Urologist In Mandya

Urologist In Mandya Dr. Venkataramana Pai
MBBS., MS (Gen. Surgery)., MCh (Urology)
25+ Years Urology Experience

ನಾಡಿನ ಸಮಸ್ತ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.ಭಾರತರತ್ನ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜಯಂತಿಯ ಗೌರವ ನಮನಗಳ...
05/09/2025

ನಾಡಿನ ಸಮಸ್ತ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ಭಾರತರತ್ನ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜಯಂತಿಯ ಗೌರವ ನಮನಗಳು.

🖍✏️📚


ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ| ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ|| ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಹ...
27/08/2025

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ| ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ||

ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನ ನಿವಾರಕ ವಿನಾಯಕನು ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಿ, ನಾಡಿನೆಲ್ಲೆಡೆ ಸುಖ, ಶಾಂತಿ, ಸಮೃದ್ಧಿ ನೆಲೆಸಲು ಆಶೀರ್ವದಿಸಲೆಂದು ಪ್ರಾರ್ಥಿಸೋಣ.




|| ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ | ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ ||ನಾಡಿನ ಸಮಸ್ತ ಜನತೆಗೆ ಗೌರಿ ಹಬ್ಬದ ಹಾರ್...
26/08/2025

|| ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ | ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ ||

ನಾಡಿನ ಸಮಸ್ತ ಜನತೆಗೆ ಗೌರಿ ಹಬ್ಬದ ಹಾರ್ದಿಕ ಶುಭಕಾಮನೆಗಳು. ಜಗನ್ಮಾತೆ ತಾಯಿ ಸ್ವರ್ಣಗೌರಿಯು ಎಲ್ಲರ ಅಪೇಕ್ಷೆಗಳನ್ನು ಈಡೇರಿಸಿ, ಸಕಲರಿಗೂ ಆರೋಗ್ಯ, ಸೌಖ್ಯ, ನೆಮ್ಮದಿ, ಶ್ರೇಯೋಭಿವೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸೋಣ.





ನಾಡಿನ ಸಮಸ್ತ ಜನತೆಗೆ 79ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.ಹಲವಾರು ದೇಶಭಕ್ತರ ತ್ಯಾಗ ಮತ್ತು ಬಲಿದಾನದ ಫಲವೇ ಸ್ವಾತಂತ್ರ್ಯ.ದೇಶ...
15/08/2025

ನಾಡಿನ ಸಮಸ್ತ ಜನತೆಗೆ 79ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಹಲವಾರು ದೇಶಭಕ್ತರ ತ್ಯಾಗ ಮತ್ತು ಬಲಿದಾನದ ಫಲವೇ ಸ್ವಾತಂತ್ರ್ಯ.
ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನು ಅರ್ಪಿಸಿಕೊಂಡವರನ್ನು ಸ್ಮರಿಸುತ್ತಾ ವಿಕಸಿತ ಭಾರತ ನಿರ್ಮಾಣಕ್ಕೆ ಕೈಜೋಡಿಸುವ ಸಂಕಲ್ಪ ಮಾಡೋಣ.




ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.ಬೇಡಿದ ವರವ ನೀಡುವ ಶ್ರೀ ಲಕ್ಷ್ಮಿ ದೇವಿಯು ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಿ...
08/08/2025

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.
ಬೇಡಿದ ವರವ ನೀಡುವ ಶ್ರೀ ಲಕ್ಷ್ಮಿ ದೇವಿಯು ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಿ, ಕಷ್ಟ ಕಾರ್ಪಣ್ಯಗಳನ್ನು ದೂರಗೊಳಿಸಿ, ನಾಡನ್ನು ಸದಾ ಸುಭಿಕ್ಷಗೊಳಿಸಲೆಂದು ಪ್ರಾರ್ಥಿಸುತ್ತೇವೆ.



"ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ"ಭಾರತೀಯ ಸಂಸ್ಕೃತಿಯಲ್ಲಿ ಗುರುವೇ ಸರ್ವ ಶ್ರೇಷ್ಠ, ಗುರುವೇ ಪರಬ್ರಹ್ಮ, ಗುರುಪೂರ್ಣಿಮೆಯ ಪವಿತ್ರ...
10/07/2025

"ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ"

ಭಾರತೀಯ ಸಂಸ್ಕೃತಿಯಲ್ಲಿ ಗುರುವೇ ಸರ್ವ ಶ್ರೇಷ್ಠ, ಗುರುವೇ ಪರಬ್ರಹ್ಮ, ಗುರುಪೂರ್ಣಿಮೆಯ ಪವಿತ್ರ ದಿನವಾದ ಇಂದು ನಾಡಿನ ಗುರುಪರಂಪರೆಗೆ ಭಕ್ತಿಪೂರ್ವಕವಾಗಿ ನಮನಗಳನ್ನು ಸಲ್ಲಿಸೋಣ.



ಸರಳ ಜೀವನಶೈಲಿಯ ಬದಲಾವಣೆಗಳು ನಿಮ್ಮನ್ನು "ಮೂತ್ರನಾಳದ ಕ್ಯಾನ್ಸರ್" ನಿಂದ ರಕ್ಷಿಸಲು ಸಹಾಯ ಮಾಡುತ್ತದೆ!🔸 ಧೂಮಪಾನವನ್ನು ತ್ಯಜಿಸಿ🔸 ಆರೋಗ್ಯಕರ ಆಹ...
09/07/2025

ಸರಳ ಜೀವನಶೈಲಿಯ ಬದಲಾವಣೆಗಳು ನಿಮ್ಮನ್ನು "ಮೂತ್ರನಾಳದ ಕ್ಯಾನ್ಸರ್" ನಿಂದ ರಕ್ಷಿಸಲು ಸಹಾಯ ಮಾಡುತ್ತದೆ!

