23/02/2026
TMJ Ankylosis isn’t just limited mouth opening.
It affects speech, nutrition, facial growth, and confidence.
Early diagnosis and timely surgical intervention
can restore function and transform lives.
Mouth opening is freedom.
TMJ Ankylosis ಅಂದರೆ ಕೇವಲ ಬಾಯಿ ತೆರೆಯಲಾಗದ ಸಮಸ್ಯೆಯಲ್ಲ.
ಇದು ಮಾತು, ಆಹಾರ ಸೇವನೆ, ಮುಖದ ಬೆಳವಣಿಗೆ
ಮತ್ತು ಆತ್ಮವಿಶ್ವಾಸಕ್ಕೆ ಪರಿಣಾಮ ಬೀರುತ್ತದೆ.
ಸರಿಯಾದ ಸಮಯದಲ್ಲಿ ರೋಗನಿರ್ಣಯ ಮತ್ತು ಶಸ್ತ್ರಚಿಕಿತ್ಸೆ
ಜೀವನವನ್ನು ಮತ್ತೆ ಚೇತರಿಸಬಹುದು.
ಬಾಯಿ ತೆರೆಯುವಿಕೆ = ಸ್ವಾತಂತ್ರ್ಯ.
thank you for being in Ot with me .