MaAx Super Speciality Hospital

MaAx Super Speciality Hospital maAx Super Speciality Hospital | Shivamogga
Compassionate Care. Advanced Treatment.

Your Family’s Trusted Healthcare Partner 🤝
Expert Doctors | Modern Facilities
Emergency Care 24×7 🚑

11/07/2026

Complete video ಬೇಕಾ? Check the link in our Bio.
ಇಂದು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಜೀವನದ ಭಾಗವಾಗಿರುವ ಜಂಕ್ ಫುಡ್, ಹಸಿವಿನಿಂದ ಯಾರು ಉಳಿಯಬಾರದು ಎನ್ನುವ ಕಾರಣಕ್ಕೆ create ಮಾಡಲಾಗಿದೆ.
ಆದರೆ ಹೆಚ್ಚು ಪ್ರಮಾಣದಲ್ಲಿ ಜಂಕ್ ಫುಡ್ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಕಡಿಮೆಯಾಗುವ ಸಾಧ್ಯತೆ ಇದೆ.

ಜೊತೆಗೆ ಸ್ಥೂಲಕಾಯ (Obesity), ಮಧುಮೇಹ, ಹೃದಯ ಸಂಬಂಧಿತ ಸಮಸ್ಯೆಗಳು ಮತ್ತು ಇತರ ಆರೋಗ್ಯ ತೊಂದರೆಗಳ ಅಪಾಯವೂ ಹೆಚ್ಚಾಗಬಹುದು.
ಜಂಕ್ ಫುಡ್ ಹೇಗೆ ಹುಟ್ಟಿಕೊಂಡಿತು?
ಅದು ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ?
ಮತ್ತು ಇದಕ್ಕೆ ಆರೋಗ್ಯಕರ ಪರ್ಯಾಯಗಳೇನು? ಎಂಬುದನ್ನು ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞರಿಂದ ತಿಳಿದುಕೊಳ್ಳಿ.

🎙️ ಆರೋಗ್ಯದ ಬಗ್ಗೆ ಇಂತಹ ಕುತೂಹಲಕಾರಿ ಮತ್ತು ಉಪಯುಕ್ತ ಮಾಹಿತಿಗಾಗಿ ಮ್ಯಾಕ್ಸ್ ಸ್ಪೆಷಲ್ಸ್ Podcast ಅನ್ನು ವೀಕ್ಷಿಸಿ.

maAx Super Speciality Hospital, Shivamogga
Call us : 08182-269400 / 269401 / 269410



[Junk Food, Junk Food Side Effects, Healthy Food, Healthy Eating, Nutrition, Balanced Diet, Obesity, Diabetes Prevention, Heart Health, Healthy Lifestyle, Food Awareness, Wellness Tips, Preventive Healthcare, Nutrition Education, Health Podcast, Kannada Health Tips, Hospital Health Tips, Shivamogga Hospital, maAx Super Speciality Hospital]

World Population Day reminds us that a nation's greatest strength is its people.India's young population is not a burden...
11/07/2026

World Population Day reminds us that a nation's greatest strength is its people.

India's young population is not a burden—it's one of the world's largest health-capable work forces.
Investing in good health today means building a stronger, more productive tomorrow.

Let's prioritize preventive care, healthy lifestyles, regular health check-ups, and better access to healthcare for all.

Our population is our strength. Let's keep it healthy, keep it moving, and keep the future thriving. 🌍💙

maAx Super Speciality Hospital, Shivamogga
Call us : 08182-269400 / 269401 / 269410

゚viralシ

ಮಳೆಗಾಲದಲ್ಲಿ ಹಲವರಿಗೆ ಮೊಣಕಾಲಿನ ನೋವು ಹೆಚ್ಚಾದಂತೆ ಅನುಭವವಾಗುತ್ತದೆ. ಈಗಾಗಲೇ ಸಂಧಿವಾತ ಅಥವಾ ಕೀಲು ಸಮಸ್ಯೆ ಇರುವವರಲ್ಲಿ ಇದು ಹೆಚ್ಚು ಕಾಣಬಹ...
10/07/2026

ಮಳೆಗಾಲದಲ್ಲಿ ಹಲವರಿಗೆ ಮೊಣಕಾಲಿನ ನೋವು ಹೆಚ್ಚಾದಂತೆ ಅನುಭವವಾಗುತ್ತದೆ. ಈಗಾಗಲೇ ಸಂಧಿವಾತ ಅಥವಾ ಕೀಲು ಸಮಸ್ಯೆ ಇರುವವರಲ್ಲಿ ಇದು ಹೆಚ್ಚು ಕಾಣಬಹುದು.

ನೋವು ನಿರಂತರವಾಗಿದ್ದರೆ ಕಾರಣ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಪಡೆಯುವುದು ಮುಖ್ಯ.

