11/10/2026
ಮಹಿಳೆಯರಲ್ಲಿ UTI (Urinary Tract Infection) ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ.
ಮೂತ್ರ ವಿಸರ್ಜಿಸುವಾಗ ಉರಿ, ಪದೇ ಪದೇ ಮೂತ್ರ ವಿಸರ್ಜನೆ, ಕೆಳಹೊಟ್ಟೆ ನೋವು ಅಥವಾ ಮೂತ್ರದಲ್ಲಿ ಬದಲಾವಣೆ ಕಂಡುಬಂದರೆ, ವೈದ್ಯರ ಸಲಹೆ ಪಡೆಯಿರಿ.
ಸರಿಯಾದ diagnosis ಮತ್ತು timely treatment ನಿಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ಸ್ವಯಂ ಔಷಧಿ ತೆಗೆದುಕೊಳ್ಳದೆ, ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಿರಿ.
ನಿಮ್ಮ ಆರೋಗ್ಯದ ಕಾಳಜಿ ನಮ್ಮ ಜವಾಬ್ದಾರಿ. We Care For Cure.
Sri Sai Multispeciality Hospital
📞 6366453684 / 6366553684
UTI symptoms in women, urinary tract infection, ಮಹಿಳೆಯರ ಆರೋಗ್ಯ, UTI treatment, best hospital near me in HD kote