Apeksha IVF Centre

Apeksha IVF Centre Contact information, map and directions, contact form, opening hours, services, ratings, photos, videos and announcements from Apeksha IVF Centre, Fertility Doctor, APEKSHA IVF CENTRE, 1st Floor, KALBURGI TRINITY BUILDING, OPP J G COLLEGE OF COMMERCE, Vidya Nagar, Hubli.

🧡 I help couples overcome fertility challenges with personalized IVF care.
👶 Achieve your dream of parenthood with evidence-based treatments.
👩‍⚕️ 10+ years of trusted, compassionate fertility care in Hubli.

02/06/2026

😔 ಹಲವು ವರ್ಷಗಳಿಂದ ಮಕ್ಕಳಾಗ್ತಿಲ್ಲವಾ?

IUI ಮಾಡಿಸಿದ್ದೀರಾ?
IVF ಕೂಡ ಫೇಲ್ ಆಗಿದೆಯಾ?
ಪದೇ ಪದೇ ಗರ್ಭಪಾತವಾಗುತ್ತಿದೆಯಾ?
ಅಥವಾ ಸ್ಪರ್ಮ್ ಕೌಂಟ್ / ಟ್ಯೂಬ್ ಬ್ಲಾಕ್ ಸಮಸ್ಯೆ ಇದೆಯಾ?

ನಿರಾಶರಾಗಬೇಡಿ. ❤️

ಸಂತಾನಹೀನತೆಗೆ ಇಂದು ಹಲವು ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯವಿವೆ. ಸರಿಯಾದ ಕಾರಣ ಪತ್ತೆ ಮಾಡಿ, ಸರಿಯಾದ ಮಾರ್ಗದರ್ಶನ ಪಡೆದರೆ ನಿಮ್ಮ ಪೋಷಕರಾಗುವ ಕನಸು ನನಸಾಗಬಹುದು.

👩‍⚕️ ಡಾ. ವಿನೋತಾ ಕುಲಕರ್ಣಿ
ಸಂತಾನಹೀನತಾ ತಜ್ಞೆ

📍 ಉಚಿತ ಸಂತಾನಹೀನತಾ ಶಿಬಿರ
📅 11ನೇ ತಾರೀಕು
📍 ಕಂಬಿ ಆಸ್ಪತ್ರೆ, ರಾಮದುರ್ಗ

ನಿಮ್ಮ ಸಮಸ್ಯೆಯನ್ನು ತಜ್ಞರೊಂದಿಗೆ ಚರ್ಚಿಸಿ.
ಇಂದೇ ಅಪಾಯಿಂಟ್ಮೆಂಟ್‌ಗಾಗಿ ಕರೆ ಮಾಡಿ.
+91 843 181 2420

27/05/2026

Reports ಎಲ್ಲವೂ normal… ಆದ್ರೂ pregnancy ಆಗ್ತಿಲ್ಲವಾ? 🤍
ಅದಕ್ಕೆ ಕಾರಣವೇ ಸಿಗದೇ ಇರಬಹುದು — ಇದನ್ನೇ Unexplained Infertility ಅಂತ ಕರೀತೀವಿ.

ಆದ್ರೆ good news ಏನೆಂದರೆ…
ಸರಿಯಾದ evaluation ಮತ್ತು correct treatment ಮೂಲಕ pregnancy ಆಗೋ chances ತುಂಬಾ ಚೆನ್ನಾಗಿರುತ್ತವೆ ✨

Ovulation tracking ಇಂದ IVF ತನಕ, science ನಲ್ಲಿ solutions ಇವೆ.
Hope ಕಳೆದುಕೊಳ್ಳಬೇಡಿ ❤️

IVF ಬಗ್ಗೆ ಸರಿಯಾದ ಮಾಹಿತಿ ನಿಮ್ಮ Parenting Journeyಗೆ ಮೊದಲ ಹೆಜ್ಜೆ 💖👶Infertility ಸಮಸ್ಯೆ ಸಾಮಾನ್ಯ…ಆದರೆ ಸರಿಯಾದ ಸಮಯದಲ್ಲಿ ಸರಿಯಾದ ಚ...
26/05/2026

IVF ಬಗ್ಗೆ ಸರಿಯಾದ ಮಾಹಿತಿ ನಿಮ್ಮ Parenting Journeyಗೆ ಮೊದಲ ಹೆಜ್ಜೆ 💖👶

Infertility ಸಮಸ್ಯೆ ಸಾಮಾನ್ಯ…
ಆದರೆ ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ತುಂಬಾ ಮುಖ್ಯ ✨

ಈ carousel ನಲ್ಲಿ 👇
✔️ Infertility ಅಂದ್ರೇನು?
✔️ IVF ಹೇಗೆ ಕೆಲಸ ಮಾಡುತ್ತದೆ?
✔️ IVF ಬೇಕಾಗುವ ಕಾರಣಗಳು
✔️ ಒಳ್ಳೆಯ IVF Center ಆಯ್ಕೆ ಮಾಡುವ ವಿಧಾನ

