Dr.Kiran Somanna, Malur ಡಾ. ಕಿರಣ್ ಸೋಮಣ್ಣ, ಮಾಲೂರು

  • Home
  • India
  • Malur
  • Dr.Kiran Somanna, Malur ಡಾ. ಕಿರಣ್ ಸೋಮಣ್ಣ, ಮಾಲೂರು

Dr.Kiran Somanna, Malur ಡಾ. ಕಿರಣ್ ಸೋಮಣ್ಣ, ಮಾಲೂರು 1. For updating health related issues
2. Social service. Upliftment of poor and downtrodden.

24/08/2026

ಜನಸೇವೆಯೇ ಸಂಕಲ್ಪ ಜನರ ಹಿತವೇ ಗುರಿ ನಮ್ಮ ಮಾಲೂರಿನ ಮನೆಮಗ ಡಾ. ಕಿರಣ್ ಸೋಮಣ್ಣ ರವರಿಗೆ ವೈದ್ಯರತ್ನ ಪ್ರಶಸ್ತಿ 2026 ಗೌರವ ದೊರೆತಿರುವುದು ಹೆಮ್ಮೆಯ ಸಂಗತಿ ಈ ಸಾಧನೆ ಮತ್ತಷ್ಟು ಸೇವೆಗೆ ಪ್ರೇರಣೆಯಾಗಲಿ ಹಾರ್ದಿಕ ಅಭಿನಂದನೆಗಳು


ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿ ಹಬ್ಬದ ಶುಭಾಶಯಗಳುನಾಗದೇವರ ಆಶೀರ್ವಾದದಿಂದ ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ನೆಲೆಸ...
17/08/2026

ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿ ಹಬ್ಬದ ಶುಭಾಶಯಗಳು

ನಾಗದೇವರ ಆಶೀರ್ವಾದದಿಂದ ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ನೆಲೆಸಲಿ.
ನಾಗರ ಪಂಚಮಿಯ ಹಾರ್ದಿಕ ಶುಭಾಶಯಗಳು


15/08/2026

ಲಕ್ಕೂರು ನ್ಯೂ ಆಕ್ಸ್‌ಫರ್ಡ್ ಶಾಲೆಯಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಕಿರಣ್ ಸೋಮಣ್ಣ ಅವರು ಭಾಗವಹಿಸಿ ಧ್ವಜಾರೋಹಣ ನೆರವೇರಿಸಿದರು.

ವಿದ್ಯಾರ್ಥಿಗಳೊಂದಿಗೆ ದೇಶದ ಸ್ವಾತಂತ್ರ್ಯ, ಏಕತೆ ಮತ್ತು ಯುವಶಕ್ತಿಯ ಮಹತ್ವದ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು.

ಕರ್ನಾಟಕದ ವೀರ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರು ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿದ ಮಹಾನ್ ದೇಶಭಕ್ತರು. ಕಿ...
15/08/2026

ಕರ್ನಾಟಕದ ವೀರ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರು ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿದ ಮಹಾನ್ ದೇಶಭಕ್ತರು. ಕಿತ್ತೂರು ರಾಣಿ ಚೆನ್ನಮ್ಮನ ಸೇನಾನಿಯಾಗಿ ಅವರು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು.

ಅವರ ಧೈರ್ಯ, ದೇಶಪ್ರೇಮ ಮತ್ತು ತ್ಯಾಗ ಇಂದಿಗೂ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರಿಗೆ ಶತ ಶತ ನಮನಗಳು

ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು 🇮🇳ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ಬಲಿದಾನ ಮತ್ತು ದೇಶಪ್ರ...
15/08/2026

ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು 🇮🇳

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ಬಲಿದಾನ ಮತ್ತು ದೇಶಪ್ರೇಮವನ್ನು ಸ್ಮರಿಸುತ್ತಾ, ನಮ್ಮ ದೇಶದ ಏಕತೆ, ಶಾಂತಿ ಮತ್ತು ಪ್ರಗತಿಗಾಗಿ ಸದಾ ಕೈಜೋಡಿಸೋಣ.

