10/07/2026
ಡಾ. ನಮ್ರತಾ ಉಡುಪ, Senior Consultant Medical Oncologist, Nanjappa Life Care
ಈ ಮಹತ್ವದ ತಪ್ಪು ಕಲ್ಪನೆಯ ಬಗ್ಗೆ ವಿವರಿಸುತ್ತಾರೆ.
ದೇಹದಲ್ಲಿ ನೋವು ಆಗಬೇಕಾದ್ರೆ ನರ affect ಆಗಬೇಕು, ಊತ (inflammation) ಇರಬೇಕು, ಅಥವಾ ಅಂಗ ಹಾನಿಗೊಳಗಾಗಬೇಕು. ಇವೆಲ್ಲ ಸಾಮಾನ್ಯವಾಗಿ ಕ್ಯಾನ್ಸರ್‌ನ ನಂತರದ ಹಂತಗಳಲ್ಲಿ ಮಾತ್ರ ಸಂಭವಿಸುತ್ತವೆ. ಹೆಚ್ಚಿನ ಕ್ಯಾನ್ಸರ್‌ಗಳು ಮೌನವಾಗಿ ಆರಂಭವಾಗುತ್ತವೆ.
ಉದಾಹರಣೆಗೆ:
✔️ ನೋವಿಲ್ಲದ breast lump ಹೆಚ್ಚು ಗಮನಿಸಬೇಕಾದ ವಿಷಯ
✔️ ದೀರ್ಘಕಾಲದ ಕೆಮ್ಮು lung cancer ನ ಸೂಚನೆ ಆಗಿರಬಹುದು
✔️ Ovarian cancer ಆರಂಭದಲ್ಲಿ ಯಾವುದೇ ಲಕ್ಷಣ ತೋರಿಸದೆ ಇರಬಹುದು
ಯಾವುದೇ ಅನುಮಾನಾಸ್ಪದ ಗಂಟು ಅಥವಾ ಲಕ್ಷಣ ಕಂಡುಬಂದರೆ, ನಿರ್ಲಕ್ಷ್ಯ ಮಾಡದೆ ತಜ್ಞ ವೈದ್ಯರ ಸಲಹೆ ಪಡೆಯಿರಿ.
📍 Nanjappa Life Care, Gadikoppa, Sagar Road, Shivamogga (Shimoga), Karnataka
📞 08182-267300 | WhatsApp: 08182 221003