TALUK general hospital SORAB

TALUK general hospital SORAB Health

10/04/2026
ವಾರಕ್ಕೆ ಒಂದು ದಿನ ಸ್ವಚ್ಛತೆಗಾಗಿ ಮೀಸಲಿಡಿ.ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಗೊಳಿಸುವ ಮೂಲಕ ಡೆಂಗಿ ಜ್ವರ ತಡೆಗಟ್ಟಿ.
25/07/2025

ವಾರಕ್ಕೆ ಒಂದು ದಿನ ಸ್ವಚ್ಛತೆಗಾಗಿ ಮೀಸಲಿಡಿ.
ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಗೊಳಿಸುವ ಮೂಲಕ ಡೆಂಗಿ ಜ್ವರ ತಡೆಗಟ್ಟಿ.

ಹೃದಯದ ಸಕಾಲಿಕ ಆರೈಕೆಗೆ ಪುನೀತ್ ರಾಜ್‍ಕುಮಾರ್ ಹೃದಯ ಜ್ಯೋತಿ ಯೋಜನೆ ಶೀಘ್ರದಲ್ಲೇ ಎಲ್ಲ ತಾಲೂಕು ಆಸ್ಪತ್ರೆಗಳಿಗೂ ವಿಸ್ತರಣೆ.
25/07/2025

ಹೃದಯದ ಸಕಾಲಿಕ ಆರೈಕೆಗೆ ಪುನೀತ್ ರಾಜ್‍ಕುಮಾರ್ ಹೃದಯ ಜ್ಯೋತಿ ಯೋಜನೆ ಶೀಘ್ರದಲ್ಲೇ ಎಲ್ಲ ತಾಲೂಕು ಆಸ್ಪತ್ರೆಗಳಿಗೂ ವಿಸ್ತರಣೆ.

ಡೆಂಗಿಯನ್ನು ತಡೆಯಲು ಈ 3 ಹಂತಗಳನ್ನು ಅನುಸರಿಸಿ:✔️ ಪರಿಶೀಲಿಸಿ🧼 ಸ್ವಚ್ಛಗೊಳಿಸಿ🔒 ಮುಚ್ಚಿಸ್ವಚ್ಛತೆ ಕಾಪಾಡಿ, ಡೆಂಗಿ ತಡೆಯಿರಿ!  #ಡೆಂಗಿ_ನಿರ್ವ...
24/07/2025

ಡೆಂಗಿಯನ್ನು ತಡೆಯಲು ಈ 3 ಹಂತಗಳನ್ನು ಅನುಸರಿಸಿ:
✔️ ಪರಿಶೀಲಿಸಿ
🧼 ಸ್ವಚ್ಛಗೊಳಿಸಿ
🔒 ಮುಚ್ಚಿ
ಸ್ವಚ್ಛತೆ ಕಾಪಾಡಿ, ಡೆಂಗಿ ತಡೆಯಿರಿ!
#ಡೆಂಗಿ_ನಿರ್ವಹಣೆ

ಮಕ್ಕಳ‌ ಆರೋಗ್ಯದ ಸುರಕ್ಷತೆಗಾಗಿ ಸರಿಯಾದ ಸಮಯಕ್ಕೆ ಲಸಿಕೆ‌ ಹಾಕಿಸಿ.ಲಸಿಕಾ ವೇಳಾಪಟ್ಟಿಯ ಕುರಿತು ಇಲ್ಲಿ ತಿಳಿಯಿರಿ. ‌ಹೆಚ್ಚಿನ ಮಾಹಿತಿಗಾಗಿ ನಿಮ...
23/07/2025

ಮಕ್ಕಳ‌ ಆರೋಗ್ಯದ ಸುರಕ್ಷತೆಗಾಗಿ ಸರಿಯಾದ ಸಮಯಕ್ಕೆ ಲಸಿಕೆ‌ ಹಾಕಿಸಿ.
ಲಸಿಕಾ ವೇಳಾಪಟ್ಟಿಯ ಕುರಿತು ಇಲ್ಲಿ ತಿಳಿಯಿರಿ. ‌
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ

ಮೆದುಳಿನ ಸಮಸ್ಯೆಗಳನ್ನು ತಡೆಗಟ್ಟಬಹುದು. ಈ  #ವಿಶ್ವಮೆದುಳಿನದಿನದಂದು, ನಿಯಮಿತ ತಪಾಸಣೆ, ಕಾಳಜಿ ಮತ್ತು ಜಾಗೃತಿ ಮೂಲಕ ಮೆದುಳಿನ ಆರೋಗ್ಯ ಕಾಪಾಡಿ...
22/07/2025

ಮೆದುಳಿನ ಸಮಸ್ಯೆಗಳನ್ನು ತಡೆಗಟ್ಟಬಹುದು.