ಇವೆಲ್ಲವನ್ನು ಸರಳ ಕನ್ನಡದಲ್ಲಿ ತಿಳಿಸಿದ್ದೇವೆ 💡

Hope ಕಳೆದುಕೊಳ್ಳಬೇಡಿ…
ಇಂದಿನ advanced fertility treatment ಮೂಲಕ ಪೋಷಕರಾಗುವ ಕನಸು ನನಸಾಗಬಹುದು 🌸

📍 Apeksha IVF, Hubli
📞 Consultation: +91 84318 12420

25/05/2026

ಜೀವನದಲ್ಲಿ Career, Marriage, Future ಎಲ್ಲವೂ ಪ್ಲಾನ್ ಮಾಡ್ತೀವಿ…
ಆದ್ರೆ Fertility Planning ಬಗ್ಗೆ ಯೋಚಿಸಿದ್ದೀರಾ? 👨‍⚕️

ಇವತ್ತಿನ busy lifestyle, late marriage, stress, abroad jobs ಅಥವಾ cancer treatment ಕಾರಣಗಳಿಂದ future fertility ಮೇಲೆ ಪರಿಣಾಮ ಬೀಳಬಹುದು.

ಅದಕ್ಕಾಗಿ ಹಲವರು ಈಗ “Semen Freezing” ಆಯ್ಕೆ ಮಾಡ್ತಿದ್ದಾರೆ —
ಒಂದು smart step for future fatherhood 👶✨

✅ Safe
✅ Simple Process
✅ Future Family Planningಗೆ Helpful

Think Ahead. Freeze Today. Plan Tomorrow.

20/05/2026

Eggs ಹೆಚ್ಚು ಬಂದರೆ IVF success ಖಚಿತ ಅನ್ನೋದು ತಪ್ಪು ಕಲ್ಪನೆ.
High AMH ಇದ್ದಾಗ quantity ಜಾಸ್ತಿ ಇರಬಹುದು… ಆದರೆ egg quality ಮತ್ತು embryo quality ಕೂಡ equally important 💛

Good quality blastocyst ಮತ್ತು implantation potential ಇದ್ದಾಗಲೇ successful pregnancy chances ಹೆಚ್ಚಾಗುತ್ತವೆ.

IVF journeyನಲ್ಲಿ right guidance & individualized treatment ತುಂಬಾ ಮುಖ್ಯ ✨

13/05/2026

ಪುರುಷರಲ್ಲಿ ಫರ್ಟಿಲಿಟಿ ಸಮಸ್ಯೆಗಳು ಕಾಣಿಸೋದಿಲ್ಲ ಅಂದ್ರೆ ಅದು ದೊಡ್ಡ ಮಿಥ್! 🚫
ಇವತ್ತು ಅನೇಕ ಕಪಲ್ಸ್‌ಗಳಲ್ಲಿ ಸಮಸ್ಯೆಯ ಮೂಲ ಪುರುಷರಲ್ಲೂ ಕಾಣಿಸುತ್ತಿದೆ.

ಸ್ಪರ್ಮ್ ಕೌಂಟ್ ಕಡಿಮೆ ಇರೋದು ಅಥವಾ Zero ಇರೋದು ಶೇಮ್ ಅಲ್ಲ…
ಅದು ಒಂದು ಮೆಡಿಕಲ್ ಕೊಂಡಿಷನ್ ಮಾತ್ರ. ❤️

ಸರಿಯಾದ ಸಮಯದಲ್ಲಿ Semen Analysis ಮಾಡಿಸಿದರೆ ಸಮಸ್ಯೆ ಗೊತ್ತಾಗುತ್ತದೆ
ಮತ್ತು IVF ಸೇರಿದಂತೆ ಆಧುನಿಕ ಚಿಕಿತ್ಸೆಯಿಂದ ಪರಿಹಾರವೂ ಸಾಧ್ಯ. 👶✨

👉 “ಮೌನ” ಇರಬೇಡಿ
👉 “ಟೆಸ್ಟ್” ಮಾಡಿಸಿಕೊಳ್ಳಿ
👉 “ಟ್ರೀಟ್‌ಮೆಂಟ್” ತೆಗೆದುಕೊಳ್ಳಿ

ಜಾಗೃತಿ ಹೆಚ್ಚಿಸಿ.
ಈ ಮಾಹಿತಿಯನ್ನು ಪ್ರತಿಯೊಬ್ಬ ದಂಪತಿಗೂ ಶೇರ್ ಮಾಡಿ 🙏

11/05/2026

ಸಂತಾನ ಸಮಸ್ಯೆಯಿಂದ ಮಾನಸಿಕ ಒತ್ತಡ ಅನುಭವಿಸುತ್ತಿದ್ದೀರಾ?
ಹಲವಾರು ಕಡೆ ಚಿಕಿತ್ಸೆ ತೆಗೆದುಕೊಂಡರೂ ಫಲಿತಾಂಶ ಸಿಗ್ತಿಲ್ಲವಾ?

