Avant BKG Health Care Mandya

Avant BKG Health Care Mandya Welcome to Avant BKG Hospitals, founded by Dr. Balakrishna Gowda T.N., (BKG).

Our team of skilled healthcare providers is dedicated to delivering superior medical services in a comfortable and caring environment.

30/07/2026

🩺 ಮೈಸೂರಿನ ಹಿರಿಯ, ಹೆಸರಾಂತ ಮತ್ತು ನುರಿತ ಅಲರ್ಜಿ ಮತ್ತು ಅಸ್ತಮಾ ಚಿಕಿತ್ಸಾ ತಜ್ಞರಿಂದ ಈಗ ನಿಮ್ಮ ಮಂಡ್ಯ ನಗರದಲ್ಲಿ ಸಲಹೆ ಮತ್ತು ಚಿಕಿತ್ಸೆ ಪಡೆಯಿರಿ!

👨‍⚕ ಡಾ. ಅರುಣ್.ಎಚ್.ಎಂ
MBBS.,DTCD (Tuberculosis & Chest Diseases)., DNB (Pulmonary Medicine)
ಹಿರಿಯ ಶ್ವಾಸಕೋಶ ಚಿಕಿತ್ಸಾ ತಜ್ಞರು

🏥 ಅವಂತ್ ಬಿಕೆಜಿ ಹೆಲ್ತ್ ಕೇರ್
ಕಿರಗಂದೂರು ಗೇಟ್ ಸರ್ಕಲ್,
ಸುರಭಿ ಕಲ್ಯಾಣ ಮಂಟಪದ ಹತ್ತಿರ, ಬಿ ಎಂ ರಸ್ತೆ, ಮಂಡ್ಯ

ದಿನಾಂಕ : 02-08-2026 ಭಾನುವಾರ
⏰ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ

🔍 ನಿಮಗೆ ಅಥವಾ ನಿಮಗೆ ತಿಳಿದವರಿಗೆ ಈ ಕೆಳಗಿನ ರೋಗಲಕ್ಷಣಗಳು ಇದೆಯೇ ?
✅ ಉಸಿರಾಡಲು ಕಷ್ಟಪಡುವುದು,
✅ ವಾಸಿಯಾಗದ ಕೆಮ್ಮು
✅ ಪದೇ ಪದೇ ಕಾಣಿಕೊಳ್ಳುವ ಕೆಮ್ಮು,
✅ ಧೂಮಪಾನದಿಂದ ಕೆಮ್ಮು
✅ ಸಾಮಾನ್ಯವಾಗಿ ಸಂಜೆ ಅಥವಾ ರಾತ್ರಿ ಸಮಯದಲ್ಲಿ ಕಾಣಿಸಿಕೊಳ್ಳುವ ಕೆಮ್ಮು/ಉಬ್ಬಸ
✅ ಕೆಮ್ಮು/ಉಬ್ಬಸದಿಂದ ನಿದ್ರಾಹೀನತೆ.
✅ ಎದೆಯ ಭಾಗದಲ್ಲಿ ಬಿಗಿತ ಹಾಗೂ ಹಿಡಿದಂತೆ ಆಗುವುದು.
✅ ಉಸಿರಾಟದಲ್ಲಿ ಸಿಳ್ಳೆಯ ಧ್ವನಿ ಕೇಳಿಬರುವುದು.
✅ ಹೊಗೆ, ಧೂಳು, ತಂಪುಪಾನೀಯ ಸೇವನೆ, ವಾತಾವರಣದಲ್ಲಿನ ಏರುಪೇರಿನಿಂದ ಅಲರ್ಜಿ
✅ ಅತಿಯಾದ ಸೀನು
✅ ಪದೇ ಪದೇ ಕಾಣಿಸಿಕೊಳ್ಳುವ ನೆಗಡಿ
✅ ಮೂಗು ಕಡಿತದ ಜೊತೆಗೆ ಸೀನು ಬರುವುದು.
✅ ಯಾವಾಗಲು ಮೂಗಿನಿಂದ ನೀರು ಸೋರುವುದು.

📞 ಹೆಚ್ಚಿನ ಮಾಹಿತಿಗಾಗಿ ಮತ್ತು ಹೆಸರು ನೊಂದಾಯಿಸಲು ಸಂಪರ್ಕಿಸಿ :
👉 9845872725

Welcome to Avant BKG Hospitals, founded by Dr. Balakrishna Gowda T.N., (BKG). Our team of skilled healthcare providers is dedicated to delivering superior medical services in a comfortable and caring environment.

🌼 Happy Guru Purnima! 🌼On this sacred occasion of Guru Purnima, we express our heartfelt gratitude to all the Gurus who ...
29/07/2026

🌼 Happy Guru Purnima! 🌼

On this sacred occasion of Guru Purnima, we express our heartfelt gratitude to all the Gurus who inspire us with knowledge, guide us with wisdom, and lead us on the path of compassion and excellence.

At avant bkg hospitals, we believe that every lesson of kindness, dedication, and service to humanity begins with a great teacher. Today, we honour the mentors, guides, and healers who continue to make a positive difference in countless lives.

May this auspicious day bring peace, prosperity, good health, and wisdom to you and your loved ones.

