01/01/2021
ಒಳ್ಳೆಯದನ್ನು ಬಯಸುವ ಎಲ್ಲಾ ನನ್ನ ಒಳ್ಳೆಯ ಮಿತ್ರರಿಗೆ 2021 ರ ಕ್ಯಾಲೆಂಡರ್ ವರ್ಷದ ಹಾರ್ದಿಕ ಶುಭಾಶಯಗಳು.
ತುರ್ತು ಸಮಯಗಳಲ್ಲಿ ರಕ್ತ ಬೇಕಾದಲ್ಲಿ ದಯವಿಟ್ಟು ಸಂಪರ್ಕಿಸಿ .
ನಮ್ಮಿಂದಾಗುವ ಸಹಾಯವನ್ನು ಖಂಡಿತ ನಾವು ಮಾಡುತ್ತೇವೆ .
ಸರ್ವೇಜನ ಸುಖಿನೋ ಭವಂತು
ನಿಮ್ಮ
ಸಂಜೀವಿನಿ ಸ್ವಯಂ ಪ್ರೇರಿತ ರಕ್ತನಿಧಿ ಚಾರೀಟೇಬಲ್ ಟ್ರಸ್ಟ್ ವತಿಯಿಂದ