ಇನ್ನೂ ನಿರಾಶರಾಗಬೇಡಿ ❤️
ಸರಿಯಾದ ಪರೀಕ್ಷೆ ಮತ್ತು ತಜ್ಞರ ಸಲಹೆಯಿಂದ ಪರಿಹಾರ ಸಾಧ್ಯ.

📍May 19ರಂದು
ನರಗುಂದದ ಅಸೂಟಿ ಆಸ್ಪತ್ರೆಯಲ್ಲಿ
ಉಚಿತ ಸಂತಾನಹೀನತೆ ಸಲಹಾ ಶಿಬಿರ ನಡೆಯಲಿದೆ.

👩‍⚕️ ಡಾ. ವಿನುತಾ ಕುಲಕರ್ಣಿ
Infertility Specialist
Apeksha IVF Centre, Hubballi

⏰ ಸಮಯ: ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ

ಈ ಸಮಸ್ಯೆಗಳಿದ್ದರೆ ತಪ್ಪದೇ ಭೇಟಿ ಮಾಡಿ:
✔️ Tube Block
✔️ Fibroid
✔️ Endometriosis
✔️ Repeated Miscarriage
✔️ Low / Zero S***m Count
✔️ Male Infertility Problems

💬 ಇಂದು ಸರಿಯಾದ ಸಲಹೆ ನಿಮ್ಮ ಪೋಷಕರ ಕನಸನ್ನು ನನಸಾಗಿಸಬಹುದು.

📞 Seats Limited – Early Consultation Recommended

10/05/2026

A lifetime of love beginning. 💛 Our patient received the news she had been hoping and praying for — and we got to be there when everything changed. This is why we do what we do.

08/05/2026

IVF journey ಯಾವಾಗಲೂ easy ಆಗಿರೋದಿಲ್ಲ.
ಕೆಲವೊಮ್ಮೆ patients ಕೇಳಲು ಇಷ್ಟಪಡದ ಮಾತನ್ನೂ doctors ಹೇಳಬೇಕಾಗುತ್ತದೆ.

ಆದರೆ ನಿಜವನ್ನು ಮರೆಮಾಡುವುದಕ್ಕಿಂತ,
ಸರಿಯಾದ ಸಮಯದಲ್ಲಿ ಸರಿಯಾದ ಮಾಹಿತಿ ನೀಡುವುದು ಹೆಚ್ಚು ಮುಖ್ಯ. 🤍

ಯಾಕಂದ್ರೆ informed patients
ಹೆಚ್ಚು confident decisions ತೆಗೆದುಕೊಳ್ಳುತ್ತಾರೆ.
Trust starts with transparency. ✨

06/05/2026

ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಿಲ್ಲವಾ?
IUI, IVF ಚಿಕಿತ್ಸೆಯೂ ಫಲ ಕೊಡಲಿಲ್ಲವಾ?

ಇನ್ನು ಬೇಸರ ಬೇಡ… ಸರಿಯಾದ ಪರೀಕ್ಷೆ ಮತ್ತು ಸರಿಯಾದ ಮಾರ್ಗದರ್ಶನ ತುಂಬಾ ಮುಖ್ಯ. ❤️

📍 ಮೇ 14 ರಂದು
ಅರಳಿಕಟ್ಟಿಯ ವಿರಾಜ್ ಕ್ಲಿನಿಕ್‌ನಲ್ಲಿ
ಉಚಿತ ಸಂತಾನಹೀನ ಶಿಬಿರ

👩‍⚕️ ಡಾ. ವಿನುತಾ ಕುಲಕರ್ಣಿ
ಸಂತಾನಹೀನ ತಜ್ಞೆ
ಅಪೇಕ್ಷಾ IVF ಸೆಂಟರ್, ಹುಬ್ಬಳ್ಳಿ

🕑 ಸಮಯ: ಮಧ್ಯಾಹ್ನ 2 ರಿಂದ 5 ಗಂಟೆ

ಈ ಸಮಸ್ಯೆಗಳಿಗಾಗಿ ಭೇಟಿ ಮಾಡಬಹುದು:
✔️ Fibroid / Cyst
✔️ Endometriosis
✔️ Tube Block
✔️ Repeated Abortions
✔️ Male Infertility Problems

ಇಂದೇ ನಿಮ್ಮ ಭೇಟಿ ಕಾಯ್ದಿರಿಸಿ.
ನಿಮ್ಮ ಪೋಷಕರ ಕನಸಿಗೆ ನಾವು ಜೊತೆಯಾಗುತ್ತೇವೆ. ✨

Address

APEKSHA IVF CENTRE, 1st Floor, KALBURGI TRINITY BUILDING, OPP J G COLLEGE OF COMMERCE, Vidya Nagar
Hubli
580021

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6pm
Friday 10am - 6pm
Saturday 10am - 6pm

Alerts

Be the first to know and let us send you an email when Apeksha IVF Centre posts news and promotions. Your email address will not be used for any other purpose, and you can unsubscribe at any time.

Share