Happy Guru Purnima! 🙏✨

ಮೊಣಕಾಲು ನೋವಿಗೆ ವಿದಾಯ ಹೇಳಿ ಮತ್ತು ನಿಮಗೆ ಇಷ್ಟವಾದ ಚಟುವಟಿಕೆಗಳಿಗೆ ಮರಳಿ! 🚶‍♂️ಅವಾಂಟ್ ಬಿಕೆಜಿ ಆಸ್ಪತ್ರೆಯಲ್ಲಿ ನೋವು-ರಹಿತ ಚಲನಶೀಲತೆಯನ್ನ...
27/07/2026

ಮೊಣಕಾಲು ನೋವಿಗೆ ವಿದಾಯ ಹೇಳಿ ಮತ್ತು ನಿಮಗೆ ಇಷ್ಟವಾದ ಚಟುವಟಿಕೆಗಳಿಗೆ ಮರಳಿ!

🚶‍♂️ಅವಾಂಟ್ ಬಿಕೆಜಿ ಆಸ್ಪತ್ರೆಯಲ್ಲಿ ನೋವು-ರಹಿತ ಚಲನಶೀಲತೆಯನ್ನು ಮರಳಿ ಪಡೆಯಲು ನಿಮಗೆ ಸಹಾಯ ಮಾಡಲು ನಾವು ಪರಿಣಿತರ ಸಮಾಲೋಚನೆ, ರೋಬೋಟಿಕ್ ಕೀಲು ಬದಲಾವಣೆ (Joint Replacement), ಆರ್ಥ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಮತ್ತು ವೈಯಕ್ತಿಕ ಪುನರ್ವಸತಿ (rehabilitation) ಸೇರಿದಂತೆ ಸುಧಾರಿತ ಮೊಣಕಾಲು ಚಿಕಿತ್ಸೆಯನ್ನು ಒದಗಿಸುತ್ತೇವೆ.

👨‍⚕️ ಡಾ. ಟಿ.ಎನ್. ಬಾಲಕೃಷ್ಣ ಗೌಡ
MBBS, MS (ಆರ್ಥೋಪೆಡಿಕ್ಸ್),
FIA (ಫೆಲೋಶಿಪ್ ಇನ್ ಆರ್ಥ್ರೋಪ್ಲ್ಯಾಸ್ಟಿ)
ವ್ಯವಸ್ಥಾಪಕ ನಿರ್ದೇಶಕರು ಹಾಗೂ ರೋಬೋಟಿಕ್ ಕೀಲು ಬದಲಾವಣೆ ಮತ್ತು ಆರ್ಥ್ರೋಸ್ಕೋಪಿಕ್ ಶಸ್ತ್ರಚಿಕಿತ್ಸಕರು

ಪ್ರತಿ ಬುಧವಾರ ಮಧ್ಯಾಹ್ನ 2.30 ರಿಂದ ಸಂಜೆ 5.30 ರವರೆಗೆ

📍 ಅವಾಂಟ್ ಬಿಕೆಜಿ ಹೆಲ್ತ್ ಕೇರ್
ಕಿರಗಂದೂರು ಗೇಟ್ ಸರ್ಕಲ್, ಸುರಭಿ ಕಲ್ಯಾಣ ಮಂಟಪದ ಹತ್ತಿರ, ಮಂಡ್ಯ

📞 ಅಪಾಯಿಂಟ್‌ಮೆಂಟ್‌ಗಾಗಿ:
7349727272, 9845872725
ಮುಕ್ತವಾಗಿ ನಡೆಯಿರಿ. ಜೀವನವನ್ನು ಪೂರ್ಣವಾಗಿ ಆನಂದಿಸಿ. ಇಂದೇ ನಿಮ್ಮ ಅಪಾಯಿಂಟ್‌ಮೆಂಟ್ ಕಾಯ್ದಿರಿಸಿ!

24/07/2026

ಮೈಸೂರಿನ ಹೆಸರಾಂತ ಮತ್ತು ನುರಿತ ನರ ಶಸ್ತ್ರ ಚಿಕಿತ್ಸಾ ತಜ್ಞರು (Neuro Surgeon) ಈಗ ಮಂಡ್ಯ ನಗರದಲ್ಲಿ ಸಂದರ್ಶನಕ್ಕೆ ಲಭ್ಯವಿದ್ದಾರೆ.

ಡಾ. ಪುನೀತ್.ಎಸ್
MBBS., MS (General Surgery)., MCh (Neuro Surgery)
Consultant Neurosurgeon

ದಿನಾಂಕ : 25-07-2026 (ಪ್ರತೀ ಶನಿವಾರ)

⏰ಸಮಯ : ಮಧ್ಯಾಹ್ನ 2.30 ಗಂಟೆಗೆ

ನಿಮಗೆ ಅಥವಾ ನಿಮಗೆ ತಿಳಿದವರಿಗೆ ಈ ಕೆಳಗಿನ ರೋಗಲಕ್ಷಣಗಳು ಇದೆಯೇ?

