TSS Hospital Sirsi

Directions Website

TSS Hospital Sirsi Official page of TSS Hospital Sirsi, dedicated to providing affordable, quality healthcare to rural and farming communities.

Happy Teachers' Day to the incredible educators who spark curiosity, inspire dreams, and shape our future every single d...
05/09/2026

Happy Teachers' Day to the incredible educators who spark curiosity, inspire dreams, and shape our future every single day!

ವಿಶೇಷ ಸೂಚನೆ:  ತಜ್ಞ ವೈದ್ಯರ ಭೇಟಿ!  ಸೆಪ್ಟೆಂಬರ್ ತಿಂಗಳಿನಲ್ಲಿ ನಮ್ಮ ಆಸ್ಪತ್ರೆಗೆ ವಿವಿಧ ವಿಭಾಗಗಳ ಹೆಸರಾಂತ ತಜ್ಞ ವೈದ್ಯರು ಭೇಟಿ ನೀಡುತ್ತಿ...
01/09/2026

ವಿಶೇಷ ಸೂಚನೆ: ತಜ್ಞ ವೈದ್ಯರ ಭೇಟಿ! ಸೆಪ್ಟೆಂಬರ್ ತಿಂಗಳಿನಲ್ಲಿ ನಮ್ಮ ಆಸ್ಪತ್ರೆಗೆ ವಿವಿಧ ವಿಭಾಗಗಳ ಹೆಸರಾಂತ ತಜ್ಞ ವೈದ್ಯರು ಭೇಟಿ ನೀಡುತ್ತಿದ್ದಾರೆ. ಈ ಮೇಲಿನ ಪಟ್ಟಿಯಲ್ಲಿರುವ ನುರಿತ ವೈದ್ಯರಿಂದ ಸಲಹೆ ಮತ್ತು ಚಿಕಿತ್ಸೆ ಪಡೆಯಲು ಸಾರ್ವಜನಿಕರಿಗೆ ಇದು ಉತ್ತಮ ಅವಕಾಶ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಟಿ.ಎಸ್.ಎಸ್. ಹಾಸ್ಪಿಟಲ್, ಶಿರಸಿ

Special Notice: Visit of Specialist Doctors! In the month of September, renowned specialist doctors from various departments will be visiting our hospital. This is a great opportunity for the public to receive consultation and treatment from the expert doctors listed above. The public is requested to make the best use of this opportunity. For more information, please contact: T.S.S. (TSS) Hospital, Sirsi.

ಸೆಪ್ಟೆಂಬರ್ ರಕ್ತದ ಕ್ಯಾನ್ಸರ್ ಜಾಗೃತಿ ಮಾಸ: ಅರಿವು ಮೂಡಿಸೋಣ, ಜೀವ ರಕ್ಷಿಸೋಣ!ಅರಿವೇ ಗುರು, ಜಾಗೃತಿಯೇ ಪರಿಹಾರ: ರಕ್ತದ ಕ್ಯಾನ್ಸರ್ ವಿರುದ್ಧ ...
01/09/2026

ಸೆಪ್ಟೆಂಬರ್ ರಕ್ತದ ಕ್ಯಾನ್ಸರ್ ಜಾಗೃತಿ ಮಾಸ: ಅರಿವು ಮೂಡಿಸೋಣ, ಜೀವ ರಕ್ಷಿಸೋಣ!

ಅರಿವೇ ಗುರು, ಜಾಗೃತಿಯೇ ಪರಿಹಾರ: ರಕ್ತದ ಕ್ಯಾನ್ಸರ್ ವಿರುದ್ಧ ಒಂದಾಗೋಣ!

31/08/2026

ನಿಖರ ಚಿಕಿತ್ಸೆಗೆ ಪ್ರಥಮ ಹೆಜ್ಜೆ: ರೇಡಿಯಾಲಜಿ ಮಹತ್ವ ತಿಳಿಯಿರಿ!

