Nisarga YOGA Kendra

  • Home
  • Nisarga YOGA Kendra

Nisarga YOGA Kendra Nisarga YOGA Kendra .. way to health

04/08/2026

ನಮ್ಮ ಯೋಗ ಕೇಂದ್ರದಲ್ಲಿ ಗುರು ಪೂರ್ಣಿಮೆ ಆಚರಣೆ 💐

01/08/2026

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶ್ರೀಯುತ ಸದಾನಂದ ಸ್ವಾಮಿ ಹಾಗೂ ಯುವ ಭಾಗವತರಾದ ಶ್ರೀಯುತ ಸೃಜನ್ ಗಣೇಶ್ ಹೆಗಡೆ ಅವರಿಗೆ ಗೌರವ ಸಮರ್ಪಣೆ 🙏🏻🙏🏻🙏🏻

01/08/2026
01/08/2026

ಗುರು ಪೂರ್ಣಿಮೆಯ ಶುಭಾಶಯಗಳು 💐

01/08/2026

ಪ್ರೀತಿಯ ಯೋಗ ಬಂದುಗಳಿಂದ ಆತ್ಮೀಯ ಗುರು ನಮನ🙏🏻ಶ್ರೀಗುರುಗಳ ಕೃಪಾಶೀರ್ವಾದ ಶ್ರೀರಕ್ಷೆ ಸದಾ ನಮ್ಮೆಲ್ಲರಿಗೂ ಇರಲಿ 🙏🏻

ನಮ್ಮ ಯೋಗ ಕೇಂದ್ರದಿಂದ ಗುರು ಪೂರ್ಣಿಮೆ ಆಚರಣೆ ವಿಜೃಂಭಣೆಯಿಂದ ನಡೆಯಿತು ಓಂಕಾರ,ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಭಜನೆ, ಗುರು ಪೂಜೆ, ತಾಳಮದ್ದ...
01/08/2026

ನಮ್ಮ ಯೋಗ ಕೇಂದ್ರದಿಂದ ಗುರು ಪೂರ್ಣಿಮೆ ಆಚರಣೆ ವಿಜೃಂಭಣೆಯಿಂದ ನಡೆಯಿತು ಓಂಕಾರ,ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಭಜನೆ, ಗುರು ಪೂಜೆ, ತಾಳಮದ್ದಳೆ* ಶ್ರೀ ಶಂಕರ ವಿಜಯ* ಕಾರ್ಯಕ್ರಮ, ಹಾಗೂ ಸಭಾ ಕಾರ್ಯಕ್ರಮ ರಾಷ್ಟ್ರ ಮಟ್ಟದ ಯೋಗಸಾಧಕರುಹಾಗು ಗುರುಗಳಾದ ಶ್ರೀಯುತ ರಾಜೇಶ್ ಶ್ರೀಮತಿ ಜಯಾ ಮೇಡಂ ಹಾಗೂ ಶ್ರೀಮತಿ ಶೈಲಜಾ ಮೇಡಂ ರವರಿಗೆ ಸನ್ಮಾನ, ತಾಲೂಕು ಮಟ್ಟದ ಹಿರಿಯ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ, ಅರ್ಥಗರ್ಭಿತವಾಗಿ ಗುರು ಪೂರ್ಣಿಮೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು
ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲಾ ಪ್ರೀತಿಯ ಸಹೋದರ ಸಹೋದರಿಯರಿಗೆ ತುಂಬು ಹೃದಯದ ಧನ್ಯವಾದಗಳು ❤️

Address


Opening Hours

Monday 05:45 - 07:00
Tuesday 05:45 - 07:00
Wednesday 05:45 - 07:00
Thursday 05:45 - 07:00
Friday 05:45 - 07:00
Saturday 05:45 - 07:00

Telephone

+919880984800

Alerts

Be the first to know and let us send you an email when Nisarga YOGA Kendra posts news and promotions. Your email address will not be used for any other purpose, and you can unsubscribe at any time.

Shortcuts

  • Want your practice to be the top-listed Clinic?

Share