✅ ಸ್ಟ್ರೋಕ್ / ಲಕ್ವಾ (Stroke)

✅ ಮೂರ್ಛೆರೋಗ / ಫಿಟ್ಸ್ (Epilepsy)

✅ ತಲೆಗೆ ಪೆಟ್ಟು (Head Injury)

✅ ಮೆದುಳಿನ ಗೆಡ್ಡೆಗಳು (Brain Tumors)

✅ ಬೆನ್ನುಮೂಳೆಯ ಗಾಯ (Spine Injury)

✅ ಬೆನ್ನುಮೂಳೆಯ ಗೆಡ್ಡೆಗಳು (Spine Tumors)

✅ ಬೆನ್ನುಮೂಳೆಯ ದೋಷಗಳು (Spine Deformity)

✅ ಸ್ಲಿಪ್ ಡಿಸ್ಕ್ (Slipdisc)

✅ ಸ್ಪಾಂಡಿಲೋಸಿಸ್ (Spondylosis)

✅ ಕತ್ತು ನೋವು (Neck Pain)

✅ ಬೆನ್ನು ನೋವು (Back Pain)

✅ ಕೆಳ ಬೆನ್ನು ನೋವು (Low Back Pain)

✅ ಕಾಲುಗಳಲ್ಲಿ ಸೆಳೆತ, ಜುಮ್ ಎನ್ನುವುದು (Sciatica)

✅ ಕೈ-ಕಾಲುಗಳು ಬೆಂಡಾಗುವುದು(ಮರಗಟ್ಟುವಿಕೆ)/ಸ್ಪರ್ಶ ವಿಲ್ಲದಿರುವುದು (Numbness in Hands, Legs)

📍 ಹೆಚ್ಚಿನ ಮಾಹಿತಿಗಾಗಿ/ಹೆಸರು ನೋಂದಾಯಿಸಲು ಸಂಪರ್ಕಿಸಿ:
ಅವಂತ್ ಬಿಕೆಜಿ ಹೆಲ್ತ್ ಕೇರ್
ಕಿರಂಗಂದೂರು ಗೇಟ್ ಸರ್ಕಲ್,
ಸುರಭಿ ಕಲ್ಯಾಣ ಮಂಟಪದ ಪಕ್ಕ,
ಕಲ್ಲಹಳ್ಳಿ, ಮಂಡ್ಯ
📞 9845872725

Welcome to Avant BKG Hospitals, founded by Dr. Balakrishna Gowda T.N., (BKG). Our team of skilled healthcare providers is dedicated to delivering superior medical services in a comfortable and caring environment.

21/07/2026

📢 ಉಚಿತ ಸಲಹೆ / ವೈದ್ಯರ ಸಲಹಾ ಶುಲ್ಕ ಇರುವುದಿಲ್ಲ (Free Consultation) (ಕೀಲು ಮತ್ತು ಮೂಳೆ ಸಂಬಂಧಿಸಿದ ಎಲ್ಲ ತೊಂದರೆಗಳಿಗೆ).

ಮೈಸೂರಿನ ಹೆಸರಾಂತ, ನುರಿತ ಮತ್ತು ಹಿರಿಯ ಕೀಲು ಮತ್ತು ಮೂಳೆ ಮರುಜೋಡಣಾ ಶಸ್ತ್ರಚಿಕಿತ್ಸಾ ತಜ್ಞರು ಈಗ ಮಂಡ್ಯ ನಗರದಲ್ಲಿ ಸಂದರ್ಶನಕ್ಕೆ ಲಭ್ಯವಿದ್ದಾರೆ.

ಡಾ. ಟಿ.ಎನ್. ಬಾಲಕೃಷ್ಣ ಗೌಡ
ಹಿರಿಯ ಮೂಳೆ ತಜ್ಞರು ಮತ್ತು ರೊಬೋಟಿಕ್ ಕೀಲು ಬದಲಾವಣಾ ಶಸ್ತ್ರಚಿಕಿತ್ಸಕರು
ಅನುಭವ: 27+ ವರ್ಷಗಳು

ದಿನಾಂಕ: 22-07-2026 (ಪ್ರತಿ ಬುಧವಾರ)

⏰ ಸಮಯ: ಮಧ್ಯಾಹ್ನ 02:30 ರಿಂದ ಸಂಜೆ 05:30 ಗಂಟೆಯವರೆಗೆ

ಯಾರು ಭಾಗವಹಿಸಬೇಕು?
✅ ಮೂಳೆ ಅಥವಾ ಮಂಡಿ/ ಭುಜದ /ಸೊಂಟದ ಕೀಲು ನೋವು ಹೊಂದಿರುವವರು
✅ ನಡೆಯಲು / ಕುಳಿತುಕೊಳ್ಳಲು ತೊಂದರೆ ಅನುಭವಿಸುತ್ತಿರುವವರು
✅ ಮಂಡಿ/ಭುಜದ/ಸೊಂಟದ ಕೀಲು ಬದಲಾವಣಾ ಶಸ್ತ್ರಚಿಕಿತ್ಸೆ ಅಗತ್ಯವಿರುವವರು
✅ ಕೀಲು ಸಂಬಂಧಿತ ಕೀಹೋಲ್ ಶಸ್ತ್ರಚಿಕಿತ್ಸೆಯ ಅಗತ್ಯವಿರುವವರು
✅ ನಡೆಯುವಾಗ ಮಂಡಿ ಕಳಚಿಕೊಂಡಂತೆ / ಮುಗ್ಗರಿಸುವಂತೆ ಅನುಭವವಾಗುವುದು
✅ ACL/ MCL / PCL ಶಸ್ತ್ರಚಿಕಿತ್ಸೆ ಅವಶ್ಯಕತೆ ಇರುವವರು
✅ ಕೀಲುಗಳ ಸುತ್ತ ಕೆಂಪು ಊತ / ಉರಿಯಿಂದ ಬಳಲುತ್ತಿರುವವರು
✅ ಮೊಣಕಾಲು, ಮೊಣಕೈ, ಮಣಿಕಟ್ಟುಗಳಲ್ಲಿ ನೋವು, ಉರಿ ಕಂಡುಬರುವುದು
✅ ಮಣಿಕಟ್ಟುಗಳು ಕೆಂಪಾಗುವುದು ಅಥವಾ ಊದಿಕೊಳ್ಳುವುದು
✅ ದೀರ್ಘಕಾಲದಿಂದ ಬೆರಳುಗಳಲ್ಲಿ ನೋವು ಅನುಭವಿಸುತ್ತಿರುವುದು

