Ayurmana Chikitsalaya"

Ayurmana Chikitsalaya" Legacy of Ayurveda: "Dhanvanthari nilaya" -Swaasthya mandira. A complete full-fledge out patient "Ayurveda" treatment center;

18/07/2026

ഒരു സമ്പൂർണ സമ്പൂർണ ആയുർവേദ ചികിത്സാ കേന്ദ്രം.

ചിട്ടയായ പരിശോധനാ രീതിയിലൂടെ രോഗികളെ ശാരീരികവും ശാരീരികവുമായ രോഗങ്ങൾക്കായി പരിശോധിക്കുന്നു; ആവശ്യമെങ്കിൽ, ആധുനിക അന്വേഷണ രീതികൾ പരിശോധിക്കുന്നു. തത്വങ്ങളിൽ അധിഷ്ഠിതമായ ആയുർവേദ പാരമ്പര്യമനുസരിച്ച് രോഗങ്ങൾ കണ്ടെത്തുകയും രോഗിക്ക് മികച്ച ചികിത്സ നൽകുകയും ചെയ്യുന്നു.

• ആയുർവേദ മരുന്ന് ഡിസ്പെൻസറി.

• വാർദ്ധക്യ രോഗങ്ങൾ, പുനരുജ്ജീവന ചികിത്സ, രോഗപ്രതിരോധ ശേഷി വർദ്ധിപ്പിക്കുന്നതിനുള്ള ചികിത്സ, പ്രസവാനന്തര ചികിത്സ.

• കുട്ടികളുടെ ആരോഗ്യം (അവരുടെ രോഗപ്രതിരോധ സംവിധാന പിന്തുണ, ശാരീരിക വികസനം, നാഡീ പേശി ശക്തി എന്നിവ വളരെ സഹായകരമാണ്): 'സ്വർണ്ണ പ്രശാൻ സംസ്‌കാരം' വളരുന്ന കുട്ടികൾക്ക് എല്ലാ മാസവും "പുഷ്യ നക്ഷത്ര"ത്തിൽ ഒരു നവജാത ശിശുവിനെ നൽകുന്നു.

• ന്യൂറോ മസ്കുലാർ, സ്പോണ്ടിലോലിസിസ്, താഴ്ന്ന പുറം രോഗങ്ങൾ എന്നിവ ചികിത്സിക്കുന്നു.

"ആരോഗ്യ മാർഗ്ഗനിർദ്ദേശം. "ആരോഗ്യം സമ്പത്താണ്; എല്ലാം ശരിയാണ്: നിങ്ങളുടെ ആരോഗ്യം ശ്രദ്ധിക്കുക"

02/06/2026

History of Ayurveda:

The legacy of Ayurveda is an evolution of Veda, a legacy of great sages and their regular rejuvenation habitats. The sensory organs, feeling its sense in depth, experience heightened consciousness in the physical realm, with a pure mind that develops intuition. This intuition reveals the knowledge of regular, pure, and truthful nectar felt in their heartbeat. All the sages came together, developing their thoughts about the evolution of nature science from an atomic level, and finally summarized the principle in the name of "द्रव्य" - 'क्रिया कारण' or matter of science.

The sages, with their subconscious mind, physically experienced these phenomena in the Himalayan north-east hill area. They visualized the soul from the sensory organs sense, with a physically present pure mind, and named the place on earth as the Asian continent/Jambu Dweepa Bharat.

Human disappointment and illnesses are present in the body, with some disturbances unable to be explained. To find the causes, the legacies of the sages, seated in the Himalayan hills north-east side, performed virtuous deeds with well-wishing minds. They followed tapa, upavasa, adhyayana, brahmacharya, and vrata in their lives. The great sages, including Angira, Jamadagni, Vasista, Kashyapa, Bhrugu, Aatreya, Gautama, Saankhya, Pulastya, Naarada, Asita, Agastya, Vaamadeva, Maarkandeya, Aswalayana (2), Paariksh*ta, Bhikshu Aatreya, Bharadwaja, Kapinja(shta)la, Vishwamithra, Ashmaratha, Bhargava, Chyavana, Abhijith, Gargya, Shandilya, Kaundilya, Vaakshidevala, Gaalva, Saankhya, Bhaijavaapi, Kushika, Baadaraayana, Badisha, Sharaloma, Kaapya, Kaatyaayanaavubha, Kaankaayana, Kaikasheya, Daumya, Maaricha, Kaashyapa, Sharkaraaksha, Hiranyaaksha, Lokaaksha, Paingireva, Shaunaka, Shaakuneya, Maithreya, Maimataayani, Vaikhanasa, Vaalakhilya, and others, regularly rejuvenated their physical souls and pure minds, visualizing intuition and developing knowledge of regular, pure, and truthful nectar felt in their heartbeats.

