26/11/2024
ನಮ್ಮ ಸಂವಿಧಾನ, ನಮ್ಮ ಗೌರವ, ನಮ್ಮ ಗುರುತು...
ಸಂವಿಧಾನ ಪ್ರತಿಯೋಬ್ಬ ಭಾರತೀಯನ ನಿಜವಾದ ಶಕ್ತಿ ಮತ್ತು ಆಸ್ತಿ!
ಬಲಿಷ್ಠ ಪ್ರಜಾಪ್ರಭುತ್ವಕ್ಕಾಗಿ, ಸದೃಢ ಭಾರತದ ನಿರ್ಮಾಣಕ್ಕೆ ಅಡಿಪಾಯ ಹಾಕಿದ ದಿನ "ಸಂವಿಧಾನ ದಿನ" ಈ ವಿಶೇಷ ದಿನದಂದು ದೇಶದ ಸಂವಿಧಾನದ ರಕ್ಷಣೆಗೆ ಬದ್ಧರಾಗುವ ಪಣ ತೊಡೋಣ.