🔸 ಧೂಮಪಾನವನ್ನು ತ್ಯಜಿಸಿ

🔸 ಆರೋಗ್ಯಕರ ಆಹಾರವನ್ನು ಸೇವಿಸಿ

🔸 ಸಾಕಷ್ಟು ನೀರು ಕುಡಿಯಿರಿ

🔸 ಹಾನಿಕಾರಕ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದನ್ನು ಮಿತಿಗೊಳಿಸಿ

ಹೆಚ್ಚಿನ ಮಾಹಿತಿಗಾಗಿ / ಹೆಸರು ನೊಂದಾಯಿಸಲು ಸಂಪರ್ಕಿಸಿ:
ಶ್ರೀ ಮಾರುತಿ ಪಾಲಿ ಕ್ಲಿನಿಕ್
4ನೇ ಕ್ರಾಸ್,ಶಿಲ್ಪಶ್ರೀ ನರ್ಸಿಂಗ್ ಹೋಂ ಹತ್ತಿರ,
ನೆಹರು ನಗರ, ಮಂಡ್ಯ

📞 81977 35901




ವೈದ್ಯೋ ನಾರಾಯಣೋ ಹರಿಃ ಎಲ್ಲಾ ವೈದ್ಯರು ಹಾಗೂ ವೈದ್ಯಕೀಯ ಸೇವೆಯಲ್ಲಿ ನಿರತರಾದ ಸರ್ವರಿಗೂ ರಾಷ್ಟ್ರೀಯ ವೈದ್ಯರ ದಿನದ ಹಾರ್ದಿಕ ಶುಭಾಶಯಗಳು.ವೈದ್ಯ...
01/07/2025

ವೈದ್ಯೋ ನಾರಾಯಣೋ ಹರಿಃ

ಎಲ್ಲಾ ವೈದ್ಯರು ಹಾಗೂ ವೈದ್ಯಕೀಯ ಸೇವೆಯಲ್ಲಿ ನಿರತರಾದ ಸರ್ವರಿಗೂ ರಾಷ್ಟ್ರೀಯ ವೈದ್ಯರ ದಿನದ ಹಾರ್ದಿಕ ಶುಭಾಶಯಗಳು.

ವೈದ್ಯಕೀಯ ರಂಗದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ವೈದ್ಯರಿಗೆ ಗೌರವಪೂರ್ವಕ ನಮನಗಳು.



ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು.ಮನಸ್ಸು ಮತ್ತು ದೇಹದ ಸಮತೋಲನದ ಮೂಲಕ ಆರೋಗ್ಯಕರ ಜೀವನಕ್ಕೆ ಯೋಗ ಒಂದು ಸಾಧನ. ಮಾನಸಿಕ ಮತ್ತು ದೈಹಿಕ ...
21/06/2025

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು.

ಮನಸ್ಸು ಮತ್ತು ದೇಹದ ಸಮತೋಲನದ ಮೂಲಕ ಆರೋಗ್ಯಕರ ಜೀವನಕ್ಕೆ ಯೋಗ ಒಂದು ಸಾಧನ. ಮಾನಸಿಕ ಮತ್ತು ದೈಹಿಕ ಶಕ್ತಿ ನೀಡುವ ಆರೋಗ್ಯದ ಮೂಲಮಂತ್ರ ಯೋಗ.




ಯುವಕರಿಗೆ ಮತ್ತು ಆರೋಗ್ಯವಂತರಿಗೆ ಇದು ನಷ್ಟವಲ್ಲ. ರೋಗಿಗಳಿಗೆ ಇದು ಜೀವನದ ಭರವಸೆ.ಜೀವವನ್ನು ಮರಳಿ ನೀಡಲು ರಕ್ತದಾನ ಮಾಡಿ.ವಿಶ್ವ ರಕ್ತದಾನಿಗಳ ದ...
14/06/2025

ಯುವಕರಿಗೆ ಮತ್ತು ಆರೋಗ್ಯವಂತರಿಗೆ ಇದು ನಷ್ಟವಲ್ಲ. ರೋಗಿಗಳಿಗೆ ಇದು ಜೀವನದ ಭರವಸೆ.
ಜೀವವನ್ನು ಮರಳಿ ನೀಡಲು ರಕ್ತದಾನ ಮಾಡಿ.
ವಿಶ್ವ ರಕ್ತದಾನಿಗಳ ದಿನದ ಶುಭಾಶಯಗಳು.

#ವಿಶ್ವರಕ್ತದಾನಿಗಳದಿನ


Address

Sri Maruthi Poly Clinic
Mandya
571401

Opening Hours

Monday 11am - 8:30pm
Tuesday 11am - 8:30pm
Wednesday 11am - 8:30pm
Thursday 11am - 8:30pm
Friday 11am - 8:30pm
Saturday 11am - 8:30pm

Website

Alerts

Be the first to know and let us send you an email when Urologist In Mandya posts news and promotions. Your email address will not be used for any other purpose, and you can unsubscribe at any time.

Shortcuts

Share