The great sages felt that health preference is very important to attain and fulfill dharma, artha, k**a, moksha (purushartha). Illnesses must be removed to attain a great life. To fulfill this in life, one must find the means, among the great sage's follow meditation, and selected a Sage of Bharadwaja gotra born, experienced surrender to Shakra/Indra in their intuition vision.

In the world of Shakra, enter, after surrender to him, get interaction between both about the animals and human life are having illnesses in earth, how to manage, and please guidance on it.

Lord Indra taught to Sage Bharadwaja, the principle is known as Pitamaha/Brahma Sutra.

हेतुलिङ्गौसधज्नानां स्वस्थातुरोपार्याणां |
त्रिसूत्रं शाश्वतं पुण्यं बुबुधेयं पितामहः ||

The jnana/intellect of hetu, linga, ausadha (cause, symptom, medicine) to analyze swastha (health), atura (patient). The principle is known as त्रि सूत्र/पितामह सूत्र.

Following the principle, sages experienced good, happy in their life.

To the public health conscious, Sage Bharadwaja and other sages getting together and discussed, to fulfill the life span with the intellect. Finally, develop it with their intuition, following intellect of द्रव्य, तन्त्रयुक्ति.

The legacies continued successfully with evidence of science known as Ayurveda. The next generation of legacies documentation did their experience by a generation.

Sage Punarvasu Aatreya taught the intellect to 6 students, are Agnivesha, Bhela, Jatookarna, Paraashara, Haariita, Kshaarapaani. Following the guidance of principles, visualized intellect and confidential knowledge of human body & its physiology, the pathology prognosis very perfectly explained in their own synopsis. And these experienced evidence proving knowledge of nectar combined living science given compilations are calling संहित /तन्त्र.

The compilation is fulfilled with 'द्रव्य'(सामान्य-विशेष, गुणानि, कर्म, समवाय; तन्त्रोक्ति) ज्ञान , followed द्रव्य संग्रह (खआदी, आत्म, मन, काल, दिश ); nature science practically explained. knowledge of the human body structure anatomy, physiology; pathology, medicine formulation methods.

09/11/2025
27/08/2025

ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಂ ಗಣಪತಯೇ ವರ ವರದ ಸರ್ವಜನಂ ಮೇ ವಶಮಾನಯ ಸ್ವಾಹಾ॥

ಏಕದಂತಾಯ ವಿದ್ಮಹೇ , ವಕ್ರತುಂಡಾಯ ಧೀಮಹಿ, ತನ್ಮೋ ದಂತಿ ಪ್ರಚೋದಯಾತ್ ॥

ಸರ್ವೇ ಜನಾಃ ಸುಖಿನೋ ಭವಂತು|
ಓಂ ಶಾಂತಿ ಶಾಂತಿ ಶಾಂತಿಃ

ಡಾ. ಅನಂತಕೃಷ್ಣ ಕಾಟಿಪಳ್ಳ.
ಆಯುರ್ವೇದಾಚರ್ಯ(ಬಿ ಎ ಯಂ ಯಸ್)
/ಆಯುರ್ವೇದ ಚಿಕಿತ್ಸಕ.
(ತಿರುವಾಂಕೂರು-ಕೊಚಿನ್ ಮೆಡಿಕಲ್ ಕೌನ್ಸಿಲ್ ಫಾರ್ ಇಂಡಿಯನ್ ಸಿಸ್ಟಮ್ ಓಫ್ ಮೆಡಿಸಿನ್; ನೊಂದಣಿ ಸಂಖ್ಯೆ: ೯೬೩೪)