📍ಹೆಚ್ಚಿನ ಮಾಹಿತಿಗಾಗಿ ಮತ್ತು ಹೆಸರು ನೋಂದಾಯಿಸಲು ಸಂಪರ್ಕಿಸಿ :
ಅವಂತ್ ಬಿಕೆಜಿ ಹೆಲ್ತ್ ಕೇರ್
ಕಿರಗಂದೂರು ಗೇಟ್ ಸರ್ಕಲ್,
ಸುರಭಿ ಕಲ್ಯಾಣ ಮಂಟಪದ ಪಕ್ಕ
ಮಂಡ್ಯ.
ದೂರವಾಣಿ ಸಂಖ್ಯೆ:
📞 9845872725

Welcome to Avant BKG Hospitals, founded by Dr. Balakrishna Gowda T.N., (BKG). Our team of skilled healthcare providers is dedicated to delivering superior medical services in a comfortable and caring environment.

17/07/2026

ಮೈಸೂರಿನ ಹೆಸರಾಂತ ಮತ್ತು ನುರಿತ ನರ ಶಸ್ತ್ರ ಚಿಕಿತ್ಸಾ ತಜ್ಞರು (Neuro Surgeon) ಈಗ ಮಂಡ್ಯ ನಗರದಲ್ಲಿ ಸಂದರ್ಶನಕ್ಕೆ ಲಭ್ಯವಿದ್ದಾರೆ.

ಡಾ. ಪುನೀತ್.ಎಸ್
MBBS., MS (General Surgery)., MCh (Neuro Surgery)
Consultant Neurosurgeon

ದಿನಾಂಕ : 18-07-2026 (ಪ್ರತೀ ಶನಿವಾರ)

⏰ಸಮಯ : ಮಧ್ಯಾಹ್ನ 2.30 ಗಂಟೆಗೆ

ನಿಮಗೆ ಅಥವಾ ನಿಮಗೆ ತಿಳಿದವರಿಗೆ ಈ ಕೆಳಗಿನ ರೋಗಲಕ್ಷಣಗಳು ಇದೆಯೇ?

✅ ಸ್ಟ್ರೋಕ್ / ಲಕ್ವಾ (Stroke)

✅ ಮೂರ್ಛೆರೋಗ / ಫಿಟ್ಸ್ (Epilepsy)

✅ ತಲೆಗೆ ಪೆಟ್ಟು (Head Injury)

✅ ಮೆದುಳಿನ ಗೆಡ್ಡೆಗಳು (Brain Tumors)

✅ ಬೆನ್ನುಮೂಳೆಯ ಗಾಯ (Spine Injury)

✅ ಬೆನ್ನುಮೂಳೆಯ ಗೆಡ್ಡೆಗಳು (Spine Tumors)

✅ ಬೆನ್ನುಮೂಳೆಯ ದೋಷಗಳು (Spine Deformity)

✅ ಸ್ಲಿಪ್ ಡಿಸ್ಕ್ (Slipdisc)

✅ ಸ್ಪಾಂಡಿಲೋಸಿಸ್ (Spondylosis)

✅ ಕತ್ತು ನೋವು (Neck Pain)

✅ ಬೆನ್ನು ನೋವು (Back Pain)

✅ ಕೆಳ ಬೆನ್ನು ನೋವು (Low Back Pain)

✅ ಕಾಲುಗಳಲ್ಲಿ ಸೆಳೆತ, ಜುಮ್ ಎನ್ನುವುದು (Sciatica)

✅ ಕೈ-ಕಾಲುಗಳು ಬೆಂಡಾಗುವುದು(ಮರಗಟ್ಟುವಿಕೆ)/ಸ್ಪರ್ಶ ವಿಲ್ಲದಿರುವುದು (Numbness in Hands, Legs)

📍 ಹೆಚ್ಚಿನ ಮಾಹಿತಿಗಾಗಿ/ಹೆಸರು ನೋಂದಾಯಿಸಲು ಸಂಪರ್ಕಿಸಿ:
ಅವಂತ್ ಬಿಕೆಜಿ ಹೆಲ್ತ್ ಕೇರ್
ಕಿರಂಗಂದೂರು ಗೇಟ್ ಸರ್ಕಲ್,
ಸುರಭಿ ಕಲ್ಯಾಣ ಮಂಟಪದ ಪಕ್ಕ,
ಕಲ್ಲಹಳ್ಳಿ, ಮಂಡ್ಯ
📞 9845872725

Welcome to Avant BKG Hospitals, founded by Dr. Balakrishna Gowda T.N., (BKG). Our team of skilled healthcare providers is dedicated to delivering superior medical services in a comfortable and caring environment.

