22/06/2026
🧘♀️ ಅಂತರರಾಷ್ಟ್ರೀಯ #ಯೋಗ ದಿನಾಚರಣೆ – 2026 🧘♂️
ಕೆ ಎಸ್ ಆಸ್ಪತ್ರೆ, ಕೆ ಎಸ್ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ವಿಜಯವಾಣಿ ಕನ್ನಡ ದಿನಪತ್ರಿಕೆಯ ಸಹಯೋಗದಲ್ಲಿ ಕೊಪ್ಪಳದ ಗಿಣಿಗೇರಾದಲ್ಲಿ ಆಯೋಜಿಸಲಾದ "ಹಳ್ಳಿ ಹಳ್ಳಿಗೂ ಹಬ್ಬಲಿ ಯೋಗ" ಕಾರ್ಯಕ್ರಮದ ಕ್ಷಣಗಳು.