ಧನ್ವಂತರಿ ನಿಲಯ--ಆಯುರ್ಮಾನ ಚಿಕಿತ್ಸಾಲಯ;
ಬೋವಿಕಾನ.
ಎಲ್ಲರಿಗೂ "ಗಣೇಶ ಚತುರ್ಥಿ" ಶುಭಾಶಯ :

02/07/2025

ಹೊಸ ಪೀಳಿಗೆಯ ಹೊಸ ಸಮಾಜಕ್ಕೆ ಸಂದೇಶ:
'''''''''''''''''’""""""""""""""""""""""""''''''"""""""'''''''''''''''''''''''''''''''''''"""

ವೃತ್ತಿಪರ ಪದ್ದತಿಯನ್ನು ಆಯ್ಕೆ ಮಾಡುವಲ್ಲಿ ಸ್ಪಷ್ಟವಾಗಿ ಗಮನಿಸಿ, ಅದರ ಇತಿಮಿತಿಯಲ್ಲಿ ಬದುಕು ಕಾಣುವುದು.

ವೃತ್ತಿಪರ ವಿದ್ಯಾಭ್ಯಾಸಕ್ಕೆ ಇಂದಿನ ಪೀಳಿಗೆ ಒಲವನ್ನು ತೋರಿಸಿತ್ತಿದೆ. ಹೆತ್ತವರ ಕನಸನ್ನು ನನಸು ಮಾಡುವ ಈ ಆಯ್ಕೆ, ಕಲಿಯುವ ವಿದ್ಯೆ ಮತ್ತು ಕಲಿತು ಗಳಿಸಿದ ಅಂಕ ನಿಶ್ಚಯಿಸುತ್ತದೆ! ಎಂದು ಮನಸ್ಸಿನಲ್ಲಿದ್ದರೆ ಅದನ್ನು ಈಗಲೇ ಬೇರು ಸಮೇತ ಕಿತ್ತು ಹಾಕಿ. ಯಾವುದೇ ಸ್ನಾತಕೋತ್ತರ ಪದವಿ ಅಂಕಗಳಿಂದ ಪಡೆದಿದ್ದರೂ, ಅದರ ಮೌಲ್ಯವನ್ನು ತಿಳಿದು ಹೇಳುವರಿಗೆ ಆ "ವೃತ್ತಿ" ಶ್ರೇಯಸ್ಸು, ಪ್ರಸಿದ್ಧಿ ಕೊಡುತ್ತದೆ.
ಇಂದಿನ ದಿನಗಳಲ್ಲಿ ಆಯ್ಕೆಯು ಬೇಕಾದಷ್ಟು ಪದವಿಗಳ ವ್ಯಾಸಂಗ ಮಾಡುವ ವಿದ್ಯಾಸಂಸ್ಥೆ ಗಳಿವೆ. ಹೊಸ ತಲೆಮಾರಿಗೆ ಆಲೋಚನೆಯಿಂದ ವೃತ್ತಿಪರ ಪದ್ಧತಿಯನ್ನು ಆಯ್ಕೆ ಮಾಡಬಹುದು. ಜೀವನ ವೃತ್ತಿಪರದ ಜಗತ್ತಿನ ಕಾಲದಲ್ಲಿ ಇರುವ ನಾವು ನಿಜಕ್ಕೂ ಯಾಂತ್ರಿಕ ಪಯಣ ಮಾಡುತ್ತಿದ್ದೇವೆ. ಜೀವನದ ಮೌಲ್ಯ ನಿಜಕ್ಕೂ ಆಲೋಚನೆ ಮಾಡಿ, ಆಯ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಧಿಸಲು ಅಭಿರುಚಿ ಇರುವ ವಿದ್ಯೆಯನ್ನು, ಅನುಭವಿಸಲು ರೂಡಿಸಿದ "ಸಿದ್ಧಾಂತ" ಗಳಿಂದ ಮಾತ್ರ ಅದರ ಕ್ರಿಯೆಯನ್ನು ತಿಳಿಯಲು ಪ್ರಯತ್ನಿಸುವಲ್ಲಿ, ಕಲಿಕೆಯ ಅಭ್ಯಾಸ ಸಿದ್ಧಿ ಆಗುತ್ತದೆ. ಈ ಬದುಕು ಶ್ರದ್ಧೆ, ಭಕ್ತಿ, ಶಿಸ್ತು ಬದ್ಧ ಆಗಿಸಿದಲ್ಲಿ ಸಮಾಜ "ವ್ಯಕ್ತಿತ್ವ" ವನ್ನು ಕೊಂಡಾಡುತ್ತದೆ.