🦵 ನೋವನ್ನು ಸಹಿಸಬೇಡಿ. maAx Super Speciality Hospital ನಲ್ಲಿ ಮೂಳೆ ಮತ್ತು ಕೀಲು ತಜ್ಞರನ್ನು ಸಂಪರ್ಕಿಸಿ.

maAx Super Speciality Hospital, Shivamogga
Call us : 08182-269400 / 269401 / 269410

゚viralシ

[Best Hospital in Shivamogga, Best Orthopaedic Hospital in Shivamogga, Best Bone and Joint Hospital in Shivamogga, Best Knee Pain Treatment in Shivamogga, Best Orthopaedic Doctor in Shivamogga, Joint Pain Specialist in Shivamogga, Knee Replacement Hospital in Shivamogga]

Know the Difference Between a Normal Eye and a Cataract Eye.A healthy eye provides clear, sharp vision, while a cataract...
09/07/2026

Know the Difference Between a Normal Eye and a Cataract Eye.

A healthy eye provides clear, sharp vision,
while a cataract eye may cause blurred vision, glare, difficulty seeing at night, and faded colors.

👁️ Early detection can help protect your vision.

Book your eye check-up today at maAx Super Speciality Hospital and take the first step toward clearer vision.

maAx Super Speciality Hospital, Shivamogga
Call us : 08182-269400 / 269401 / 269410



[Best Hospital in Shivamogga, Best Eye Hospital in Shivamogga, Best Cataract Hospital in Shivamogga, Cataract Eye Check-up in Shivamogga, Best Cataract Surgery Hospital in Shivamogga, Best Ophthalmologist in Shivamogga, Eye Specialist in Shivamogga, Advanced Eye Care in Shivamogga]

08/07/2026

Complete video ಬೇಕಾ? Check the link in our Bio.
E-ಸಿಗರೇಟ್ಸ್ ಧೂಮಪಾನ ಅಭ್ಯಾಸ ಕಡಿಮೆ ಮಾಡಲು ಸಹಾಯಕವೇ?

ಇತ್ತೀಚಿನ ದಿನಗಳಲ್ಲಿ ಅನೇಕರು ಸಾಮಾನ್ಯ ಸಿಗರೇಟ್ಗಳಿಗೆ ಪರ್ಯಾಯವಾಗಿ E-ಸಿಗರೇಟ್ಸ್ (Va**ng) ಅನ್ನು ಬಳಸುತ್ತಿದ್ದಾರೆ.
ಆದರೆ E-ಸಿಗರೇಟ್ಸ್ ಧೂಮಪಾನ ಅಭ್ಯಾಸವನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆಯೇ ಎಂಬುದು ಹಲವರಲ್ಲಿ ಇರುವ ಪ್ರಶ್ನೆಯಾಗಿದೆ.

E-ಸಿಗರೇಟ್ಸ್‌ಗಳಲ್ಲಿ ನಿಕೋಟಿನ್ ಇರುವ ಕಾರಣ, ಇದು ವ್ಯಸನವನ್ನು ಮುಂದುವರಿಸುವ ಸಾಧ್ಯತೆ ಇದೆ.
ಕೆಲವು ಸಂದರ್ಭಗಳಲ್ಲಿ ಧೂಮಪಾನವನ್ನು ಬಿಡಲು ಪ್ರಯತ್ನಿಸುವವರಿಗೆ ಸಹಾಯವಾಗಬಹುದು ಎಂದು ಹೇಳಲಾಗಿದ್ದರೂ,
ಇದರ ದೀರ್ಘಕಾಲದ ಆರೋಗ್ಯ ಪರಿಣಾಮಗಳ ಬಗ್ಗೆ ಇನ್ನೂ ಹಲವು ಅಧ್ಯಯನಗಳು ನಡೆಯುತ್ತಿವೆ.

E-ಸಿಗರೇಟ್ಸ್ ನಿಜವಾಗಿಯೂ ಧೂಮಪಾನ ಅಭ್ಯಾಸ ಕಡಿಮೆ ಮಾಡಲು ಸಹಾಯಕವೇ? ಅಥವಾ ಆರೋಗ್ಯಕ್ಕೆ ಮತ್ತಷ್ಟು ಅಪಾಯವನ್ನು ಉಂಟುಮಾಡುತ್ತದೆಯೇ?
ಎಂಬುದನ್ನು ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರಿಂದ ತಿಳಿದುಕೊಳ್ಳಿ.

