya Super Speciality Eye Hospital 🌟

📌 Open Positions: B.Sc Nursing / GNM
✅ Minimum 1 year of experience
✅ Salary: Best in Industry
✅ Location: Bailappanavar Nagar, Hubli

💼 Join us in delivering care with vision and commitment for life!

📞 Contact: 9035507047
📧 Email: [email protected]

👀 ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ - ಉತ್ತಮ ದೃಷ್ಟಿಗೆ ಮಾರ್ಗ.ಕಣ್ಣಿನ ಪೊರೆಯ ಕುರಿತು ಅರಿತುಕೊಳ್ಳಬೇಕಾದ ನಿಜ ಅಂಶಗಳನ್ನು ತಿಳಿದುಕೊಳ್ಳಿ…  ಇದು...
15/06/2026

👀 ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ - ಉತ್ತಮ ದೃಷ್ಟಿಗೆ ಮಾರ್ಗ.
ಕಣ್ಣಿನ ಪೊರೆಯ ಕುರಿತು ಅರಿತುಕೊಳ್ಳಬೇಕಾದ ನಿಜ ಅಂಶಗಳನ್ನು ತಿಳಿದುಕೊಳ್ಳಿ… ಇದು, ಔಷಧಿ ಅಥವಾ ಐಡ್ರಾಪ್ಸ್‌ಗಳಿಂದ ಗುಣವಾಗುವುದಿಲ್ಲ – ಶಸ್ತ್ರಚಿಕಿತ್ಸೆಯೇ ಪರಿಣಾಮಕಾರಿ ಪರಿಹಾರ.
⚡ ತಡಮಾಡದೆ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದರೆ ಸ್ಪಷ್ಟ ದೃಷ್ಟಿ, ವೇಗವಾದ ಚೇತರಿಕೆ ಕಾಣಬಹುದು.
📍 ವಿಳಾಸ: ಜಯಪ್ರಿಯಾ ಕಣ್ಣಿನ ಆಸ್ಪತ್ರೆ, ಬೈಲಪ್ಪನವರ್ ನಗರ ಹುಬ್ಬಳ್ಳಿ
📞 ಸಂಪರ್ಕ: 0836-2002121
🌐 ವೆಬ್‌ಸೈಟ್: jayapriyahospitalhubli.org
#ಕ್ಯಾಟರಾಕ್ಟ್ #ಗುಣಮಟ್ಟದ ಶಸ್ತ್ರಚಿಕಿತ್ಸೆ #ಉತ್ತಮ ದೃಷ್ಟಿ #ತಜ್ಞರ ಸಲಹೆ #ಜಯಪ್ರಿಯಾ ಕಣ್ಣಿನ ಆಸ್ಪತ್ರೆ

Address

#2 Ashok Nagar Road, Bailappanavar Nagar
Hubli
580031

Alerts

Be the first to know and let us send you an email when Jayapriya Hospital posts news and promotions. Your email address will not be used for any other purpose, and you can unsubscribe at any time.

Contact The Practice

Send a message to Jayapriya Hospital:

Shortcuts

Share

Category