ಆಧುನಿಕತೆಯ ಕಾಲದಲ್ಲಿ ಜೀವಿಸುವ ನಮಗೆ ಕಾಣುವ ಪದವಿಗಳು ಡಾಕ್ಟ್ರು, ಇಂಜಿನಿಯರ್, ಓಡಿಟರ್, ಹೀಗೆ ಪದವಿಗಳಿಂದ ಪಡೆಯುವ ಗೌರವಗಳನ್ನು ಆಯ್ಕೆ ಮಾಡುವ ವೃತ್ತಿಪರ ಜಗತ್ತಿನ ವಿದ್ಯಾಭ್ಯಾಸ ನೋಡಿದರೆ!
ಈ ಕಾಲದಲ್ಲಿ ಈ ರೀತಿಯ ಪರಂಪರೆಯನ್ನು ಮುಂದುವರಿಸಲು ಜನಸಾಮಾನ್ಯನ ಮನೋ ಧರ್ಮ ತಯಾರಾಗಲು ಅಷ್ಟು ಸುಲಭವಿಲ್ಲ.
ವೈದ್ಯ ವೃತ್ತಿಪರ ವಿದ್ಯಾಭ್ಯಾಸದಲ್ಲಿ ಆಗಿರುವ ಆಯುರ್ವೇದ ಪರಂಪರೆ ಸಾಧಿಸಿದ ಜ್ಞಾನ ಮತ್ತು ಆಧುನಿಕ ವೈದ್ಯ ಜಗತ್ತಿನ ವಿದ್ಯೆಗಳ ಅವಲೋಕನ ಈಗಿನ ಭಾರತೀಯ ಚಿಕಿತ್ಸಾ ಪದ್ಧತಿ ಮತ್ತು ಆಧುನಿಕ ವೈದ್ಯ ಶಾಸ್ತ್ರದ ಪ್ರಕಾರ; ಶರೀರ ಶಾಸ್ತ್ರದ ರಚನೆ ಮತ್ತು ಕ್ರಿಯೆ, ವಿಕೃತಿ ವಿಜ್ಞಾನ ಈಗಿನ ವಿಜ್ಞಾನದಿಂದ ರೂಡಿಸಿ; ಅದರ ಜೊತೆಯಾಗಿ ಆಯುರ್ವೇದ ಪರಂಪರೆ ರೂಡಿಸಿದ ನಿತ್ಯ, ಸತ್ಯ, ಅಮೃತವನ್ನು ಅಭ್ಯಾಸದಿಂದ ಸಾಧಿಸಿದ ಸಿದ್ಧಾಂತಗಳಿಂದ ಅನುಸರಿಸಿರುವ ಚಿಕಿತ್ಸಾ ಪದ್ಧತಿಯನ್ನು ಹೊಂದಿಸಿದ ಸ್ನಾತಕೋತ್ತರ ಪದವಿಯನ್ನು ಆಯಾ ಪ್ರಾಂತ್ಯದಲ್ಲಿ ಯುನಿವರ್ಸಿಟಿಯು ವಿದ್ಯಾಭ್ಯಾಸ ಸಂಸ್ಥೆಯಿಂದ ಮಾಡಿಸುತ್ತಿದೆ. ಹೀಗೆ ಸಾಧಿಸುವ ಪದವಿ ಆಗಿದ್ದರೂ! ಈ ವಿದ್ಯಾಭ್ಯಾಸ ವೃತ್ತಿಪರ ಪದ್ಧತಿಗಳಲ್ಲಿ "ಆಯುರ್ವೇದ" ಎಂದೂ ಸೇರುವುದಿಲ್ಲ; ಯಮ, ನಿಯಮ ಪಾಲನೆಯಿಂದ ಸಿದ್ಧಿಸಿದ ಆಯುರ್ವೇದದ ಆಯ ಪರಂಪರೆಯ ವೈದ್ಯರಿಂದ ಆಶ್ರಯಿಸಿ ಕಲಿಯುವ ಈ ವಿದ್ಯೆ ಅವರವರ ಶ್ರಮದಿಂದ ಉತ್ತಮ "ವೈದ್ಯ" ಆಗಿಸುವುದು.

