13/06/2026
🤱 Think back pain after delivery is normal?
Dr. Prajwal Narayan, Consultant Orthopaedic & Spine Surgeon, explains the 7 common reasons why back and spine pain can occur after childbirth, especially after a C-section. He also clears up common myths about spinal injections and helps you understand the real causes behind post-pregnancy back pain.
💡 A Healthy Mother Means a Healthy Family ❤️
If you or a loved one is experiencing persistent back or spine pain after delivery, don't ignore it. Early diagnosis and treatment can help you recover faster and live pain-free.
📍 Jisha Prime Orthopaedic & Spine Care
📞 +91 9187050960
🌐 www.jishaprimeortho.com
🤱 ಡೆಲಿವರಿ ಆದ ನಂತರ ಬೆನ್ನು ನೋವು ಸಾಮಾನ್ಯ ಎಂದುಕೊಂಡಿದ್ದೀರಾ?
ಕನ್ಸಲ್ಟೆಂಟ್ ಆರ್ಥೋಪೆಡಿಕ್ ಮತ್ತು ಸ್ಪೈನ್ ಸರ್ಜನ್ ಡಾ. ಪ್ರಜ್ವಲ್ ನಾರಾಯಣ ಅವರು ಹೆರಿಗೆಯ ನಂತರ, ವಿಶೇಷವಾಗಿ ಸಿ-ಸೆಕ್ಷನ್ ಬಳಿಕ ಬೆನ್ನು ಮತ್ತು ಬೆನ್ನೆಲುಬಿನ ನೋವು ಉಂಟಾಗಲು ಕಾರಣವಾಗುವ 7 ಪ್ರಮುಖ ಕಾರಣಗಳನ್ನು ವಿವರಿಸುತ್ತಾರೆ. ಜೊತೆಗೆ, ಸ್ಪೈನಲ್ ಇಂಜೆಕ್ಷನ್ ಬಗ್ಗೆ ಇರುವ ಸಾಮಾನ್ಯ ತಪ್ಪು ಕಲ್ಪನೆಗಳನ್ನು ನಿವಾರಿಸಿ, ನಿಜವಾದ ಕಾರಣಗಳನ್ನು ತಿಳಿಸುತ್ತಾರೆ.
💡 ಆರೋಗ್ಯಕರ ತಾಯಿ ಅಂದರೆ ಆರೋಗ್ಯಕರ ಕುಟುಂಬ ❤️
ಹೆರಿಗೆಯ ನಂತರ ನಿರಂತರ ಬೆನ್ನು ಅಥವಾ ಬೆನ್ನೆಲುಬಿನ ನೋವಿನಿಂದ ಬಳಲುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಸಮಯಕ್ಕೆ ಸರಿಯಾದ ಚಿಕಿತ್ಸೆ ಮತ್ತು ಸಲಹೆ ಪಡೆದು ಆರೋಗ್ಯಕರ ಜೀವನದತ್ತ ಹೆಜ್ಜೆ ಇಡಿ.
📍 ಜಿಶ