👣 ಪಾದದ ಗಂಟಿನ (Ankle Pain) ನೋವು ನಿಮ್ಮ ಚಟುವಟಿಕೆಗಳಿಗೆ ಅಡ್ಡಿಯಾಗಲು ಬಿಡಬೇಡಿ!ನೀವು ಪಾದದ ಗಂಟಿನ ನಿರಂತರ ನೋವು, ಊತ, ಬಿಗಿತ ಅಥವಾ ನಡೆಯಲು...
16/07/2026

👣 ಪಾದದ ಗಂಟಿನ (Ankle Pain) ನೋವು ನಿಮ್ಮ ಚಟುವಟಿಕೆಗಳಿಗೆ ಅಡ್ಡಿಯಾಗಲು ಬಿಡಬೇಡಿ!
ನೀವು ಪಾದದ ಗಂಟಿನ ನಿರಂತರ ನೋವು, ಊತ, ಬಿಗಿತ ಅಥವಾ ನಡೆಯಲು ಕಷ್ಟಪಡುವ ಸಮಸ್ಯೆಯಿಂದ ಬಳಲುತ್ತಿದ್ದೀರಾ?

ಕ್ರೀಡಾ ಗಾಯ, ಸಂಧಿವಾತ (ಆರ್ಥ್ರೈಟಿಸ್), ಲಿಗಮೆಂಟ್ ಹಾನಿ ಅಥವಾ ಮೂಳೆ ಮುರಿತ - ಹೀಗೆ ಯಾವುದೇ ಕಾರಣವಿರಲಿ, ಆರಂಭಿಕ ರೋಗನಿರ್ಣಯ ಮತ್ತು ತಜ್ಞರ ಚಿಕಿತ್ಸೆಯು ನಿಮ್ಮ ಚಲನಶೀಲತೆಯನ್ನು ಮರಳಿ ಪಡೆಯಲು ಮತ್ತು ನೋವು-ಮುಕ್ತ ಜೀವನ ನಡೆಸಲು ಸಹಾಯ ಮಾಡುತ್ತದೆ.

'ಅವಂತ್ ಬಿ.ಕೆ.ಜಿ. ಹೆಲ್ತ್ ಕೇರ್'ನಲ್ಲಿ (avant bkg healthcare), ನಮ್ಮ ಅನುಭವಿ ಮೂಳೆ ರೋಗ ತಜ್ಞರಾದ ಡಾ. ಹರ್ಷಿತಾ ಹೆಚ್. ಉಡುಪ ಅವರು, ಪಾದ ಮತ್ತು ಪಾದದ ಗಂಟಿನ ಸಮಸ್ಯೆಗಳಿಗೆ ಸುಧಾರಿತ ಆರೈಕೆಯನ್ನು ಒದಗಿಸುತ್ತಾರೆ. ಇಲ್ಲಿ ತ್ವರಿತ ಚೇತರಿಕೆಗಾಗಿ ಪ್ರತಿಯೊಬ್ಬ ರೋಗಿಗೂ ಸೂಕ್ತವಾದ ವೈಯಕ್ತಿಕ ಚಿಕಿತ್ಸಾ ಯೋಜನೆಗಳನ್ನು ರೂಪಿಸಲಾಗುತ್ತದೆ.

✅ ತಜ್ಞರಿಂದ ರೋಗನಿರ್ಣಯ
✅ ಪಾದ ಮತ್ತು ಪಾದದ ಗಂಟಿನ ಸುಧಾರಿತ ಆರೈಕೆ
✅ ಶಸ್ತ್ರಚಿಕಿತ್ಸೆ ರಹಿತ ಮತ್ತು ಶಸ್ತ್ರಚಿಕಿತ್ಸಾ ಚಿಕಿತ್ಸಾ ಆಯ್ಕೆಗಳು
✅ ತ್ವರಿತ ಚೇತರಿಕೆ ಮತ್ತು ಉತ್ತಮ ಚಲನಶೀಲತೆ

📅 ಸಮಾಲೋಚನೆ: ಪ್ರತಿ ಬುಧವಾರ
ಮಧ್ಯಾಹ್ನ 2.30 ರಿಂದ ಸಂಜೆ 6:00 ರವರೆಗೆ

📍 ಅವಂತ್ ಬಿ.ಕೆ.ಜಿ. ಹೆಲ್ತ್ ಕೇರ್
(avant bkg health care)
ಕಿರಗಂದೂರು ಗೇಟ್ ಸರ್ಕಲ್
ಸ್ಪೋರ್ಟ್ಸ್ ಕ್ಲಬ್ ಎದುರು,
ಸುರಭಿ ಕಲ್ಯಾಣ ಮಂಟಪದ ಹತ್ತಿರ, ಮಂಡ್ಯ

📞 ಹೆಚ್ಚಿನ ಮಾಹಿತಿಗಾಗಿ / ಹೆಸರು ನೋಂದಾಯಿಸಲು ಸಂಪರ್ಕಿಸಿ:
7349 72 72 72
98458 72 72 5

✨ ನೋವು-ಮುಕ್ತ ಜೀವನದತ್ತ ಮೊದಲ ಹೆಜ್ಜೆ ಇಡಿ.
ಇಂದೇ ನಿಮ್ಮ ಅಪಾಯಿಂಟ್‌ಮೆಂಟ್ ಕಾಯ್ದಿರಿಸಿ!