"ದ್ರವ್ಯ" ಕ್ರಿಯಾ~ಕಾರಣ ಸಿದ್ಧಾಂತ ಶರೀರ ಘಟಕಗಳನ್ನು ಶರೀರ, ಶಾರೀರ ಅನುಭವಿಸಿ ಅದರ ಸಮಸ್ಯೆಗಳನ್ನು ವಿಕಾರ ಎಂದೂ, ಪ್ರಕೃತಿಯಿಂದ ಸರಿಪಡಿಸುವ ವಿದ್ಯೆಯನ್ನು ಸಾಧಿಸಿದ ಭಾರತೀಯ ಸನಾತನ ಪರಂಪರೆ; "ಆರೋಗ್ಯವನ್ನು ರಕ್ಷಿಸಿಕೊಳ್ಳುವ ಚರ್ಯೆಗಳು ಮತ್ತು ರೋಗಿಯ ರೋಗದ ನಿವಾರಣೆಗೆ ಔಷಧಿ", ಪ್ರಕೃತಿಯಿಂದ ರೂಡಿಸಿದ ಶ್ರದ್ಧೆ, ಭಕ್ತಿ, ಶಿಸ್ತಿನ ಸಾಧನೆ ತನ್ನನ್ನು ಶರೀರದ ಶಾರೀರದಿಂದ ದರ್ಶಿಸುವ, ಭಾರತೀಯ ಸನಾತನ ಪರಂಪರೆ ಅಮೃತವನ್ನು ಪುರುಷಾರ್ಥಗಳಿಂದ ಪರಿಪೂರ್ಣ ಆಗಿಸುವ, ಜೀವನದಿಂದ ಸಿದ್ಧಿಸುವ ಹೃದಯದಲ್ಲಿ ಪ್ರಸಾದಿಸಿ, ಪ್ರಚೋದನೆ ಮಾಡುವ ಜ್ಞಾನ ಸಂಪತ್ತು "ಆಯುರ್ವೇದ". ಈ ಪರಂಪರೆಯ ಸನಾತನ ವಿದ್ಯೆ "ಶಾರೀರದ ತತ್ವ" ದರ್ಶನ ಮಾಡಿಸುತ್ತದೆ. ಆದ್ದರಿಂದ ಆಯುರ್ವೇದ ವೃತ್ತಿಪರ ಪದ್ಧತಿ ಅಲ್ಲ; ಜೀವನ ತತ್ವ ತಿಳಿಸುವ ಶಾಸ್ತ್ರ.
ವೈದ್ಯಕೀಯ ವೃತ್ತಿಯ ಆಯ್ಕೆ ಮಾಡುವರಲ್ಲಿ ಭಾರತೀಯ ಚಿಕಿತ್ಸಾ ಪದ್ಧತಿಯ ಪದವಿ ಬಿ ಎ ಯಂ ಯಸ್ ಕಲಿಯುವವರಿಗೆ ಈ ಮೇಲಿನ ವಿಷಯಗಳು ಈ ಕಾಲದಲ್ಲಿ ಆಲೋಚನೆ ಮಾಡಬೇಕಾಗಿದೆ.

ಪದವಿಯ ಆಯ್ಕೆ ಬದುಕನ್ನು ಕಟ್ಟುವ ಕನಸು ಆಗಿದ್ದರೆ ಸಾಲದು! ಮಾಡುವ ವೃತ್ತಿಯನ್ನು ಪ್ರೀತಿಸಿ ಸಮಾಜದ ಜನಸಾಮಾನ್ಯರಿಂದ ಎಲ್ಲರನ್ನೂ ಪ್ರೀತಿಯಿಂದ ಅವರ ವೃತ್ತಿಯನ್ನೂ ಗೌರವಿಸಿ ತಾನು ಮಾಡುವ ಕೆಲಸದ ಜ್ಞಾನ, ಅದರ ಇತಿಮಿತಿಗಳನ್ನು ಗಮನಿಸಿ ತನ್ನ ಭಾಷಾ ವಿನಿಯೋಗದಿಂದ ಪುರುಷಾರ್ಥ ಅನುಭವಿಸಿ "ವ್ಯಕ್ತಿತ್ವ" ದಿಂದ ಪ್ರಸಿದ್ಧಿ ಪಡೆಯುವವ ಸಮಾಜಕ್ಕೆ ಒಂದು ಮಾರ್ಗದರ್ಶಿ, ಖಾವಂದ ಆಗುವುದು.
ಗಮನಿಸಿ ಇಲ್ಲಿ ಜೀವನ ಕಲಿಸುವ ಸಾಧನೆಗೆ ಕಲಿತ ವಿದ್ಯೆ, ಗಳಿಸಿದ ಪದವಿಯಿಂದ ಆಲೋಚನೆಯ ವ್ಯವಹಾರ ವ್ಯಕ್ತಿ ಆಗಿಸುವುದು.