ದೇಹದ ಒಳಗಿನ ಆರೋಗ್ಯ ಸಮಸ್ಯೆಯನ್ನು ಸರಿಯಾದ ಸಮಯಕ್ಕೆ ಗುರುತಿಸುವುದು ಯಶಸ್ವಿ ಚಿಕಿತ್ಸೆಯ ಮೊದಲ ಹೆಜ್ಜೆ. ರೇಡಿಯಾಲಜಿ ವಿಭಾಗವು ಎಕ್ಸ್-ರೇ, ಸ್ಕ್ಯಾನಿಂಗ್ ಮತ್ತು ಎಂಆರ್‌ಐ ತಂತ್ರಜ್ಞಾನಗಳ ಮೂಲಕ ದೇಹದ ಆಂತರಿಕ ಸ್ಥಿತಿಯನ್ನು ಸ್ಪಷ್ಟವಾಗಿ ತೋರಿಸಿ, ವೈದ್ಯರಿಗೆ ನಿಖರ ರೋಗನಿರ್ಣಯ ಮಾಡಲು ನೆರವಾಗುತ್ತದೆ. ಸೂಕ್ತ ಸಮಯದಲ್ಲಿ ರೇಡಿಯಾಲಜಿಸ್ಟ್‌ಗಳು ನೀಡುವ ಮಾಹಿತಿಯು ಪ್ರತಿಯೊಬ್ಬರ ಶೀಘ್ರ ಚೇತರಿಕೆಗೆ ದಾರಿದೀಪವಾಗುತ್ತವೆ.

ರೇಡಿಯಾಲಜಿ ವಿಭಾಗದ ಕಾರ್ಯವೈಖರಿ, ಸುಧಾರಿತ ತಂತ್ರಜ್ಞಾನಗಳು ಮತ್ತು ರೋಗ ನಿರ್ಣಯದಲ್ಲಿ ಇದರ ಪ್ರಮುಖ ಪಾತ್ರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು TSS YouTube Channel ನಲ್ಲಿ ಪೂರ್ಣ ಪೋಡ್‌ಕಾಸ್ಟ್ ವೀಕ್ಷಿಸಿ!

ಫ್ಯಾಟಿ ಲಿವರ್: ಸೈಲೆಂಟ್ ಆಗಿ ಬರೋ ಅಪಾಯ!ಲಿವರ್‌ನಲ್ಲಿ ಕೊಬ್ಬು ಶೇಖರಣೆಯಾಗುವುದನ್ನೇ ಫ್ಯಾಟಿ ಲಿವರ್ ಅಂತಾರೆ. ಆರಂಭದಲ್ಲಿ ಇದು ಗೊತ್ತಾಗಲ್ಲ, ಆ...
28/08/2026

ಫ್ಯಾಟಿ ಲಿವರ್: ಸೈಲೆಂಟ್ ಆಗಿ ಬರೋ ಅಪಾಯ!

ಲಿವರ್‌ನಲ್ಲಿ ಕೊಬ್ಬು ಶೇಖರಣೆಯಾಗುವುದನ್ನೇ ಫ್ಯಾಟಿ ಲಿವರ್ ಅಂತಾರೆ. ಆರಂಭದಲ್ಲಿ ಇದು ಗೊತ್ತಾಗಲ್ಲ, ಆದ್ರೆ ಆಮೇಲೆ ಸದಾ ಸುಸ್ತು, ಹೊಟ್ಟೆಯ ಬಲಭಾಗದಲ್ಲಿ ನೋವು ಮತ್ತು ಹಸಿವಾಗದಿರುವುದು ಕಂಡುಬರುತ್ತದೆ. ಇದನ್ನ ಹಾಗೇ ಬಿಟ್ಟರೆ ಲಿವರ್‌ಗೆ ದೊಡ್ಡ ತೊಂದರೆಯಾಗಬಹುದು. ಅದಕ್ಕೆ ಜಂಕ್ ಫುಡ್ ಕಮ್ಮಿ ಮಾಡಿ, ದಿನಾ ವ್ಯಾಯಾಮ ಮಾಡಿ ನಿಮ್ಮ ಲಿವರ್ ಅನ್ನು ಕಾಪಾಡಿಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ TSS ಆಸ್ಪತ್ರೆಯನ್ನು ಸಂಪರ್ಕಿಸಿ.

Fatty Liver: A Silent Danger!

Fatty liver is the accumulation of excess fat in the liver. It often shows no signs initially, but over time, it leads to constant fatigue, pain in the upper right side of the abdomen, and loss of appetite. If left unaddressed, it can cause severe liver damage. Protect your liver by avoiding junk food, exercising daily, and maintaining a healthy lifestyle.

For more information, contact TSS Hospital.

Cherish the bond. Celebrate the memories. Happy Raksha Bandhan!
28/08/2026

Cherish the bond. Celebrate the memories. Happy Raksha Bandhan!

27/08/2026

ಸ್ಕ್ಯಾನಿಂಗ್‌ಗೂ ಮುನ್ನ… ನಿಮ್ಮ ಆರೋಗ್ಯದ ಬಗ್ಗೆ ಈ ವಿಷಯ ಮರೆಯಬೇಡಿ!