14/07/2026

📢 ಉಚಿತ ಸಲಹೆ / ವೈದ್ಯರ ಸಲಹಾ ಶುಲ್ಕ ಇರುವುದಿಲ್ಲ (Free Consultation) (ಕೀಲು ಮತ್ತು ಮೂಳೆ ಸಂಬಂಧಿಸಿದ ಎಲ್ಲ ತೊಂದರೆಗಳಿಗೆ).

ಮೈಸೂರಿನ ಹೆಸರಾಂತ, ನುರಿತ ಮತ್ತು ಹಿರಿಯ ಕೀಲು ಮತ್ತು ಮೂಳೆ ಮರುಜೋಡಣಾ ಶಸ್ತ್ರಚಿಕಿತ್ಸಾ ತಜ್ಞರು ಈಗ ಮಂಡ್ಯ ನಗರದಲ್ಲಿ ಸಂದರ್ಶನಕ್ಕೆ ಲಭ್ಯವಿದ್ದಾರೆ.

ಡಾ. ಟಿ.ಎನ್. ಬಾಲಕೃಷ್ಣ ಗೌಡ
ಹಿರಿಯ ಮೂಳೆ ತಜ್ಞರು ಮತ್ತು ರೊಬೋಟಿಕ್ ಕೀಲು ಬದಲಾವಣಾ ಶಸ್ತ್ರಚಿಕಿತ್ಸಕರು
ಅನುಭವ: 27+ ವರ್ಷಗಳು

ದಿನಾಂಕ: 15-07-2026 (ಪ್ರತಿ ಬುಧವಾರ)

⏰ ಸಮಯ: ಮಧ್ಯಾಹ್ನ 02:30 ರಿಂದ ಸಂಜೆ 05:30 ಗಂಟೆಯವರೆಗೆ

ಯಾರು ಭಾಗವಹಿಸಬೇಕು?
✅ ಮೂಳೆ ಅಥವಾ ಮಂಡಿ/ ಭುಜದ /ಸೊಂಟದ ಕೀಲು ನೋವು ಹೊಂದಿರುವವರು
✅ ನಡೆಯಲು / ಕುಳಿತುಕೊಳ್ಳಲು ತೊಂದರೆ ಅನುಭವಿಸುತ್ತಿರುವವರು
✅ ಮಂಡಿ/ಭುಜದ/ಸೊಂಟದ ಕೀಲು ಬದಲಾವಣಾ ಶಸ್ತ್ರಚಿಕಿತ್ಸೆ ಅಗತ್ಯವಿರುವವರು
✅ ಕೀಲು ಸಂಬಂಧಿತ ಕೀಹೋಲ್ ಶಸ್ತ್ರಚಿಕಿತ್ಸೆಯ ಅಗತ್ಯವಿರುವವರು
✅ ನಡೆಯುವಾಗ ಮಂಡಿ ಕಳಚಿಕೊಂಡಂತೆ / ಮುಗ್ಗರಿಸುವಂತೆ ಅನುಭವವಾಗುವುದು
✅ ACL/ MCL / PCL ಶಸ್ತ್ರಚಿಕಿತ್ಸೆ ಅವಶ್ಯಕತೆ ಇರುವವರು
✅ ಕೀಲುಗಳ ಸುತ್ತ ಕೆಂಪು ಊತ / ಉರಿಯಿಂದ ಬಳಲುತ್ತಿರುವವರು
✅ ಮೊಣಕಾಲು, ಮೊಣಕೈ, ಮಣಿಕಟ್ಟುಗಳಲ್ಲಿ ನೋವು, ಉರಿ ಕಂಡುಬರುವುದು
✅ ಮಣಿಕಟ್ಟುಗಳು ಕೆಂಪಾಗುವುದು ಅಥವಾ ಊದಿಕೊಳ್ಳುವುದು
✅ ದೀರ್ಘಕಾಲದಿಂದ ಬೆರಳುಗಳಲ್ಲಿ ನೋವು ಅನುಭವಿಸುತ್ತಿರುವುದು

📍ಹೆಚ್ಚಿನ ಮಾಹಿತಿಗಾಗಿ ಮತ್ತು ಹೆಸರು ನೋಂದಾಯಿಸಲು ಸಂಪರ್ಕಿಸಿ :
ಅವಂತ್ ಬಿಕೆಜಿ ಹೆಲ್ತ್ ಕೇರ್
ಕಿರಗಂದೂರು ಗೇಟ್ ಸರ್ಕಲ್,
ಸುರಭಿ ಕಲ್ಯಾಣ ಮಂಟಪದ ಪಕ್ಕ
ಮಂಡ್ಯ.
ದೂರವಾಣಿ ಸಂಖ್ಯೆ:
📞 9845872725

Welcome to Avant BKG Hospitals, founded by Dr. Balakrishna Gowda T.N., (BKG). Our team of skilled healthcare providers is dedicated to delivering superior medical services in a comfortable and caring environment.