Celebrating my 10th year on Facebook. Thank you for your continuing support. I could never have made it without you. 🙏🤗🎉
02/07/2025

Celebrating my 10th year on Facebook. Thank you for your continuing support. I could never have made it without you. 🙏🤗🎉

04/04/2025

ಬೋವಿಕಾನದಲ್ಲಿ "ಧನ್ವಂತರಿ ನಿಲಯ";

ಭಾರತದ ಸನಾತನ ಪರಂಪರೆ ರೂಡಿಸಿದ "ಸ್ವಸ್ಥನ ಆರೋಗ್ಯ/ಸ್ವಾಸ್ಥ್ಯ ರಕ್ಷಣಾ ಚರ್ಯೆಗಳು, ರೋಗಿಯ ರೋಗಗಳ ಪ್ರಶಮನ ಸೂತ್ರಗಳು" ಹೊಂದಿರುವ ಭಾರತೀಯ ಚಿಕಿತ್ಸಾ ಪದ್ದತಿ, ನಮ್ಮ ಹೆಮ್ಮೆಯ " ಆಯುರ್ವೇದ ". ಈ ಪದ್ಧತಿಯನ್ನು ಉಳಿಸಿ - ಬಳಸಿ - ಪ್ರೋತ್ಸಾಹಿಸಿ ಬರುತ್ತಿರುವ ವೈದ್ಯಕೀಯ ವಿದ್ಯಾ ಸಂಸ್ಥೆಗಳು, ಔಷಧ ಯೋಗಗಳು ಮತ್ತು ಆಧುನಿಕ ವಿಜ್ಞಾನ ತಂತ್ರಜ್ಞಾನದಿಂದ ಅಭಿವೃದ್ಧಿ ಹೊಂದುತ್ತಿರುವ ಔಷಧ ಸಂಸ್ಥೆಗಳು ಮತ್ತು ವೈದ್ಯರುಗಳು ಪ್ರಯತ್ನದಲ್ಲಿದ್ದಾರೆ. ಈ ವೈದ್ಯರುಗಳಲ್ಲಿ ಒಬ್ಬನಾಗಿ ಆಯುರ್ವೇದ ಪದ್ಧತಿಯಿಂದ ಇಂದಿನ ಸಮಾಜದ ಜನಸಾಮಾನ್ಯರ ರೋಗಗಳನ್ನು ಗಮನಿಸಿ ಅವರ ಆರೋಗ್ಯ ರಕ್ಷಣಾ ಮಾರ್ಗವನ್ನು ತಿಳಿಸುವ ಧ್ಯೇಯದ " ಆಯರ್ಮಾನ ಚಿಕಿತ್ಸಾಲಯ " ಧನ್ವಂತರಿ ನಿಲಯದಲ್ಲಿ ಕಾರ್ಯಾಚರಿಸುತ್ತಿದೆ. ಜನರಿಂದ ಜನರಿಗಾಗಿ ಆರೋಗ್ಯ ಸಮಾಜದ ಪರಿಕಲ್ಪನೆ ಮತ್ತು ನಮ್ಮಲ್ಲಿ ಪ್ರತಿಯೊಬ್ಬರಲ್ಲಿ ಆರೋಗ್ಯ ಕಾಳಜಿ, ಹಾಗೆಯೇ ರೋಗಗಳಿಗೆ ಬೇಕಾದ ಚಿಕಿತ್ಸೆ ,
ಮಕ್ಕಳ ಆರೋಗ್ಯ ರಕ್ಷಣೆಗೆ " ಸ್ವರ್ಣ ಪ್ರಶಾನ ಸಂಸ್ಕಾರ" (ಪ್ರತಿ ತಿಂಗಳು ಪುಷ್ಯ ನಕ್ಷತ್ರ ದಂದು ಮಾತ್ರ) ನೀಡಲಾಗುತ್ತದೆ.
ಈ ಸೌಕರ್ಯಗಳನ್ನು ಉಪಯೋಗಿಸಿ ನಿಮ್ಮ ರೋಗಕ್ಕೆ ಬೇಕಾದ ಚಿಕಿತ್ಸೆ ಪಡೆಯಿರಿ.