ಸ್ಕ್ಯಾನಿಂಗ್‌ಗೆ ಬರುವವರು ಸಾಧ್ಯವಾದಷ್ಟು ಆರಾಮವಾಗಿರಿ ಮತ್ತು ಸಮಯಕ್ಕೆ ಸರಿಯಾಗಿ ಬನ್ನಿ. ನಿಮ್ಮ ಆರೋಗ್ಯ ಸಮಸ್ಯೆಗಳು, ತೆಗೆದುಕೊಳ್ಳುತ್ತಿರುವ ಔಷಧಿಗಳು, ಅಲರ್ಜಿ ಅಥವಾ ಹಿಂದಿನ ವೈದ್ಯಕೀಯ ದಾಖಲೆಗಳಿದ್ದರೆ ವೈದ್ಯರು ಅಥವಾ ಸಿಬ್ಬಂದಿಗೆ ಮುಂಚಿತವಾಗಿ ತಿಳಿಸಿ. ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ ಅದನ್ನು ಮರೆಮಾಡದೆ ತಿಳಿಸುವುದು ಉತ್ತಮ ಸ್ಕ್ಯಾನಿಂಗ್‌ ಅನುಭವಕ್ಕೆ ಸಹಾಯ ಮಾಡುತ್ತದೆ.

ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ TSS YouTube Channelನಲ್ಲಿ ಸಂಪೂರ್ಣ Podcast ಲಭ್ಯವಿದೆ. ತಪ್ಪದೇ ವೀಕ್ಷಿಸಿ!

Before Your Scan… Don’t Forget These Important Health Details!

Before coming for a scan, stay relaxed and arrive on time. Inform the doctor or staff in advance about any health conditions, medications, allergies, or previous medical records. If you have any specific health concerns, make sure to mention them without hesitation, as this can help ensure a smoother scanning experience.

For more information, a complete podcast is available on the TSS YouTube Channel. Don’t miss it!

24/08/2026

ಮಮೋಗ್ರಫಿ ಎಂದರೆ ಏನು? ಪ್ರತಿ ಹೆಣ್ಣು ಮಗಳಿಗೂ ಗೊತ್ತಿರಲೇಬೇಕಾದ ಸತ್ಯ!

ಬಹಳ ಜನರಿಗೆ ಗೊತ್ತಿಲ್ಲ, ಮಮೋಗ್ರಫಿ ಎನ್ನುವುದು ಕೇವಲ X-ray ಅಲ್ಲ, ಇದು ಕ್ಯಾನ್ಸರ್ ನ ಲಕ್ಷಣಗಳು ಹೊರಗೆ ಕಾಣಿಸಿಕೊಳ್ಳುವುದಕ್ಕೂ ಮುನ್ನವೇ ಅದನ್ನು ಪತ್ತೆ ಹಚ್ಚುವ ಜೀವ ರಕ್ಷಕ ತಂತ್ರಜ್ಞಾನ. ಇದರಲ್ಲಿ ಬಳಸುವ ರೇಡಿಯೇಷನ್ ಪ್ರಮಾಣ ಅತ್ಯಂತ ಕಡಿಮೆ ಇದ್ದು ಸಂಪೂರ್ಣ ಸುರಕ್ಷಿತವಾಗಿದ್ದು, ಸಮಯಕ್ಕೆ ಸರಿಯಾಗಿ ಪರೀಕ್ಷೆ ಮಾಡಿಸಿಕೊಂಡರೆ ಸ್ತನ ಕ್ಯಾನ್ಸರ್ ಅನ್ನು ಆರಂಭದಲ್ಲೇ ಪತ್ತೆ ಹಚ್ಚಿ ಸಂಪೂರ್ಣವಾಗಿ ಗುಣಪಡಿಸಬಹುದು.

ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ TSS Youtube Channel ನಲ್ಲಿ ಸಂಪೂರ್ಣ Podcast ಬರಲಿದೆ ತಪ್ಪದೇ ವೀಕ್ಷಿಸಿ.

ಮಾತ್ರೆಗಿಂತ ದೊಡ್ಡದು ಪ್ರೀತಿಯ ಸ್ಪರ್ಶ: ವೈದ್ಯರ ಕಾಳಜಿಗೆ ಸೋಲುವ ಕಾಯಿಲೆ!ಆಸ್ಪತ್ರೆಯಲ್ಲಿ ವೈದ್ಯರು ಮತ್ತು ನರ್ಸ್‌ಗಳು ತೋರುವ ಪ್ರೀತಿ ಹಾಗೂ ಸ...
21/08/2026

ಮಾತ್ರೆಗಿಂತ ದೊಡ್ಡದು ಪ್ರೀತಿಯ ಸ್ಪರ್ಶ: ವೈದ್ಯರ ಕಾಳಜಿಗೆ ಸೋಲುವ ಕಾಯಿಲೆ!