🧠 ಮಿಥ್ಯ ಅಥವಾ ಸತ್ಯ?ಮೆದುಳಿನ ಗೆಡ್ಡೆಗಳ ಬಗ್ಗೆ ಇರುವ ಗೊಂದಲವನ್ನು ನಿವಾರಿಸೋಣ ಮೆದುಳಿನ ಗೆಡ್ಡೆಗಳ ಬಗ್ಗೆ ನೀವು ಕೇಳುವ ಎಲ್ಲವೂ ನಿಜವಲ್ಲ.ಸತ್ಯ...
13/07/2026

🧠 ಮಿಥ್ಯ ಅಥವಾ ಸತ್ಯ?

ಮೆದುಳಿನ ಗೆಡ್ಡೆಗಳ ಬಗ್ಗೆ ಇರುವ ಗೊಂದಲವನ್ನು ನಿವಾರಿಸೋಣ ಮೆದುಳಿನ ಗೆಡ್ಡೆಗಳ ಬಗ್ಗೆ ನೀವು ಕೇಳುವ ಎಲ್ಲವೂ ನಿಜವಲ್ಲ.

ಸತ್ಯಗಳನ್ನು ತಿಳಿದುಕೊಳ್ಳುವುದರಿಂದ ಎಚ್ಚರಿಕೆಯ ಚಿಹ್ನೆಗಳನ್ನು ಮೊದಲೇ ಗುರುತಿಸಲು ಮತ್ತು ಸಕಾಲಿಕ ವೈದ್ಯಕೀಯ ಆರೈಕೆಯನ್ನು ಪಡೆಯಲು ನಿಮಗೆ ಸಹಾಯವಾಗುತ್ತದೆ.

✅ ನಿಮಗೆ ತಿಳಿದಿದೆಯೇ?
• ಮೆದುಳಿನ ಗೆಡ್ಡೆಗಳು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು.
• ಎಲ್ಲಾ ಮೆದುಳಿನ ಗೆಡ್ಡೆಗಳು ಕ್ಯಾನ್ಸರ್ ಅಲ್ಲ - ಹಲವು ಸೌಮ್ಯವಾಗಿರುತ್ತವೆ.
• ಆರಂಭಿಕ ರೋಗನಿರ್ಣಯವು ಗಂಭೀರ ತೊಡಕುಗಳನ್ನು ತಡೆಯಬಹುದು ಮತ್ತು ಚಿಕಿತ್ಸೆಯ ಫಲಿತಾಂಶಗಳನ್ನು ಸುಧಾರಿಸಬಹುದು.
• ಸುಧಾರಿತ ತಂತ್ರಜ್ಞಾನ ಮತ್ತು ತಜ್ಞರ ಆರೈಕೆಯೊಂದಿಗೆ, ಅನೇಕ ರೋಗಿಗಳು ಚೇತರಿಸಿಕೊಳ್ಳುತ್ತಾರೆ ಮತ್ತು ಆರೋಗ್ಯಕರ ಜೀವನವನ್ನು ನಡೆಸುತ್ತಾರೆ.

⚠️ ಈ ಕೆಳಗಿನ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ:
• ನಿರಂತರ ತಲೆನೋವು
• ರೋಗಗ್ರಸ್ತವಾಗುವಿಕೆಗಳು
• ದೃಷ್ಟಿ ಅಥವಾ ಶ್ರವಣ ಬದಲಾವಣೆಗಳು
• ದೌರ್ಬಲ್ಯ ಅಥವಾ ಮರಗಟ್ಟುವಿಕೆ
• ಮಾತನಾಡುವ ಅಥವಾ ಸಮತೋಲನವನ್ನು ಕಾಪಾಡಿಕೊಳ್ಳುವ ತೊಂದರೆ

🎗 ಆರಂಭಿಕ ಪತ್ತೆ ಜೀವಗಳನ್ನು ಉಳಿಸುತ್ತದೆ.

ನೀವು ಅಥವಾ ಪ್ರೀತಿಪಾತ್ರರು ನಿರಂತರ ನರವೈಜ್ಞಾನಿಕ ಲಕ್ಷಣಗಳನ್ನು ಅನುಭವಿಸಿದರೆ, ವಿಳಂಬವಿಲ್ಲದೆ ನರಶಸ್ತ್ರಚಿಕಿತ್ಸಾ ತಜ್ಞರನ್ನು ಸಂಪರ್ಕಿಸಿ.

👨‍⚕️ ನಮ್ಮ ನರಶಸ್ತ್ರಚಿಕಿತ್ಸಾ ತಜ್ಞರನ್ನು ಸಂಪರ್ಕಿಸಿ
ಡಾ. ಪುನೀತ್ ಎಸ್
MBBS, MS, M.Ch (PGIMER, Chandigarh)
ಸಲಹೆಗಾರ ನರಶಸ್ತ್ರಚಿಕಿತ್ಸಾ ತಜ್ಞರು
ಮೆದುಳು ಮತ್ತು ಬೆನ್ನುಮೂಳೆಯ ತಜ್ಞರು
ಕನಿಷ್ಠ ಆಕ್ರಮಣಕಾರಿ ಬೆನ್ನುಮೂಳೆಯ ಶಸ್ತ್ರಚಿಕಿತ್ಸಕರು

(ಪ್ರತಿ ಶನಿವಾರ ಮಧ್ಯಾಹ್ನ 2:30 ರಿಂದ ಸಂಜೆ 5 ರವರೆಗೆ)
📍 ಅವಂತ್ ಬಿಕೆಜಿ ಹೆಲ್ತ್ ಕೇರ್
ಕಿರಗಂದೂರು ಗೇಟ್ ಸರ್ಕಲ್,
ಸ್ಪೋರ್ಟ್ಸ್ ಕ್ಲಬ್ ಎದುರು, ಸುರಭಿ ಕಲ್ಯಾಣ ಮಂಟಪದ ಹತ್ತಿರ,
ಮಂಡ್ಯ.