ಜೈ ಹಿಂದ್ 🇮🇳

ಮೆಡಹಟ್ಟಿ ಗ್ರಾಮದಲ್ಲಿ ನಡೆದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಗಂಗೆ ಪೂಜೆ ಹಾಗೂ 28ನೇ ವರ್ಷದ ಕಾವಡಿ ಮಹೋತ್ಸವದಲ್ಲಿ ಡಾ. ಕಿರಣ್ ಸೋಮಣ್ಣ ಅವರು ಪಾಲ್...
08/08/2026

ಮೆಡಹಟ್ಟಿ ಗ್ರಾಮದಲ್ಲಿ ನಡೆದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಗಂಗೆ ಪೂಜೆ ಹಾಗೂ 28ನೇ ವರ್ಷದ ಕಾವಡಿ ಮಹೋತ್ಸವದಲ್ಲಿ ಡಾ. ಕಿರಣ್ ಸೋಮಣ್ಣ ಅವರು ಪಾಲ್ಗೊಂಡು ಆಶೀರ್ವಾದ ಪಡೆದರು. 🙏

ಜನರೊಂದಿಗೆ ಬೆರೆತು, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸದಾ ಸಕ್ರಿಯವಾಗಿರುವ ಜನಪರ ನಾಯಕ ಡಾ. ಕಿರಣ್ ಸೋಮಣ್ಣ. ❤️

#𝗠𝗮𝗹𝘂𝗿

ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ.ಜ್ಞಾನ, ಸಂಸ್ಕಾರ ಮತ್ತು ಸತ್ಪಥದ ಬೆಳಕನ್ನು ತೋರಿಸುವ ಪ್ರತಿಯೊಬ್ಬ ಗುರುಗಳಿಗೆ ಹೃತ್ಪೂರ್ವ...
29/07/2026

ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ.
ಜ್ಞಾನ, ಸಂಸ್ಕಾರ ಮತ್ತು ಸತ್ಪಥದ ಬೆಳಕನ್ನು ತೋರಿಸುವ ಪ್ರತಿಯೊಬ್ಬ ಗುರುಗಳಿಗೆ ಹೃತ್ಪೂರ್ವಕ ನಮನಗಳು.
ನಾಡಿನ ಸಮಸ್ತ ಜನತೆಗೆ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.
ಗುರುವಿನ ಆಶೀರ್ವಾದ ಸದಾ ನಿಮ್ಮೊಂದಿಗೆ ಇರಲಿ.
#ಗುರುಪೂರ್ಣಿಮೆ

Today  we salute the courage, sacrifice  and unwavering spirit of the brave soldiers who defended our nation in the Karg...
26/07/2026

Today we salute the courage, sacrifice and unwavering spirit of the brave soldiers who defended our nation in the Kargil War Their valor and patriotism will forever inspire generations.

Jai Hind 🇮🇳 Remembering our heroes Honouring their sacrifice.

ಜನ್ಮದಿನದ ಹಾರ್ದಿಕ ಶುಭಾಶಯಗಳುಗೌರವಾನ್ವಿತ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜನ್ಮದಿನದ ಶುಭ ಸಂದರ್ಭದಲ್ಲಿ, ದೇವರು ನಿಮಗೆ ಉತ್ತಮ ಆರೋಗ್ಯ, ...
21/07/2026

ಜನ್ಮದಿನದ ಹಾರ್ದಿಕ ಶುಭಾಶಯಗಳು
ಗೌರವಾನ್ವಿತ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜನ್ಮದಿನದ ಶುಭ ಸಂದರ್ಭದಲ್ಲಿ, ದೇವರು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ, ಅಪಾರ ಯಶಸ್ಸು ಹಾಗೂ ಜನಸೇವೆಗೆ ಇನ್ನಷ್ಟು ಶಕ್ತಿ ನೀಡಲಿ. ನಿಮ್ಮ ಆದರ್ಶ ನಾಯಕತ್ವ ಸದಾ ಜನತೆಗೆ ಪ್ರೇರಣೆಯಾಗಿರಲಿ. ಶುಭ ಹಾರೈಕೆಗಳು. 🌹🇮🇳

Address

S/o Malur Anjani Somanna, Anjani Child Care, Near State Bank Of Mysore And Post Office
Malur
563130

Alerts

Be the first to know and let us send you an email when Dr.Kiran Somanna, Malur ಡಾ. ಕಿರಣ್ ಸೋಮಣ್ಣ, ಮಾಲೂರು posts news and promotions. Your email address will not be used for any other purpose, and you can unsubscribe at any time.

Contact The Practice

Send a message to Dr.Kiran Somanna, Malur ಡಾ. ಕಿರಣ್ ಸೋಮಣ್ಣ, ಮಾಲೂರು:

Shortcuts

Share

Category