ಆಸ್ಪತ್ರೆಯಲ್ಲಿ ವೈದ್ಯರು ಮತ್ತು ನರ್ಸ್‌ಗಳು ತೋರುವ ಪ್ರೀತಿ ಹಾಗೂ ಸಾಂತ್ವನದ ಮಾತುಗಳು ಯಾವುದೇ ಮಾತ್ರೆಗಿಂತ ವೇಗವಾಗಿ ಕೆಲಸ ಮಾಡುತ್ತವೆ. ಈ ಕಾಳಜಿಯು ರೋಗಿಯ ಭಯವನ್ನು ದೂರಮಾಡಿ, ಬೇಗ ಗುಣಮುಖರಾಗುವ ಧೈರ್ಯ ತುಂಬುತ್ತದೆ. ಪ್ರೀತಿಯ ಆರೈಕೆಯೇ ರೋಗಿಗೆ ಸಿಗುವ ಅತ್ಯಂತ ದೊಡ್ಡ ಔಷಧ.

Healing Beyond Medicine: Kindness that Cures!

The love and comforting words from doctors and nurses work faster than any medicine. This genuine care drives away the patient's fear and instills the confidence to recover quickly. Truly, compassionate care is the greatest medicine of all.

16/08/2026

ರೇಡಿಯಾಲಜಿ ಪರೀಕ್ಷೆಗಳು ಎಷ್ಟು ಸುರಕ್ಷಿತ? ಇಲ್ಲಿದೆ ಸಣ್ಣ ಸ್ಪಷ್ಟನೆ!

ರೇಡಿಯಾಲಜಿ ಪರೀಕ್ಷೆಗಳಾದ ಎಕ್ಸ್-ರೇ ಮತ್ತು ಸಿಟಿ ಸ್ಕ್ಯಾನ್‌ಗಳಲ್ಲಿ ಬಳಸುವ ಅತ್ಯಲ್ಪ ಪ್ರಮಾಣದ ವಿಕಿರಣದಿಂದ ದೇಹಕ್ಕೆ ತಕ್ಷಣದ ಯಾವುದೇ ಅಪಾಯವಿರುವುದಿಲ್ಲ. ವೈದ್ಯರ ಸಲಹೆಯಂತೆ ಅಪರೂಪಕ್ಕೆ ಮಾಡಿಸುವ ಪರೀಕ್ಷೆಗಳು ಸಂಪೂರ್ಣ ಸುರಕ್ಷಿತ. ಆದರೆ, ಅನಗತ್ಯವಾಗಿ ಪದೇ ಪದೇ ವಿಕಿರಣಕ್ಕೆ ಒಡ್ಡಿಕೊಳ್ಳುವುದರಿಂದ ದೀರ್ಘಾವಧಿಯಲ್ಲಿ ಜೀವಕೋಶಗಳಿಗೆ ಹಾನಿಯಾಗುವ ಸಣ್ಣ ಸಾಧ್ಯತೆ ಇರುತ್ತದೆ. ವೈದ್ಯರ ಮಾರ್ಗದರ್ಶನದಂತೆ ಅಗತ್ಯವಿದ್ದಾಗ ಮಾತ್ರ ಪರೀಕ್ಷೆ ಮಾಡಿಸಿಕೊಳ್ಳಿ.
ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯು TSS YouTube Channel ನಲ್ಲಿ ಅತಿ ಶೀಘ್ರದಲ್ಲೇ ಬರಲಿದೆ!
ತಪ್ಪದೇ ವೀಕ್ಷಿಸಿ!

How Safe Are Radiology Tests? Here Is a Quick Clarification!

The minute amount of radiation used in radiology tests like X-rays and CT scans poses no immediate danger to the body. Tests done occasionally on a doctor's advice are completely safe. However, unnecessary and repeated exposure to radiation carries a slight possibility of damaging cells over the long term. Get these tests done only when necessary and under medical guidance.

More detailed information on this topic will be coming very soon on the TSS YouTube Channel! Do not miss watching!

Address

Collage Road
Sirsi
581402

Alerts

Be the first to know and let us send you an email when TSS Hospital Sirsi posts news and promotions. Your email address will not be used for any other purpose, and you can unsubscribe at any time.

Shortcuts

Share

Category