📞 ನೇಮಕಾತಿ: 7349727272

13/07/2026

🩺 ಮೈಸೂರಿನ ಹಿರಿಯ, ಹೆಸರಾಂತ ಮತ್ತು ನುರಿತ ಅಲರ್ಜಿ ಮತ್ತು ಅಸ್ತಮಾ ಚಿಕಿತ್ಸಾ ತಜ್ಞರಿಂದ ಈಗ ನಿಮ್ಮ ಮಂಡ್ಯ ನಗರದಲ್ಲಿ ಸಲಹೆ ಮತ್ತು ಚಿಕಿತ್ಸೆ ಪಡೆಯಿರಿ!

👨‍⚕ ಡಾ. ಅರುಣ್.ಎಚ್.ಎಂ
MBBS.,DTCD (Tuberculosis & Chest Diseases)., DNB (Pulmonary Medicine)
ಹಿರಿಯ ಶ್ವಾಸಕೋಶ ಚಿಕಿತ್ಸಾ ತಜ್ಞರು

🏥 ಅವಂತ್ ಬಿಕೆಜಿ ಹೆಲ್ತ್ ಕೇರ್
ಕಿರಗಂದೂರು ಗೇಟ್ ಸರ್ಕಲ್,
ಸುರಭಿ ಕಲ್ಯಾಣ ಮಂಟಪದ ಹತ್ತಿರ, ಬಿ ಎಂ ರಸ್ತೆ, ಮಂಡ್ಯ

ದಿನಾಂಕ : 16-07-2026 ಗುರುವಾರ
⏰ ಸಮಯ: ಸಂಜೆ 4 ರಿಂದ ರಾತ್ರಿ 7 ಗಂಟೆಯವರೆಗೆ

🔍 ನಿಮಗೆ ಅಥವಾ ನಿಮಗೆ ತಿಳಿದವರಿಗೆ ಈ ಕೆಳಗಿನ ರೋಗಲಕ್ಷಣಗಳು ಇದೆಯೇ ?
✅ ಉಸಿರಾಡಲು ಕಷ್ಟಪಡುವುದು,
✅ ವಾಸಿಯಾಗದ ಕೆಮ್ಮು
✅ ಪದೇ ಪದೇ ಕಾಣಿಕೊಳ್ಳುವ ಕೆಮ್ಮು,
✅ ಧೂಮಪಾನದಿಂದ ಕೆಮ್ಮು
✅ ಸಾಮಾನ್ಯವಾಗಿ ಸಂಜೆ ಅಥವಾ ರಾತ್ರಿ ಸಮಯದಲ್ಲಿ ಕಾಣಿಸಿಕೊಳ್ಳುವ ಕೆಮ್ಮು/ಉಬ್ಬಸ
✅ ಕೆಮ್ಮು/ಉಬ್ಬಸದಿಂದ ನಿದ್ರಾಹೀನತೆ.
✅ ಎದೆಯ ಭಾಗದಲ್ಲಿ ಬಿಗಿತ ಹಾಗೂ ಹಿಡಿದಂತೆ ಆಗುವುದು.
✅ ಉಸಿರಾಡದಲ್ಲಿ ಸಿಳ್ಳೆಯ ಧ್ವನಿ ಕೇಳಿಬರುವುದು.
✅ ಹೊಗೆ, ಧೂಳು, ತಂಪುಪಾನೀಯ ಸೇವನೆ, ವಾತಾವರಣದಲ್ಲಿನ ಏರುಪೇರಿನಿಂದ ಅಲರ್ಜಿ
✅ ಅತಿಯಾದ ಸೀನು
✅ ಪದೇ ಪದೇ ಕಾಣಿಸಿಕೊಳ್ಳುವ ನೆಗಡಿ
✅ ಮೂಗು ಕಡಿತದ ಜೊತೆಗೆ ಸೀನು ಬರುವುದು.
✅ ಯಾವಾಗಲು ಮೂಗಿನಿಂದ ನೀರು ಸೋರುವುದು.

📞 ಹೆಚ್ಚಿನ ಮಾಹಿತಿಗಾಗಿ ಮತ್ತು ಹೆಸರು ನೊಂದಾಯಿಸಲು ಸಂಪರ್ಕಿಸಿ :
👉 9845872725

Welcome to Avant BKG Hospitals, founded by Dr. Balakrishna Gowda T.N., (BKG). Our team of skilled healthcare providers is dedicated to delivering superior medical services in a comfortable and caring environment.

Address

Kiraganduru Gate Circle, Opp.Hotel Jyothi International, Next To Surabhi Convention Centre,
Mandya
571401

Opening Hours

Monday 9am - 6pm
Tuesday 9am - 6pm
Wednesday 9am - 6pm
Thursday 9am - 6pm
Friday 9am - 6pm
Saturday 9am - 6pm

Alerts

Be the first to know and let us send you an email when Avant BKG Health Care Mandya posts news and promotions. Your email address will not be used for any other purpose, and you can unsubscribe at any time.

Shortcuts

Share

Category