Dr GG HEGDE

Dr GG HEGDE Contact information, map and directions, contact form, opening hours, services, ratings, photos, videos and announcements from Dr GG HEGDE, Doctor, Mathruchaya, Canara Health center, Baggona, Kumta.
(2)

Gynaecologist | 33 + yrs Exp | High risk pregnancy | health tips | women's health | Motivation| Education | Public speaker | Founder Canara Health Care Centre 50 bedded Hospital Kumta🩺
& Founder Canara Excellence PU College

15/08/2026

Her name isn't in your textbooks.
They tortured her in a British jail — she never said a word, because one word would have exposed hundreds of freedom fighters.
Neera Arya. Netaji's soldier. India's forgotten heroine.

-Dr GG Hegde
Canara excellence PU College


Freedom was earned by those who asked for nothing in return.
Happy Independence Day from all of us at Canara Excellence PU College, Kumta

02/08/2026

why obesity is rising among youth and how simple lifestyle changes—like exercise, a Sattvic diet, and good sleep—can prevent serious health issues. Watch to learn how we can work together toward a healthier future!

Dr. G.G. Hegde
Kumta

26/07/2026

Yoga is much more than physical exercise—it is the union of the body, mind, and soul.

In today's fast-paced world, stress, diabetes, hypertension, acidity, and lifestyle disorders are becoming increasingly common. While medical treatment is essential when illness occurs, prevention is equally important.

As a doctor with over 32 years of experience, I strongly believe that regular Yoga and Pranayama can improve immunity, reduce stress, enhance mental peace, and support overall well-being.

Let's make Yoga a part of our daily lives and build a healthier future.

Stay Healthy. Stay Active. Practice Yoga.

Dr. G G Hegde
Senior Gynaecologist
Canara Health Center, Kumta

05/07/2026

ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ಸ್ಪರ್ಮ್ ಕೌಂಟ್ ಕಡಿಮೆ ಆಗ್ತಿರೋದು ಸಾಮಾನ್ಯವಾಗಿ ಕಂಡುಬರ್ತಿದೆ

ಮದ್ಯಪಾನ, ಗುಟ್ಕಾ, ಧೂಮಪಾನ ಇವೆಲ್ಲ ಆರೋಗ್ಯಕ್ಕೆ ಮಾತ್ರವಲ್ಲ, ನಿಮ್ಮ ಫಲವಂತಿಕೆಗೂ ಅಪಾಯಕಾರಿ. ಟೈಟ್ ಆದ ಒಳ ಉಡುಪುಗಳು, ಮೊಬೈಲ್ ಫೋನ್ ಜೇಬಿನಲ್ಲಿಡುವುದು, ಲ್ಯಾಪ್‌ಟಾಪ್ ತೊಡೆ ಮೇಲಿಡುವುದು — ಇವೆಲ್ಲ ಕೂಡ ಸ್ಪರ್ಮ್ ಕೌಂಟ್ ಮೇಲೆ ಪರಿಣಾಮ ಬೀರುತ್ತವೆ.
ಸರಳ ಜೀವನಶೈಲಿ ಬದಲಾವಣೆಗಳಿಂದ ಇದನ್ನು ತಡೆಯಬಹುದು

Dr. G.G. Hegde
📍 Canara Health Center, Kumta, Uttara Kannada District

27/06/2026

ಮಗು ಪ್ರತಿ ರಾತ್ರಿ ಹಾಸಿಗೆ ಒದ್ದೆ ಮಾಡ್ತಿದೆ ಈ ಕಾರಣಕ್ಕೆ ಮಗುವಿಗೆ ಬೈಯ್ತಿದ್ದೀರಾ?
ಪ್ರೀತಿಯ ಪೋಷಕರೇ, ದಯವಿಟ್ಟು ನಿಲ್ಲಿಸಿ
ಇದು ಯಾವ ದೊಡ್ಡ ಸಮಸ್ಯೆಯೂ ಅಲ್ಲ. 6–7 ವರ್ಷದ ವರೆಗೆ ಅನೇಕ ಮಕ್ಕಳಲ್ಲಿ ಇದು ಸಹಜ. ಸುಮಾರು 20% ಮಕ್ಕಳಲ್ಲಿ ವಯಸ್ಸಾದಂತೆ ತಾನಾಗಿಯೇ ನಿಂತುಹೋಗುತ್ತದೆ.
ನೀವು ಕೋಪ ಮಾಡಿ ಬೈದರೆ ಅಥವಾ ಹೊಡೆದರೆ, ಮಗು ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು sleep anxiety ಗೆ ಒಳಗಾಗಬಹುದು ಮತ್ತು ಅವರ ಆತ್ಮವಿಶ್ವಾಸ ಕಡಿಮೆ ಆಗಬಹುದು. ಇದು ಮಗುವಿನ ತಪ್ಪಲ್ಲ — ಸ್ವಲ್ಪ ತಾಳ್ಮೆ ಮತ್ತು ಸರಿಯಾದ ಮಾರ್ಗದರ್ಶನ ಸಾಕು
ಈ ಸಮಸ್ಯೆಗೆ ಪರಿಹಾರ ಬೇಕೆ?