ಈ ರೀತಿಯ ಹೆಚ್ಚಿನ ಆರೋಗ್ಯ ಮಾಹಿತಿಗಾಗಿ ಮ್ಯಾಕ್ಸ್ ಸ್ಪೆಷಲ್ಸ್ Podcast ವೀಕ್ಷಿಸಿ. 🎙️🚭

maAx Super Speciality Hospital, Shivamogga
Call us : 08182-269400 / 269401 / 269410

゚viralシ **ng

[maAx Super Speciality Hospital, Shivamogga, E-Cigarettes, Va**ng, Smoking Cessation, Ni****ne Addiction, Lung Health, Health Awareness, Preventive Healthcare, Doctor Advice, Podcast, Kannada Health Tips, To***co Awareness]

ಕ್ಯಾಟರಾಕ್ಟ್‌ಗೆ ಪರಿಣಾಮಕಾರಿ ಚಿಕಿತ್ಸೆ ಎಂದರೆ ಶಸ್ತ್ರಚಿಕಿತ್ಸೆ. ಇಂದಿನ ಆಧುನಿಕ ತಂತ್ರಜ್ಞಾನದಿಂದ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ಸುರಕ್ಷಿತ...
08/07/2026

ಕ್ಯಾಟರಾಕ್ಟ್‌ಗೆ ಪರಿಣಾಮಕಾರಿ ಚಿಕಿತ್ಸೆ ಎಂದರೆ ಶಸ್ತ್ರಚಿಕಿತ್ಸೆ.

ಇಂದಿನ ಆಧುನಿಕ ತಂತ್ರಜ್ಞಾನದಿಂದ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ಸುರಕ್ಷಿತ ಹಾಗೂ ವೇಗವಾಗಿ ನೆರವೇರುತ್ತದೆ.
ಚಿಕಿತ್ಸೆಯ ನಂತರ ಅನೇಕರು ತಮ್ಮ ದೈನಂದಿನ ಚಟುವಟಿಕೆಗಳಿಗೆ ಬೇಗ ಮರಳುತ್ತಾರೆ.

👁️ ಸ್ಪಷ್ಟ ದೃಷ್ಟಿ ನಿಮ್ಮ ಹಕ್ಕು. maAx Super Speciality Hospital ನಲ್ಲಿ ಕಣ್ಣಿನ ತಜ್ಞರಿಂದ ಸಲಹೆ ಪಡೆಯಿರಿ.

maAx Super Speciality Hospital, Shivamogga
Call us : 08182-269400 / 269401 / 269410

゚viralシ

[Best Hospital in Shivamogga, Best Eye Hospital in Shivamogga, Best Cataract Treatment Hospital in Shivamogga, Best Cataract Surgery Hospital in Shivamogga, Best Eye Surgeon in Shivamogga, Best Ophthalmology Hospital in Shivamogga, Advanced Eye Care Hospital in Shivamogga]

ಕ್ಯಾಟರಾಕ್ಟ್ ಕೇವಲ ವಯಸ್ಸಾದವರಿಗೆ ಮಾತ್ರ ಬರುತ್ತದೆ ಎನ್ನುವುದು ತಪ್ಪು ಕಲ್ಪನೆ.ಮಧುಮೇಹ, ಕಣ್ಣಿನ ಗಾಯ, ಕೆಲವು ಔಷಧಿಗಳ ದೀರ್ಘಕಾಲದ ಬಳಕೆ ಹಾಗೂ...
07/07/2026

ಕ್ಯಾಟರಾಕ್ಟ್ ಕೇವಲ ವಯಸ್ಸಾದವರಿಗೆ ಮಾತ್ರ ಬರುತ್ತದೆ ಎನ್ನುವುದು ತಪ್ಪು ಕಲ್ಪನೆ.

ಮಧುಮೇಹ, ಕಣ್ಣಿನ ಗಾಯ, ಕೆಲವು ಔಷಧಿಗಳ ದೀರ್ಘಕಾಲದ ಬಳಕೆ ಹಾಗೂ ವಯಸ್ಸಿನ ಬದಲಾವಣೆಗಳಿಂದಲೂ ಕಣ್ಣಿನ ಪೊರೆ ಉಂಟಾಗಬಹುದು.

ಸಮಯಕ್ಕೆ ತಪಾಸಣೆ ಮಾಡಿದರೆ ದೃಷ್ಟಿ ಕಳೆದುಕೊಳ್ಳುವ ಅಪಾಯವನ್ನು ಕಡಿಮೆ ಮಾಡಬಹುದು.