ಡಾ. ಅನಂತಕೃಷ್ಣ ಕಾಟಿಪಳ್ಳ.
B A M S ( T-C MC for Indian System of Medicine: Reg no: 9634; Ayurveda physician)

ಯುಗಾದಿ!!ಹೊಸ ವರುಷ, ಹೊಸ ಹರುಷ..! ಜೀವನವು ಜೀವಸಲು ಜ್ಞಾನದ ಧೀ,ಧೈರ್ಯ, ಸ್ಮೃತಿ, ವಿಜ್ಞಾನ ಗಳ ಪ್ರಭೆ ಪ್ರಚೋದಿಸುವ ಮತ್ತು ಪ್ರವರ್ತನೆ ಮಾಡುವ ಕ...
30/03/2025

ಯುಗಾದಿ!!
ಹೊಸ ವರುಷ, ಹೊಸ ಹರುಷ..! ಜೀವನವು ಜೀವಸಲು ಜ್ಞಾನದ ಧೀ,ಧೈರ್ಯ, ಸ್ಮೃತಿ, ವಿಜ್ಞಾನ ಗಳ ಪ್ರಭೆ ಪ್ರಚೋದಿಸುವ ಮತ್ತು ಪ್ರವರ್ತನೆ ಮಾಡುವ ಕಾಲ ಸುಖ, ಸೌಖ್ಯ, ಆರೋಗ್ಯ ಅಭೀಷ್ಟೆಗಳು ಕೃಷಿ, ವ್ಯವಹಾರ ಸಮೃದ್ಧಿಯಾಗಿ ಪರಸ್ಪರ ಪ್ರೀತಿ-ಗೌರವದಿಂದ ಕೌಟುಂಬಿಕ ಶ್ರೇಯಸ್ಸು, ಕೀರ್ತಿ ನಮ್ಮಲ್ಲಿ ಪ್ರಚೋದನೆ ಮಾಡುವ ಸಂಕಲ್ಪ ಮತ್ತು ರೂಡಿಸುವ ಮನೋ ಧರ್ಮ ರೂಪಿಸುವ ಪ್ರಾರ್ಥನೆ ಈ "ವಿಶ್ವಾವಸು ಸಂವತ್ಸರ" ತರಲಿ, ಹೊಸ ವರ್ಷದ ಶುಭಾಶಯಗಳು.

ಎಲ್ಲರಿಗು ಶುಭವನ್ನು ತರಲಿ.
ಅರೋಗ್ಯ ನೆಮ್ಮದಿ ಜೊತೆಗೆ ಅಭಿವೃದ್ಧಿ ತರಲಿ.
"लोकाः समस्था सुखिनो भवन्तु ||"

Happy New Year - Vishwavasu Samvatsara

Wishing everyone that in the new year, May God Bless all of us with
Good Health, Joy and Prosperity.

30/09/2023

Address

Ayurmana Chikitsalaya; Bovikana/Kanathur Road. Bovikana. Muliyar Village & P O. Pin Code :
Kasaragod
671542

Opening Hours

Monday 10am - 1pm
3pm - 6pm
Tuesday 10am - 1pm
3pm - 6pm
Wednesday 10am - 1pm
3pm - 6pm
Thursday 10am - 1pm
3pm - 6pm
Friday 11am - 2pm
Saturday 10am - 1pm
3pm - 6pm

Telephone

+919495573390

Website

Alerts

Be the first to know and let us send you an email when Ayurmana Chikitsalaya" posts news and promotions. Your email address will not be used for any other purpose, and you can unsubscribe at any time.

Contact The Practice

Send a message to Ayurmana Chikitsalaya":

Shortcuts

Share