👇 ಕೆಳಗೆ "Sleep" ಎಂದು ಕಾಮೆಂಟ್ ಮಾಡಿ. ಸಂಪೂರ್ಣ ವಿವರವನ್ನು ನಿಮ್ಮ Messenger ಗೆ ಕಳುಹಿಸುತ್ತೇವೆ

-ಡಾ. ಜಿ.ಜಿ. ಹೆಗಡೆ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಕೆನರಾ ಹೆಲ್ತ್ ಸೆಂಟರ್, ಕುಮಟಾ

13/06/2026

ಮಗು: "ಅಮ್ಮಾ, ನನಗೆ ಚಿಪ್ಸ್ ಮತ್ತು ಕೋಲಾ ಬೇಕು!"

ಅಮ್ಮ: "ಸರಿ ಪುಟ್ಟಾ, ತಗೋ..."
ಇದೇ ಚಿಕ್ಕ "ಸರಿ" ಪ್ರತಿ ದಿನ ನಮ್ಮ ಮಕ್ಕಳ ಆರೋಗ್ಯವನ್ನು ಹಾಳುಮಾಡುತ್ತಿದೆ.
ಸಮಾಜ ಜಂಕ್ ಫುಡ್ ಮಾರುತ್ತದೆ — ಆದರೆ ತಿನ್ನಿಸುವುದು ನಮ್ಮ ಕೈಯಲ್ಲಿ.

6–15 ವರ್ಷದ ಮಕ್ಕಳಲ್ಲಿ ಸ್ಥೂಲಕಾಯ ಭಾರತದಲ್ಲೂ ವೇಗವಾಗಿ ಏರುತ್ತಿದೆ. ಆದರೆ ಒಳ್ಳೆಯ ಸುದ್ದಿ — ಇದನ್ನು ತಡೆಯಬಹುದು!
👉 ಸುಲಭ ಪರಿಹಾರಗಳು ಬೇಕೇ?
"Snack" ಎಂದು ಕಾಮೆಂಟ್ ಮಾಡಿ — ನೇರವಾಗಿ ನಿಮ್ಮ inbox ಗೆ ಕಳುಹಿಸುತ್ತೇನೆ.

#ಮಕ್ಕಳಆರೋಗ್ಯ

30/05/2026

ನಿಮ್ಮ ಮಕ್ಕಳ ಬೆನ್ನುಮೂಳೆ ಪ್ರತಿದಿನ ಹಾಳಾಗುತ್ತಿದೆ — ನಿಮಗೆ ಗೊತ್ತಿದೆಯಾ?
ಮಕ್ಕಳು ಶಾಲೆಗೆ ಹೋಗುವಾಗ ಹೊತ್ತುಕೊಂಡು ಹೋಗುವ ಆ ಭಾರದ bag ನೋಡಿದ್ದೀರಾ?
ಅದು ಅವರ ಬೆನ್ನು, ಭುಜ ಮತ್ತು ಬೆನ್ನುಮೂಳೆಗೆ ನಿಧಾನವಾಗಿ ಹಾನಿ ಮಾಡುತ್ತಿದೆ.
ಮಗುವಿನ ತೂಕದ ಕೇವಲ 10% ಮಾತ್ರ ಚೀಲದ ತೂಕ ಇರಬೇಕು — ಆದರೆ ಹೆಚ್ಚಿನ ಮಕ್ಕಳು ಅದಕ್ಕಿಂತ ಎರಡು ಪಟ್ಟು ಹೆಚ್ಚು ತೂಕ ಹೊತ್ತುಕೊಂಡು ಹೋಗುತ್ತಾರೆ
ಇದರಿಂದ ಆಗುವ ತೊಂದರೆಗಳು:
❌ ಬೆನ್ನು ನೋವು
❌ ಭುಜ ನೋವು
❌ ಬೆನ್ನುಮೂಳೆ ವಕ್ರತೆ
❌ ಬೆಳವಣಿಗೆಯಲ್ಲಿ ತೊಂದರೆ

ಪರಿಹಾರ ಬೇಕಾ?
👇 ಕಮೆಂಟ್‌ನಲ್ಲಿ "BAG" ಎಂದು ಬರೆಯಿರಿ — ಸಂಪೂರ್ಣ ಪರಿಹಾರವನ್ನು ನಿಮಗೆ ಕಳುಹಿಸುತ್ತೇವೆ.
ಈ ಪೋಸ್ಟ್ ನೋಡಿದ ತಕ್ಷಣ ನಿಮ್ಮ ಮಗುವಿನ ಚೀಲ ತೂಗಿ ನೋಡಿ ⚖
ಪ್ರತಿ ಪೋಷಕರೂ ಇದನ್ನು ತಿಳಿಯಲೇಬೇಕು — ಶೇರ್ ಮಾಡಿ ಮತ್ತು ಟ್ಯಾಗ್ ಮಾಡಿ

23/05/2026

ಹಸ್ತ ಮೈಥುನ – ನೈಸರ್ಗಿಕವೇ? ಚಟವೇ?