ಈ #ವಿಶ್ವಮೆದುಳಿನದಿನದಂದು, ನಿಯಮಿತ ತಪಾಸಣೆ, ಕಾಳಜಿ ಮತ್ತು ಜಾಗೃತಿ ಮೂಲಕ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳೋಣ.

ಆಯುಷ್ಮಾನ್ ಆರೋಗ್ಯ ಕೇಂದ್ರಗಳಲ್ಲಿ ದೊರೆಯುವ ಸೇವೆಗಳ ಕುರಿತು ತಿಳಿಯಿರಿ. ‌ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ಆರೋಗ್ಯ ಕಾರ್ಯಕರ್ತರನ್ನು ಸಂಪರ...
22/07/2025

ಆಯುಷ್ಮಾನ್ ಆರೋಗ್ಯ ಕೇಂದ್ರಗಳಲ್ಲಿ ದೊರೆಯುವ ಸೇವೆಗಳ ಕುರಿತು ತಿಳಿಯಿರಿ. ‌

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಿ

ನಿಮ್ಮ ವೈದ್ಯಕೀಯ ದಾಖಲಾತಿಗಳಿಗೆ ಡಿಜಿಟಲ್ ಸುರಕ್ಷೆ.  ABHA ಆಪ್ ನಲ್ಲಿ ಸುರಕ್ಷಿತವಾಗಿರಿಸಿ. ಎಲ್ಲಿ ಯಾವಾಗ ಬೇಕಾದರೂ ಪಡೆಯಿರಿ.
17/07/2025

ನಿಮ್ಮ ವೈದ್ಯಕೀಯ ದಾಖಲಾತಿಗಳಿಗೆ ಡಿಜಿಟಲ್ ಸುರಕ್ಷೆ.
ABHA ಆಪ್ ನಲ್ಲಿ ಸುರಕ್ಷಿತವಾಗಿರಿಸಿ. ಎಲ್ಲಿ ಯಾವಾಗ ಬೇಕಾದರೂ ಪಡೆಯಿರಿ.

ಹಾವು ಕಡಿದಿದೆಯೇ? ಆತಂಕ ಪಡದಿರಿ – ಸರಿಯಾದ ಮುನ್ನೆಚ್ಚರಿಕೆಯಿಂದ ಜೀವ ಉಳಿಸಬಹುದು. ಹಾವು ಕಡಿತದ ಸಂದರ್ಭದಲ್ಲಿ ಮಾಡಬೇಕಾದ ಹಾಗೂ ಮಾಡಬಾರದ ಕ್ರಮಗ...
16/07/2025

ಹಾವು ಕಡಿದಿದೆಯೇ? ಆತಂಕ ಪಡದಿರಿ – ಸರಿಯಾದ ಮುನ್ನೆಚ್ಚರಿಕೆಯಿಂದ ಜೀವ ಉಳಿಸಬಹುದು.
ಹಾವು ಕಡಿತದ ಸಂದರ್ಭದಲ್ಲಿ ಮಾಡಬೇಕಾದ ಹಾಗೂ ಮಾಡಬಾರದ ಕ್ರಮಗಳ ಕುರಿತು ಇಲ್ಲಿ ತಿಳಿಯಿರಿ.

#ವಿಶ್ವಹಾವುಗಳದಿನ

ಕಿಲ್ಕಾರಿಗಾಗಿ ನೋಂದಾಯಿಸಿಕೊಳ್ಳುವುದು ಹೇಗೆ?ಇಲ್ಲಿ ತಿಳಿಯಿರಿ. ಇಂದೇ ನೋಂದಾಯಿಸಿಕೊಂಡು ಗರ್ಭಿಣಿ ಮತ್ತು ಬಾಣಂತಿಯರಿಗೆ ಮಾಹಿತಿ ನೀಡುವ ಉಚಿತ ಸೇ...
15/07/2025

ಕಿಲ್ಕಾರಿಗಾಗಿ ನೋಂದಾಯಿಸಿಕೊಳ್ಳುವುದು ಹೇಗೆ?
ಇಲ್ಲಿ ತಿಳಿಯಿರಿ.

ಇಂದೇ ನೋಂದಾಯಿಸಿಕೊಂಡು ಗರ್ಭಿಣಿ ಮತ್ತು ಬಾಣಂತಿಯರಿಗೆ ಮಾಹಿತಿ ನೀಡುವ ಉಚಿತ ಸೇವೆ ಪಡೆಯಿರಿ.

Address

SORABA
Sorab
577429

Alerts

Be the first to know and let us send you an email when TALUK general hospital SORAB posts news and promotions. Your email address will not be used for any other purpose, and you can unsubscribe at any time.

Shortcuts

Share

Category