👁️ ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. maAx Super Speciality Hospital ನಲ್ಲಿ ಸಮಗ್ರ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಿ.

maAx Super Speciality Hospital, Shivamogga
Call us : 08182-269400 / 269401 / 269410

゚viralシ

[Cataract, Eye Care, Eye Health, Cataract Awareness, Cataract Surgery, Vision Care, Healthy Eyes, Eye Checkup, Ophthalmology, Eye Hospital, Diabetes Care, Eye Treatment, Prevent Blindness, Eye Awareness, Shivamogga, Shivamogga Hospital, maAx Hospital, maAx Super Speciality Hospital, Kannada Health]

06/07/2026

Complete video ಬೇಕಾ? Check the link in our Bio.
ಗೊರಕೆ ಹೊಡೆಯುವುದು ಶ್ವಾಸಕೋಶ ಹಾಗೂ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? 😴

ಅನೇಕರು ಗೊರಕೆ ಹೊಡೆಯುವುದನ್ನು ಸಾಮಾನ್ಯ ಎಂದು ನಿರ್ಲಕ್ಷಿಸುತ್ತಾರೆ.
ಆದರೆ ನಿರಂತರವಾಗಿ ಅಥವಾ ಜೋರಾಗಿ ಗೊರಕೆ ಹೊಡೆಯುವುದು ಕೆಲವೊಮ್ಮೆ ಸ್ಲೀಪ್ ಅಪ್ನಿಯಾ (Sleep Apnea) ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದು.

ಗೊರಕೆಯಿಂದ ನಿದ್ರೆಯ ಗುಣಮಟ್ಟ ಕುಸಿಯುವುದು, ಹಗಲಿನಲ್ಲಿ ಆಯಾಸ, ಏಕಾಗ್ರತೆಯ ಕೊರತೆ, ರಕ್ತದೊತ್ತಡ ಹೆಚ್ಚಾಗುವುದು ಹಾಗೂ ಹೃದಯ ಮತ್ತು ಶ್ವಾಸಕೋಶದ ಆರೋಗ್ಯದ ಮೇಲೂ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ಗೊರಕೆ ಹೊಡೆಯುವುದು ಯಾವಾಗ ಅಪಾಯಕಾರಿ?
ಶ್ವಾಸಕೋಶ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ?
ಚಿಕಿತ್ಸೆ ಯಾವಾಗ ಅಗತ್ಯ?
ಎಂಬುದನ್ನು ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಶ್ವಾಸಕೋಶ ತಜ್ಞರಿಂದ ತಿಳಿದುಕೊಳ್ಳಿ.

maAx Super Speciality Hospital, Shivamogga
Call us : 08182-269400 / 269401 / 269410

゚viralシ

[Snoring, Sleep Apnea, Sleep Health, Healthy Sleep, Respiratory Health, Lung Health, Breathing Problems, Health Awareness, Health Tips, Wellness, Pulmonologist, Sleep Disorder, Preventive Healthcare, Kannada Health, Shivamogga, Karnataka, maAx Super Speciality Hospital, Hospital Care, Healthcare]

🎉 Happy Birthday, Dr. Shreyamsa! 🎂Today, the maAx Super Speciality Hospital family proudly celebrates Dr. Shreyamsa, Con...
06/07/2026

🎉 Happy Birthday, Dr. Shreyamsa! 🎂

Today, the maAx Super Speciality Hospital family proudly celebrates Dr. Shreyamsa, Consultant Endocrine & Breast Surgeon, on this special occasion. 💙

Your expertise, compassionate care, and unwavering dedication to your patients have made a lasting impact on countless lives.
Thank you for your commitment to excellence and for inspiring confidence and hope through your exceptional care.

May your birthday bring you abundant joy, good health, success, and many more milestones in both your personal and professional journey.
Wishing you a wonderful year filled with happiness and achievements!

maAx Super Speciality Hospital, Shivamogga
Call us : 08182-269400 / 269401 / 269410

🎉 Happy Birthday, Dr. Dayanand! 🎂Today, the entire maAx Super Speciality Hospital family proudly celebrates Dr. Dayanand...
06/07/2026

🎉 Happy Birthday, Dr. Dayanand! 🎂

Today, the entire maAx Super Speciality Hospital family proudly celebrates Dr. Dayanand, Consultant Nephrologist, on his special day. 💙

Your dedication to patient care, clinical excellence, and compassionate approach has touched countless lives and continues to inspire everyone around you.
Thank you for your unwavering commitment to healing and making a meaningful difference every day.

May this new year of your life be filled with good health, happiness, success, and many more remarkable achievements.
Wishing you a wonderful birthday and a year filled with joy and fulfillment!

maAx Super Speciality Hospital, Shivamogga
Call us : 08182-269400 / 269401 / 269410

Address

RMR Road, Durgigudi
Shimoga
577201

Alerts

Be the first to know and let us send you an email when MaAx Super Speciality Hospital posts news and promotions. Your email address will not be used for any other purpose, and you can unsubscribe at any time.

Contact The Practice

Send a message to MaAx Super Speciality Hospital:

Shortcuts

Share

Category