ಹಸ್ತ ಮೈಥುನ ಕುರಿತು ಸಮಾಜದಲ್ಲಿ ಹಲವಾರು ತಪ್ಪು ಕಲ್ಪನೆಗಳಿವೆ.
ಪ್ರಕೃತಿ ಮತ್ತು ವಿಕೃತಿಯ ನಡುವಿನ ವ್ಯತ್ಯಾಸ ತಿಳಿದುಕೊಳ್ಳಿ.
ಅತಿಯಾದ ಯಾವುದೂ ಒಳ್ಳೆಯದಲ್ಲ.
ಜೀವನದಲ್ಲಿ ಏಕಾಗ್ರತೆ ಮತ್ತು ಸಾಧನೆ ಮುಖ್ಯ.
✔️ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ
✔️ ಖಿನ್ನತೆಗೆ ಒಳಗಾಗಬೇಡಿ
✔️ ಏಕಾಗ್ರತೆ ಮತ್ತು ಉತ್ತಮ ಜೀವನದ ಕಡೆ ಗಮನ ಕೊಡಿ
ಚಟವಲ್ಲ, ನಿಯಂತ್ರಣ ಮುಖ್ಯ

ಡಾ ಜಿ ಜಿ ಹೆಗಡೆ
ಸ್ತ್ರೀ ರೋಗ ತಜ್ಞರು


.

01/05/2026

ಬಾಣಂತಿಯರ ಆರೈಕೆ —ಸರಿಯಾದ ಆಹಾರ, ವಿಶ್ರಾಂತಿ ಮತ್ತು ಮಾನಸಿಕ ಆರೋಗ್ಯ ಮುಖ್ಯ.
ಹೊಸ ತಾಯಂದಿರಿಗೆ ಪೌಷ್ಟಿಕಾಂಶ ಆಹಾರ, ನೀರು ಮತ್ತು ನಿದ್ರೆ ನೀಡಿ ಸುರಕ್ಷಿತ ಆರೋಗ್ಯವನ್ನು ಕಾಪಾಡಿ.
ಹಾನಿಕಾರಕ ಸಂಪ್ರದಾಯಗಳಿಗೆ NO ಹೇಳಿ, ವೈಜ್ಞಾನಿಕ ಆರೈಕೆಗೆ YES ಹೇಳಿ.
👉 ಸಂಪೂರ್ಣ ವಿಡಿಯೋ ನೋಡಿ ಮತ್ತು
ದಯವಿಟ್ಟು ಮಾಡಿ

- Dr GG Hegde
Canara Health Center
Kumta, Uttara Kannada District
.

18/04/2026

ಗರ್ಭಾವಸ್ಥೆಯಲ್ಲಿ ಬೆನ್ನು ನೋವು? ಭಯಪಡಬೇಕಾಗಿಲ್ಲ

90% ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಬೆನ್ನು ನೋವು ಸಾಮಾನ್ಯ.

ಕಾರಣಗಳು:

✔ ಮಗುವಿನ ಬೆಳವಣಿಗೆ 🤰
✔ ಹೊಟ್ಟೆ ದೊಡ್ಡದಾಗುವುದು
✔ ಹಾರ್ಮೋನ್ ಬದಲಾವಣೆ
✔ ಬೆನ್ನು ವಕ್ರತೆ ಹೆಚ್ಚಾಗುವುದು

ಇದನ್ನು ಕಡಿಮೆ ಮಾಡೋದು ಹೇಗೆ? 👇

✔ ಸರಿಯಾದ ರೀತಿಯಲ್ಲಿ ಮಲಗಿ 🛌
✔ ಹೆಚ್ಚು ಹೊತ್ತು ನಿಂತಿರಬೇಡಿ
✔ ಹೈ ಹೀಲ್ಸ್ ಬೇಡ ❌👠
✔ ಕಾಲಿನ ನಡುವೆ pillow ಬಳಸಿ
✔ ಬಿಸಿ ನೀರಿನ ಹೊದಿಕೆ ಬಳಸಿ
✔ ಹಾಲು, ತರಕಾರಿ, ಸಿರಿಧಾನ್ಯ ತಿನ್ನಿ

ಮುಖ್ಯವಾಗಿ:
👉 ಇದು ರೋಗವಲ್ಲ
👉 ಡೆಲಿವರಿಯ ನಂತರ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ

📍 Canara Health Center, ಕುಮಟಾ




#ಗರ್ಭಾವಸ್ಥೆ #ಬೆನ್ನುನೋವು #ಮಹಿಳಾರೋಗ್ಯ #ʙᴇɴɢᴀʟᴜʀᴜ

Address

Mathruchaya, Canara Health Center, Baggona
Kumta
581343

Opening Hours

Monday 9am - 8:30pm
Tuesday 9am - 8:30pm
Wednesday 9am - 8:30pm
Thursday 9am - 8:30pm
Friday 9am - 8:30pm
Saturday 9am - 8:30pm
Sunday 9am - 8:30pm

Alerts

Be the first to know and let us send you an email when Dr GG HEGDE posts news and promotions. Your email address will not be used for any other purpose, and you can unsubscribe at any time.

Shortcuts

Share

Category